ಸಿಟಿಯ ಜಂಜಾಟಕ್ಕೆ ಬೈ ಹೇಳಿ ದಾಳಿಂಬೆ ಫಾರ್ಮ್ ಹೌಸ್ ಗೆ ಬನ್ನಿ!
ಬೆಂಗಳೂರು, ಮೇ 05 : ಸಿಟಿಯ ಜಂಜಾಟದಿಂದ ದೂರವಿರಲು ಒಂದು ಫಾರ್ಮ್ ಹೌಸ್ ಇರಬೇಕು ಅನ್ನೋದು ನಿಮ್ಮ ಕನಸು ಅಥವಾ ಆಸೆಯಾಗಿದ್ದರೆ ಈ ಲೇಖನವನ್ನು ಓದಲೇಬೇಕು.
ಮೆಚ್ಚಿನ ತೋಟದಲ್ಲಿ ಅರಳಿದ ಹೂಗಳೊಂದಿಗೆ ಕುಟುಂಬದ ಜತೆ ಆಡುವ ಸಂತಸ, ಹರುಷ... ವಾವ್ ವಾವ್ ಇಂಥ ಅವಿಸ್ಮರಣೀಯ ಕ್ಷಣಗಳನ್ನು ಮರೆಯಲು ಸಾಧ್ಯವೆ? ನೋ ಚಾನ್ಸ್ ಇವನೆಲ್ಲಾ ಮರೆಯೋಕೆ ಸಾಧ್ಯವೇ ಇಲ್ಲ.

ಇಂತಹ ಅಧ್ಭುತ ಕ್ಷಣಗಳನ್ನು ನೀವು ಅನುಭವಿಸಬೇಕೆನ್ನಿಸುತ್ತಿದೆ ಅಲ್ಲವೇ? ಖಂಡಿತಾ ಅನಿಸುತ್ತೆ. ಇಂತಹ ಸುಮಧುರ ಕ್ಷಣಗಳನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಲು ಬೆಂಗಳೂರಿನಿಂದ ಕೇವಲ ಎರಡರಿಂದ ಎರಡುವರೆ ತಾಸು ಪ್ರಯಣ ಮಾಡಿದರೆ ಸಾಕು.
ಅಯ್ಯೋ ಎಲ್ಲಿ ಅನ್ನೋದೇ ಹೇಳಲಿಲ್ಲವಲ್ಲಾ ಅಂತೀರಾ! ಹಾಸನ ಜಿಲ್ಲೆಯ ಬನವರದಲ್ಲಿ ದಾಳಿಂಬೆ ಎಸ್ಟೇಟ್ ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಬೆಲೆ ಎಡರು ಎಕರೆಗೆ ಮೂವತ್ತು ಲಕ್ಷ ರುಪಾಯಿ ಮಾತ್ರ.
ಇದನ್ನು ಖರೀದಿಸಿದರೆ ನೀವು ಜೀವನ ಪರ್ಯಾಂತವಾಗಿ ರಾಜನ ತರ ವೈಬೆಜ್ ಕ್ಲಬ್ ನ ದಾಳಿಂಬೆ ತೋಟದಲ್ಲಿ ಹಾಯಾಗಿ ಇರಬಹುದು.
* ಸಂಪೂರ್ಣ ನಿರ್ವಹಣೆ ಹಾಗೂ ಎಸ್ಟೇಟ್ ನ ರಕ್ಷಣಾ ಜವಾಬ್ದಾರಿ ವೈಬೆಜ್ ಕ್ಲಬ್ ನವರದು
* ಈ ಸ್ಥಳ ರಾಷ್ಟ್ರೀಯ ಹೆದ್ದಾರಿಗೆ ಬಹಳ ಹತ್ತಿರವಿದೆ
* ಫಾರ್ಮ್ ಹೌಸ್ ಖರೀದಿಸಿದರೆ ವೈಬೆಜ್ ಕ್ಲಬ್ ಗೆ ಉಚಿತ ಸದಸ್ಯತ್ವ.
ನಿಮಗೆ ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕು, ತಿಳಿದುಕೊಳ್ಳಬೇಕು ಅಂತನ್ನಿಸಿದರೆ ಇಲ್ಲಿ ಕ್ಲಿಕ್ ಮಾಡಿ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications