ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಸತತ 3ನೇ ದಿನ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 09: ಸತತ ಮೂರನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ ಮೂರು ದಿನ ತೈಲ ಬೆಲೆ ಏರಿಕೆ ಕಂಡಿದೆ.

Recommended Video

ಚಿರು ಹಾಗೂ ಧ್ರುವ ಸರ್ಜಾ ನಡುವೆ ಇದ್ದ ಸಂಬಂಧ ಎಂಥದ್ದು ಗೊತ್ತಾ? | Sarja Brothers relationship

ಮಂಗಳವಾರ ಪೆಟ್ರೋಲ್ ಬೆಲೆ 54 ಪೈಸೆ ಏರಿಕೆಗೊಂಡು 73 ರುಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಕೂಡ 58 ಪೈಸೆ ಏರಿಕೆಗೊಂಡು 70.59 ರುಪಾಯಿಯಿಂದ 71.17 ರುಪಾಯಿಗೆ ಏರಿಕೆಯಾಗಿದೆ.

10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 09: 75.40 (61 ಪೈಸೆ ಏರಿಕೆ)

ಜೂನ್ 08: 74.79

ಜೂನ್ 07: 74.18

ಜೂನ್ 06: 73.55

ಡೀಸೆಲ್ (ಪ್ರತಿ ಲೀಟರ್)

ಜೂನ್ 09: 67.70 (0.59 ಪೈಸೆ ಏರಿಕೆ)

ಜೂನ್ 08: 67.11

ಜೂನ್ 07: 66.54

ಜೂನ್ 06: 65.96

 ತೈಲ ಬೆಲೆಯನ್ನು 20 ವರ್ಷಗಳಲ್ಲೇ ಭಾರೀ ಏರಿಕೆ ಮಾಡಿದ ಸೌದಿ ಅರೇಬಿಯಾ ತೈಲ ಬೆಲೆಯನ್ನು 20 ವರ್ಷಗಳಲ್ಲೇ ಭಾರೀ ಏರಿಕೆ ಮಾಡಿದ ಸೌದಿ ಅರೇಬಿಯಾ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 09: 73.00 (54 ಪೈಸೆ ಏರಿಕೆ)

ಜೂನ್ 08: 72.46

ಜೂನ್ 07: 71.86

ಜೂನ್ 06: 71.26


ಡೀಸೆಲ್ (ಪ್ರತಿ ಲೀಟರ್)

ಜೂನ್ 09: 71.17 (58 ಪೈಸೆ ಏರಿಕೆ)

ಜೂನ್ 08: 70.59

ಜೂನ್ 07: 69.99

ಜೂನ್ 06: 69.39

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 09: 80.01 (52 ಪೈಸೆ ಏರಿಕೆ)

ಜೂನ್ 08: 79.49

ಜೂನ್ 07: 78.91

ಜೂನ್ 06: 78.32

ಡೀಸೆಲ್ (ಪ್ರತಿ ಲೀಟರ್)

ಜೂನ್ 09: 69.37 (55 ಪೈಸೆ ಏರಿಕೆ)

ಜೂನ್ 08: 69.37

ಜೂನ್ 07: 68.79

ಜೂನ್ 06: 68.21

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 09: 77.08 (48 ಪೈಸೆ ಏರಿಕೆ)

ಜೂನ್ 08: 76.60

ಜೂನ್ 07: 76.15

ಜೂನ್ 06: 75.54


ಡೀಸೆಲ್ (ಪ್ರತಿ ಲೀಟರ್)

ಜೂನ್ 09: 69.74 (49 ಪೈಸೆ ಏರಿಕೆ)

ಜೂನ್ 08: 69.25

ಜೂನ್ 07: 68.81

ಜೂನ್ 06: 68.22

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 09: 75.78 (56 ಪೈಸೆ ಏರಿಕೆ)

ಜೂನ್ 08: 75.22

ಜೂನ್ 07: 74.61

ಜೂನ್ 06: 73.97

ಡೀಸೆಲ್ (ಪ್ರತಿ ಲೀಟರ್)

ಜೂನ್ 09: 69.56 (56 ಪೈಸೆ ಏರಿಕೆ)

ಜೂನ್ 08: 69.00

ಜೂನ್ 07: 68.42

ಜೂನ್ 06: 67.82

English summary
Diesel Prices Increase By 54 and 58 Paise Per Ltr . Tuesday (June 9) India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X