ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ, ಜೂನ್ 15: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಭಾರತದಲ್ಲಿ ಸತತವಾಗಿ 9 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ನವದೆಹಲಿಯಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.26 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 74.62 ರು ನಷ್ಟಿದೆ.

ಸೋಮವಾರ(ಜೂನ್ 15) ಬೆಳಗ್ಗೆ ಪೆಟ್ರೋಲ್ ದರದಲ್ಲಿ 48 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ದರಲ್ಲಿ 59 ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ. ಒಟ್ಟಾರೆ ಕಳೆದ 9 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 5 ರು ಹೆಚ್ಚಳವಾಗಿದ್ದರೆ, ಡೀಸೆಲ್ ದರಲ್ಲಿ 5.23 ರು ಹೆಚ್ಚಳವಾಗಿದೆ.

ಮಾರ್ಚ್ 16ರಿಂದ ಇಲ್ಲಿ ತನಕ ಬೆಲೆ ಏರಿಕೆಗೆ ಅಬಕಾರಿ ಸುಂಕದಲ್ಲಿ ಹೆಚ್ಚಳ, ಲಾಕ್ಡೌನ್, ಪೂರೈಕೆಯಲ್ಲಿ ವ್ಯತ್ಯಯ ಮುಂತಾದ ಕಾರಣಗಳಿಗೆ ತೈಲ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ಕಳೆದ ವಾರ ಶೇ 8ರಷ್ಟು ಇಳಿಕೆಯಾಗಿ, ಪ್ರತಿ ಬ್ಯಾರೆಲ್ ಗೆ 40 ಯುಎಸ್ ಡಾಲರ್ ನಂತಿದೆ. ಆದರೂ, ಭಾರತದಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆ ಮಾಡುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

5 ದಿನಗಳಲ್ಲಿ ಬೆಂಗಳೂರಲ್ಲಿ ದರ ತುಲನೆ

5 ದಿನಗಳಲ್ಲಿ ಬೆಂಗಳೂರಲ್ಲಿ ದರ ತುಲನೆ

ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)
ಜೂನ್ 15: 78.23 ರು (64 ಪೈಸೆ ಏರಿಕೆ)
ಜೂನ್ 14: 78.23 ರು (64 ಪೈಸೆ)
ಜೂನ್ 13: 77.59 ರು (61 ಪೈಸೆ)
ಜೂನ್ 12: 76.98 ರು (59 ಪೈಸೆ)
ಜೂನ್ 11: 76.39 ರು (62 ಪೈಸೆ)
***
ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

ಜೂನ್ 15: 70.95 ರು (56 ಪೈಸೆ ಏರಿಕೆ)
ಜೂನ್ 14: 70.39 ರು (61 ಪೈಸೆ)
ಜೂನ್ 13: 69.78 ರು (56 ಪೈಸೆ)
ಜೂನ್ 12: 69.22 ರು (56 ಪೈಸೆ)
ಜೂನ್ 11: 68.66 ರು (57 ಪೈಸೆ)

5 ದಿನಗಳಲ್ಲಿ ಚೆನ್ನೈನಲ್ಲಿ ದರ ತುಲನೆ

5 ದಿನಗಳಲ್ಲಿ ಚೆನ್ನೈನಲ್ಲಿ ದರ ತುಲನೆ

ಜೂನ್ 15: 79.96 ರು (43 ಪೈಸೆ ಏರಿಕೆ)
ಜೂನ್ 14: 79.53 ರು (54 ಪೈಸೆ)
ಜೂನ್ 13: 78.99 ರು (52 ಪೈಸೆ)
ಜೂನ್ 12: 78.47 ರು (51 ಪೈಸೆ)
ಜೂನ್ 11: 77.96 ರು (53 ಪೈಸೆ)
***
ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

ಜೂನ್ 15: 72.69 ರು (51 ಪೈಸೆ ಏರಿಕೆ)
ಜೂನ್ 14: 72.18 ರು (54 ಪೈಸೆ)
ಜೂನ್ 13: 71.64 ರು (50 ಪೈಸೆ)
ಜೂನ್ 12: 71.14 ರು (50 ಪೈಸೆ)
ಜೂನ್ 11: 70.64 ರು (51 ಪೈಸೆ)

5 ದಿನಗಳಲ್ಲಿ ಮುಂಬೈನಲ್ಲಿ ದರ ತುಲನೆ

5 ದಿನಗಳಲ್ಲಿ ಮುಂಬೈನಲ್ಲಿ ದರ ತುಲನೆ

ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)
ಜೂನ್ 15: 83. 17 ರು (47ಪೈಸೆ ಏರಿಕೆ)
ಜೂನ್ 14: 82.70 ರು (60 ಪೈಸೆ)
ಜೂನ್ 13: 82.10 ರು (57 ಪೈಸೆ)
ಜೂನ್ 12: 81.53 ರು (55 ಪೈಸೆ)
ಜೂನ್ 11: 80.98 ರು (58 ಪೈಸೆ)
***
ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

ಜೂನ್ 15: 73.21 ರು (57 ಪೈಸೆ ಏರಿಕೆ)
ಜೂನ್ 14: 72.64 ರು (61 ಪೈಸೆ)
ಜೂನ್ 13: 72.03 ರು (55 ಪೈಸೆ)
ಜೂನ್ 12: 71.48 ರು (56 ಪೈಸೆ)
ಜೂನ್ 11: 70.92 ರು (57 ಪೈಸೆ)

5 ದಿನಗಳಲ್ಲಿ ನವದೆಹಲಿ ದರ ತುಲನೆ

5 ದಿನಗಳಲ್ಲಿ ನವದೆಹಲಿ ದರ ತುಲನೆ

ಪೆಟ್ರೋಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)
ಜೂನ್ 15: 76.26 ರು (48 ಪೈಸೆ ಏರಿಕೆ)
ಜೂನ್ 14: 75.78 ರು (62 ಪೈಸೆ)
ಜೂನ್ 13: 75.16 ರು (59 ಪೈಸೆ)
ಜೂನ್ 12: 74.57 ರು (57 ಪೈಸೆ)
ಜೂನ್ 11: 74.00 ರು (60 ಪೈಸೆ)
***
ಡೀಸೆಲ್ ದರ ರು ಗಳಲ್ಲಿ (ಏರಿಕೆ ಪ್ರಮಾಣ)

ಜೂನ್ 15: 74.62 ರು (59 ಪೈಸೆ ಏರಿಕೆ)
ಜೂನ್ 14: 74.03 ರು (64 ಪೈಸೆ)
ಜೂನ್ 13: 73.39 ರು (58 ಪೈಸೆ)
ಜೂನ್ 12: 72.81 ರು (59 ಪೈಸೆ)
ಜೂನ್ 11: 72.22 ರು (60 ಪೈಸೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+