ಜುಲೈ 3ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆ: ಅಂಕಿಅಂಶಗಳು ಇಲ್ಲಿವೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗಾದರೆ, ಇಂದು (ಜುಲೈ 3) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಇಂದು (ಜುಲೈ 3) ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.3 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.50 ರೂಪಾಯಿ (12 ಪೈಸೆ ಇಳಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.55 ರೂಪಾಯಿ (53 ಪೈಸೆ ಇಳಿಕೆ)
* ಬೆಳಗಾವಿ - 103.43 ರೂಪಾಯಿ (48 ಪೈಸೆ ಏರಿಕೆ)
* ಬಳ್ಳಾರಿ - 104.9 ರೂಪಾಯಿ (4 ಪೈಸೆ ಏರಿಕೆ)
* ಬೀದರ್ - 103.46 ರೂಪಾಯಿ (6 ಪೈಸೆ ಇಳಿಕೆ)
* ವಿಜಯಪುರ - 102.81 ರೂಪಾಯಿ (29 ಪೈಸೆ ಇಳಿಕೆ)
* ಚಾಮರಾಜನಗರ - 102.91 ರೂಪಾಯಿ (15 ಪೈಸೆ ಇಳಿಕೆ)
* ಚಿಕ್ಕಬಳ್ಳಾಪುರ - 102.98 ರೂಪಾಯಿ (42 ಪೈಸೆ ಇಳಿಕೆ)
* ಚಿಕ್ಕಮಗಳೂರು - 102.98 ರೂಪಾಯಿ (6 ಪೈಸೆ ಇಳಿಕೆ)
* ಚಿತ್ರದುರ್ಗ - 102.13 ರೂಪಾಯಿ (1 ಪೈಸೆ ಏರಿಕೆ)
* ದಕ್ಷಿಣ ಕನ್ನಡ - 102.13 ರೂಪಾಯಿ (4 ಪೈಸೆ ಏರಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.83 ರೂಪಾಯಿ (10 ಪೈಸೆ ಏರಿಕೆ)
* ಗದಗ - 103.49 ರೂಪಾಯಿ (25 ಪೈಸೆ ಏರಿಕೆ)
* ಕಲಬುರಗಿ - 103 ರೂಪಾಯಿ (41 ಪೈಸೆ ಇಳಿಕೆ)
* ಹಾಸನ - 103.28 ರೂಪಾಯಿ (10 ಪೈಸೆ ಇಳಿಕೆ)
* ಹಾವೇರಿ - 103.66 ರೂಪಾಯಿ (21 ಪೈಸೆ ಇಳಿಕೆ)
* ಕೊಡಗು - 104.15 ರೂಪಾಯಿ
* ಕೋಲಾರ - 102.85 ರೂಪಾಯಿ
* ಕೊಪ್ಪಳ - 103.85 ರೂಪಾಯಿ (24 ಪೈಸೆ ಇಳಿಕೆ)
* ಮಂಡ್ಯ - 102.69 ರೂಪಾಯಿ (7 ಪೈಸೆ ಇಳಿಕೆ)
* ಮೈಸೂರು - 103.7 ರೂಪಾಯಿ (7 ಪೈಸೆ ಏರಿಕೆ)
* ರಾಯಚೂರು - 103.90 ರೂಪಾಯಿ (19 ಪೈಸೆ ಇಳಿಕೆ)
* ರಾಮನಗರ - 102.98 ರೂಪಾಯಿ (42 ಪೈಸೆ ಇಳಿಕೆ)
* ಶಿವಮೊಗ್ಗ - 104.3 ರೂಪಾಯಿ (8 ಪೈಸೆ ಇಳಿಕೆ)
* ತುಮಕೂರು - 103.23 ರೂಪಾಯಿ (31 ಪೈಸೆ ಇಳಿಕೆ)
* ಉಡುಪಿ - 102.19 ರೂಪಾಯಿ (37 ಪೈಸೆ ಇಳಿಕೆ)
* ಉತ್ತರ ಕನ್ನಡ - 102.99 ರೂಪಾಯಿ (1 ಪೈಸೆ ಇಳಿಕೆ)
* ವಿಜಯನಗರ - 104.8 ರೂಪಾಯಿ (21 ಪೈಸೆ ಏರಿಕೆ)
* ಯಾದಗಿರಿ - 103.58 ರೂಪಾಯಿ (16 ಪೈಸೆ ಏರಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.67 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 90.65 ರೂಪಾಯಿ
* ಬೆಳಗಾವಿ - 91.49 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.51 ರೂಪಾಯಿ
* ವಿಜಯಪುರ - 90.92 ರೂಪಾಯಿ
* ಚಾಮರಾಜನಗರ - 90.98 ರೂಪಾಯಿ
* ಚಿಕ್ಕಬಳ್ಳಾಪುರ - 91.5 ರೂಪಾಯಿ
* ಚಿಕ್ಕಮಗಳೂರು - 92.24 ರೂಪಾಯಿ
* ಚಿತ್ರದುರ್ಗ - 92.25 ರೂಪಾಯಿ
* ದಕ್ಷಿಣ ಕನ್ನಡ - 90.23 ರೂಪಾಯಿ
* ದಾವಣಗೆರೆ - 92.26 ರೂಪಾಯಿ
* ಧಾರವಾಡ - 90.93 ರೂಪಾಯಿ
* ಗದಗ - 91.55 ರೂಪಾಯಿ
* ಕಲಬುರಗಿ - 91.10 ರೂಪಾಯಿ
* ಹಾಸನ - 91.14 ರೂಪಾಯಿ
* ಹಾವೇರಿ - 91.71 ರೂಪಾಯಿ
* ಕೊಡಗು - 92.15 ರೂಪಾಯಿ
* ಕೋಲಾರ - 90.93 ರೂಪಾಯಿ
* ಕೊಪ್ಪಳ - 91.88 ರೂಪಾಯಿ
* ಮಂಡ್ಯ - 90.79 ರೂಪಾಯಿ
* ಮೈಸೂರು - 91.13 ರೂಪಾಯಿ
* ರಾಯಚೂರು - 91.92 ರೂಪಾಯಿ
* ರಾಮನಗರ - 91.5 ರೂಪಾಯಿ
* ಶಿವಮೊಗ್ಗ - 91.90 ರೂಪಾಯಿ
* ತುಮಕೂರು - 91.27 ರೂಪಾಯಿ
* ಉಡುಪಿ - 90.28 ರೂಪಾಯಿ
* ಉತ್ತರ ಕನ್ನಡ - 91.8 ರೂಪಾಯಿ
* ವಿಜಯನಗರ - 92.22 ರೂಪಾಯಿ
* ಯಾದಗಿರಿ - 91.63 ರೂಪಾಯಿ












Click it and Unblock the Notifications