ಜುಲೈ 1ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆ: ಅಂಕಿಅಂಶಗಳು ಇಲ್ಲಿವೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಸಹ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಏರಿಳಿತ ಆಗುತ್ತಲ್ಲಿರುತ್ತದೆ. ಹಾಗಾದ್ರೆ, ಇಂದು (ಜುಲೈ 1) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ವಿವರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ದರ ವ್ಯತ್ಯಾಸ ಎಂಬುದು ಹಾವು-ಏಣಿ ಆಟ ಇದ್ದಂತೆ. ಹಾಗೆಯೇ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ಶಕ್ತಿಯ ಮೂಲಗಳಲ್ಲಿ ಗುರುತಿಸಿಕೊಂಡಿರುವ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆಯೇನು ಕಡಿಮೆಯಾಗಿಲ್ಲ. ಯಾಕಂದ್ರೆ ಅಷ್ಟೇ ಪ್ರಮಾಣದಲ್ಲಿ ಇಂಧನ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲಿದೆ.

ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರ: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಜೂನ್ 30ರ ಸೋಮವಾರ ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.3 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.36 ರೂಪಾಯಿ (26 ಪೈಸೆ ಇಳಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99 ರೂಪಾಯಿ
* ಬೆಳಗಾವಿ - 102.95 ರೂಪಾಯಿ (67 ಪೈಸೆ ಇಳಿಕೆ)
* ಬಳ್ಳಾರಿ - 104.5 ರೂಪಾಯಿ (5 ಪೈಸೆ ಏರಿಕೆ)
* ಬೀದರ್ - 103.52 ರೂಪಾಯಿ
* ವಿಜಯಪುರ - 102.70 ರೂಪಾಯಿ (28 ಪೈಸೆ ಇಳಿಕೆ)
* ಚಾಮರಾಜನಗರ - 103.6 ರೂಪಾಯಿ (15 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 102.92 ರೂಪಾಯಿ (48 ಪೈಸೆ ಇಳಿಕೆ)
* ಚಿಕ್ಕಮಗಳೂರು - 104.11 ರೂಪಾಯಿ (20 ಪೈಸೆ ಏರಿಕೆ)
* ಚಿತ್ರದುರ್ಗ - 104.14 ರೂಪಾಯಿ (28 ಪೈಸೆ ಏರಿಕೆ)
* ದಕ್ಷಿಣ ಕನ್ನಡ - 102.17 ರೂಪಾಯಿ (8 ಪೈಸೆ ಏರಿಕೆ)
* ದಾವಣಗೆರೆ - 103.86 ರೂಪಾಯಿ (28 ಪೈಸೆ ಏರಿಕೆ)
* ಧಾರವಾಡ - 102.73 ರೂಪಾಯಿ (6 ಪೈಸೆ ಏರಿಕೆ)
* ಗದಗ - 103.24 ರೂಪಾಯಿ (56 ಪೈಸೆ ಇಳಿಕೆ)
* ಕಲಬುರಗಿ - 103.21 ರೂಪಾಯಿ (21 ಪೈಸೆ ಇಳಿಕೆ)
* ಹಾಸನ - 103.15 ರೂಪಾಯಿ (1 ಪೈಸೆ ಇಳಿಕೆ)
* ಹಾವೇರಿ - 103.59 ರೂಪಾಯಿ
* ಕೊಡಗು - 104.15 ರೂಪಾಯಿ (21 ಪೈಸೆ ಏರಿಕೆ)
* ಕೋಲಾರ - 103.15 ರೂಪಾಯಿ (7 ಪೈಸೆ ಇಳಿಕೆ)
* ಕೊಪ್ಪಳ - 104.8 ರೂಪಾಯಿ
* ಮಂಡ್ಯ - 102.76 ರೂಪಾಯಿ (27 ಪೈಸೆ ಇಳಿಕೆ)
* ಮೈಸೂರು - 102.69 ರೂಪಾಯಿ (7 ಪೈಸೆ ಇಳಿಕೆ)
* ರಾಯಚೂರು - 103.90 ರೂಪಾಯಿ (18 ಪೈಸೆ ಏರಿಕೆ)
* ರಾಮನಗರ - 103.40 ರೂಪಾಯಿ (12 ಪೈಸೆ ಏರಿಕೆ)
* ಶಿವಮೊಗ್ಗ - 104.10 ರೂಪಾಯಿ (19 ಪೈಸೆ ಏರಿಕೆ)
* ತುಮಕೂರು - 103.77 ರೂಪಾಯಿ (21 ಪೈಸೆ ಇಳಿಕೆ)
* ಉಡುಪಿ - 102.44 ರೂಪಾಯಿ (10 ಪೈಸೆ ಏರಿಕೆ)
* ಉತ್ತರ ಕನ್ನಡ - 103.37 ರೂಪಾಯಿ (43 ಪೈಸೆ ಇಳಿಕೆ)
* ವಿಜಯನಗರ - 104.8 ರೂಪಾಯಿ
* ಯಾದಗಿರಿ - 104.9 ರೂಪಾಯಿ (51 ಪೈಸೆ ಏರಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.43 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.5 ರೂಪಾಯಿ
* ಬೆಳಗಾವಿ - 91.5 ರೂಪಾಯಿ
* ಬಳ್ಳಾರಿ - 92.19 ರೂಪಾಯಿ
* ಬೀದರ್ - 91.57 ರೂಪಾಯಿ
* ವಿಜಯಪುರ - 90.81 ರೂಪಾಯಿ
* ಚಾಮರಾಜನಗರ - 91.12 ರೂಪಾಯಿ
* ಚಿಕ್ಕಬಳ್ಳಾಪುರ - 90.99 ರೂಪಾಯಿ
* ಚಿಕ್ಕಮಗಳೂರು - 92.24 ರೂಪಾಯಿ
* ಚಿತ್ರದುರ್ಗ - 92.26 ರೂಪಾಯಿ
* ದಕ್ಷಿಣ ಕನ್ನಡ - 90.26 ರೂಪಾಯಿ
* ದಾವಣಗೆರೆ - 92.8 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.10 ರೂಪಾಯಿ
* ಹಾಸನ - 91.1 ರೂಪಾಯಿ
* ಹಾವೇರಿ - 91.64 ರೂಪಾಯಿ
* ಕೊಡಗು - 92.12 ರೂಪಾಯಿ
* ಕೋಲಾರ - 91.21 ರೂಪಾಯಿ
* ಕೊಪ್ಪಳ - 92.15 ರೂಪಾಯಿ
* ಮಂಡ್ಯ - 90.84 ರೂಪಾಯಿ
* ಮೈಸೂರು - 90.79 ರೂಪಾಯಿ
* ರಾಯಚೂರು - 91.92 ರೂಪಾಯಿ
* ರಾಮನಗರ - 91.45 ರೂಪಾಯಿ
* ಶಿವಮೊಗ್ಗ - 92.24 ರೂಪಾಯಿ
* ತುಮಕೂರು - 91.78 ರೂಪಾಯಿ
* ಉಡುಪಿ - 90.52 ರೂಪಾಯಿ
* ಉತ್ತರ ಕನ್ನಡ - 91.37 ರೂಪಾಯಿ
* ವಿಜಯನಗರ - 92.22 ರೂಪಾಯಿ
* ಯಾದಗಿರಿ - 91.10 ರೂಪಾಯಿ












Click it and Unblock the Notifications