ಪೆಟ್ರೋಲ್, ಡೀಸೆಲ್ ದರ ಸತತ 3ನೇ ದಿನ ಏರಿಕೆ: ಫೆ. 12ರಂದು ಹೀಗಿದೆ
ನವದೆಹಲಿ,
ಫೆಬ್ರವರಿ 12: ತೈಲ ದರಗಳು ದಿನೇ ದಿನೇ ಏರುತ್ತಲೇ ಸಾಗಿದ್ದು, ಶುಕ್ರವಾರ ಕೂಡ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತೈಲ ಬೆಲೆಯನ್ನು ಏರಿಕೆ ಮಾಡಿವೆ. ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 29 ಪೈಸೆ ಏರಿಕೆಗೊಂಡು 88.14 ರೂಪಾಯಿ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 35 ಪೈಸೆ ಏರಿಕೆಯಾಗಿ 78.38 ರೂಪಾಯಿಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 12: 91.09 (31 ಪೈಸೆ ಏರಿಕೆ)
ಫೆಬ್ರವರಿ 11: 90.78
ಫೆಬ್ರವರಿ 10: 90.53
ಫೆಬ್ರವರಿ 09: 90.22
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 12: 83.09 (37 ಪೈಸೆ ಏರಿಕೆ)
ಫೆಬ್ರವರಿ 11: 82.72
ಫೆಬ್ರವರಿ 10: 82.40
ಫೆಬ್ರವರಿ 09: 82.13

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 12: 88.14 (29 ಪೈಸೆ ಏರಿಕೆ)
ಫೆಬ್ರವರಿ 11: 87.85
ಫೆಬ್ರವರಿ 10: 87.60
ಫೆಬ್ರವರಿ 09: 87.30
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 12: 78.38 (35 ಪೈಸೆ ಏರಿಕೆ)
ಫೆಬ್ರವರಿ 11: 78.03
ಫೆಬ್ರವರಿ 10: 77.73
ಫೆಬ್ರವರಿ 09: 77.48

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 12: 94.64 (28 ಪೈಸೆ ಏರಿಕೆ)
ಫೆಬ್ರವರಿ 11: 94.36
ಫೆಬ್ರವರಿ 10: 94.12
ಫೆಬ್ರವರಿ 09: 93.83
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 12: 85.32 (38 ಪೈಸೆ ಏರಿಕೆ)
ಫೆಬ್ರವರಿ 11: 84.94
ಫೆಬ್ರವರಿ 10: 84.63
ಫೆಬ್ರವರಿ 09: 84.36

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 12: 90.44 (26 ಪೈಸೆ ಏರಿಕೆ)
ಫೆಬ್ರವರಿ 11: 90.18
ಫೆಬ್ರವರಿ 10: 89.96
ಫೆಬ್ರವರಿ 09: 89.70
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 12: 83.52 (34 ಪೈಸೆ ಏರಿಕೆ)
ಫೆಬ್ರವರಿ 11: 90.18
ಫೆಬ್ರವರಿ 10: 82.90
ಫೆಬ್ರವರಿ 09: 82.66

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 12: 91.65 (30 ಪೈಸೆ ಏರಿಕೆ)
ಫೆಬ್ರವರಿ 11: 91.35
ಫೆಬ್ರವರಿ 10: 91.09
ಫೆಬ್ರವರಿ 09: 90.78
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 12: 85.50 (39 ಪೈಸೆ ಏರಿಕೆ)
ಫೆಬ್ರವರಿ 11: 85.11
ಫೆಬ್ರವರಿ 10: 84.79
ಫೆಬ್ರವರಿ 09: 84.52

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications