ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ

ನವದೆಹಲಿ, ಡಿಸೆಂಬರ್ 29: ಕಳೆದ ಕೆಲವು ದಿನಗಳಿಂದ ಇಂಧನ ಬೆಲೆಯಲ್ಲಿ ಸತತ ಕುಸಿತ ಕಂಡು ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಯಲ್ಲಿ ಸರಾಸರಿ 30 ಪೈಸೆ ಇಳಿಕೆಯಾಗಿದೆ.

ಹೊಸ ವರ್ಷಾಚರಣೆಯ ರಜೆಯ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಬೆಲೆ ಶೇ 40ರಷ್ಟು ಇಳಿಕೆಯಾಗಿದೆ. ಹೀಗಾಗಿ, ಪೆಟ್ರೋಲ್-ಡಿಸೇಲ್ ಬೆಲೆ ಇನ್ನಷ್ಟು ಇಳಿಕೆಯಾಗುವ ಸೂಚನೆ ಸಿಕ್ಕಿದೆ.

ಕಚ್ಚಾತೈಲ ದರ ಪ್ರತಿ ಬ್ಯಾರೆಲ್ ಗೆ 51.60 ಡಾಲರ್ ಪ್ರತಿ ಬ್ಯಾರೆಲ್ ನಂತೆ ಕುಸಿದಿದ್ದು, ನಂತರ ಚೇತರಿಕೆ ಕಂಡು 53.03 ಡಾಲರ್ ಪ್ರತಿ ಬ್ಯಾರೆಲ್ ನಂತೆ ಮಾರಾಟ ಕಂಡಿದೆ. ದೆಹಲಿಯಲ್ಲಿ ಶನಿವಾರದಂದು ಪ್ರತಿ ಲೀ. ಪೆಟ್ರೋಲ್​29 ಪೈಸೆ ಇಳಿಕೆ ಕಂಡು 69.26 ರೂ ಪ್ರತಿ ಲೀಟರ್ ನಷ್ಟಿದೆ. ಡೀಸೆಲ್​ 30 ಪೈಸೆ ಇಳಿಕೆ ನಂತರ 63.32 ರೂ ಪ್ರತಿ ಲೀಟರ್ ನಂತೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ದರ
ಶನಿವಾರ (ಡಿ.29) ದಂದು ಪೆಟ್ರೋಲ್ 69.82ರು(29 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 70.11 ರು(19 ಪೈಸೆ ಇಳಿಕೆ)
ಗುರುವಾರದಂದು ಪೆಟ್ರೋಲ್ 70.30ರು (05ಪೈಸೆ ಕಡಿತ)

ಡೀಸೆಲ್ ಬೆಲೆ
ಶನಿವಾರ(ಡಿ.29)ದಂದು ಡೀಸೆಲ್ 63.67 ರು (30 ಪೈಸೆ ಇಳಿಕೆ) ಶುಕ್ರವಾರದಂದು ಡೀಸೆಲ್ 63.97 ರು (14 ಪೈಸೆ ಇಳಿಕೆ)
ಗುರುವಾರದಂದು ಡೀಸೆಲ್ 64.11 ರು (07 ಪೈಸೆ ಇಳಿಕೆ)

ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ದರ
ಶನಿವಾರ (ಡಿ.29) ದಂದು ಪೆಟ್ರೋಲ್ 71.85ರು (31 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 72.16 ರು (20 ಪೈಸೆ ಇಳಿಕೆ)
ಗುರುವಾರದಂದು ಪೆಟ್ರೋಲ್ 72.36 ರು (05ಪೈಸೆ ಕಡಿತ)

ಡೀಸೆಲ್ ಬೆಲೆ
ಶನಿವಾರ(ಡಿ.29)ದಂದು ಡೀಸೆಲ್ 66.84 ರು (32 ಪೈಸೆ ಇಳಿಕೆ) ಶುಕ್ರವಾರದಂದು ಡೀಸೆಲ್ 67.16 ರು (15 ಪೈಸೆ ಇಳಿಕೆ)
ಗುರುವಾರದಂದು ಡೀಸೆಲ್ 67.31 ರು (07 ಪೈಸೆ ಇಳಿಕೆ)

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ದರ
ಶನಿವಾರ (ಡಿ.29) ದಂದು ಪೆಟ್ರೋಲ್ 74.89ರು (29 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 75.18 ರು (18 ಪೈಸೆ ಇಳಿಕೆ)
ಗುರುವಾರದಂದು ಪೆಟ್ರೋಲ್ 75.36 ರು (05ಪೈಸೆ ಕಡಿತ)

ಡೀಸೆಲ್ ಬೆಲೆ
ಶನಿವಾರ(ಡಿ.29)ದಂದು ಡೀಸೆಲ್ 66.25 ರು (32 ಪೈಸೆ ಇಳಿಕೆ) ಶುಕ್ರವಾರದಂದು ಡೀಸೆಲ್ 66.57 ರು (15 ಪೈಸೆ ಇಳಿಕೆ)
ಗುರುವಾರದಂದು ಡೀಸೆಲ್ 66.72ರು (07 ಪೈಸೆ ಇಳಿಕೆ)

ಕೋಲ್ಕತಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಕೋಲ್ಕತಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ದರ
ಶನಿವಾರ (ಡಿ.29) ದಂದು ಪೆಟ್ರೋಲ್ 71.37ರು (28 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 71.65 ರು (19 ಪೈಸೆ ಇಳಿಕೆ)
ಗುರುವಾರದಂದು ಪೆಟ್ರೋಲ್ 71.84 ರು (05ಪೈಸೆ ಕಡಿತ)

ಡೀಸೆಲ್ ಬೆಲೆ
ಶನಿವಾರ (ಡಿ.29)ದಂದು ಡೀಸೆಲ್ 65.07 ರು (30 ಪೈಸೆ ಇಳಿಕೆ) ಶುಕ್ರವಾರದಂದು ಡೀಸೆಲ್ 65.37 ರು (14 ಪೈಸೆ ಇಳಿಕೆ)
ಗುರುವಾರದಂದು ಡೀಸೆಲ್ 65.51 ರು (08 ಪೈಸೆ ಇಳಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+