ಡಿಸೆಂಬರ್ 11ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಡಿಸೆಂಬರ್ 11) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.62 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 103.62 ರೂಪಾಯಿ
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.52 ರೂಪಾಯಿ
* ವಿಜಯಪುರ - 102.70 ರೂಪಾಯಿ
* ಚಾಮರಾಜನಗರ - 102.91 ರೂಪಾಯಿ
* ಚಿಕ್ಕಬಳ್ಳಾಪುರ - 103.40 ರೂಪಾಯಿ
* ಚಿಕ್ಕಮಗಳೂರು - 104.8 ರೂಪಾಯಿ
* ಚಿತ್ರದುರ್ಗ - 104.7 ರೂಪಾಯಿ
* ದಕ್ಷಿಣ ಕನ್ನಡ - 102.17 ರೂಪಾಯಿ
* ದಾವಣಗೆರೆ - 104.10 ರೂಪಾಯಿ
* ಧಾರವಾಡ - 102.67 ರೂಪಾಯಿ
* ಗದಗ - 103.49 ರೂಪಾಯಿ
* ಕಲಬುರಗಿ - 103.29 ರೂಪಾಯಿ
* ಹಾಸನ - 103.37 ರೂಪಾಯಿ
* ಹಾವೇರಿ - 103.59 ರೂಪಾಯಿ
* ಕೊಡಗು - 104.8 ರೂಪಾಯಿ
* ಕೋಲಾರ - 103.32 ರೂಪಾಯಿ
* ಕೊಪ್ಪಳ - 103.59 ರೂಪಾಯಿ
* ಮಂಡ್ಯ - 103.3 ರೂಪಾಯಿ
* ಮೈಸೂರು - 102.69 ರೂಪಾಯಿ
* ರಾಯಚೂರು - 104.9 ರೂಪಾಯಿ
* ರಾಮನಗರ - 103.28 ರೂಪಾಯಿ
* ಶಿವಮೊಗ್ಗ - 104.8 ರೂಪಾಯಿ
* ತುಮಕೂರು - 103.77 ರೂಪಾಯಿ
* ಉಡುಪಿ - 102.86 ರೂಪಾಯಿ
* ಉತ್ತರ ಕನ್ನಡ - 104.10 ರೂಪಾಯಿ
* ವಿಜಯನಗರ - 104.9 ರೂಪಾಯಿ
* ಯಾದಗಿರಿ - 103.58 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.67 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.5 ರೂಪಾಯಿ
* ಬೆಳಗಾವಿ - 91.67 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 91.57 ರೂಪಾಯಿ
* ವಿಜಯಪುರ - 90.81 ರೂಪಾಯಿ
* ಚಾಮರಾಜನಗರ - 90.98 ರೂಪಾಯಿ
* ಚಿಕ್ಕಬಳ್ಳಾಪುರ - 91.43 ರೂಪಾಯಿ
* ಚಿಕ್ಕಮಗಳೂರು - 92.22 ರೂಪಾಯಿ
* ಚಿತ್ರದುರ್ಗ - 92.22 ರೂಪಾಯಿ
* ದಕ್ಷಿಣ ಕನ್ನಡ - 90.26 ರೂಪಾಯಿ
* ದಾವಣಗೆರೆ - 92.23 ರೂಪಾಯಿ
* ಧಾರವಾಡ - 90.78 ರೂಪಾಯಿ
* ಗದಗ - 91.55 ರೂಪಾಯಿ
* ಕಲಬುರಗಿ - 91.36 ರೂಪಾಯಿ
* ಹಾಸನ - 91.24 ರೂಪಾಯಿ
* ಹಾವೇರಿ - 91.64 ರೂಪಾಯಿ
* ಕೊಡಗು - 92.10 ರೂಪಾಯಿ
* ಕೋಲಾರ - 91.37 ರೂಪಾಯಿ
* ಕೊಪ್ಪಳ - 91.64 ರೂಪಾಯಿ
* ಮಂಡ್ಯ - 91.10 ರೂಪಾಯಿ
* ಮೈಸೂರು - 90.79 ರೂಪಾಯಿ
* ರಾಯಚೂರು - 92.22 ರೂಪಾಯಿ
* ರಾಮನಗರ - 91.33 ರೂಪಾಯಿ
* ಶಿವಮೊಗ್ಗ - 92.22 ರೂಪಾಯಿ
* ತುಮಕೂರು - 91.78 ರೂಪಾಯಿ
* ಉಡುಪಿ - 90.91 ರೂಪಾಯಿ
* ಉತ್ತರ ಕನ್ನಡ - 92.23 ರೂಪಾಯಿ
* ವಿಜಯನಗರ - 92.23 ರೂಪಾಯಿ
* ಯಾದಗಿರಿ - 91.63 ರೂಪಾಯಿ
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 20ರ ದರಪಟ್ಟಿ -
Premium Petrol Price: ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Petrol Price: 1947ರಲ್ಲಿ ಕೇವಲ 25 ಪೈಸೆ ಇದ್ದ ಪೆಟ್ರೋಲ್ ಈಗ 100ರ ಗಡಿ ದಾಟಿದ್ದೇಗೆ? ಇಲ್ಲಿದೆ ತೈಲ ದರದ ಕುತೂಹಲಕಾರಿ ಇತಿಹಾಸ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications