ಫೆಬ್ರವರಿ 13ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗೆಯೇ ಇಂದು (ಫೆಬ್ರವರಿ 13) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಫೆಬ್ರವರಿ 13) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.03 ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.49 ರೂಪಾಯಿ
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.92
* ಬೆಳಗಾವಿ - 103.38 ರೂಪಾಯಿ (50 ಪೈಸೆ ಇಳಿಕೆ)
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.52 ರೂಪಾಯಿ (56 ಪೈಸೆ ಇಳಿಕೆ)
* ವಿಜಯಪುರ - 103.32 ರೂಪಾಯಿ (22 ಪೈಸೆ ಏರಿಕೆ)
* ಚಾಮರಾಜನಗರ - 102.91 ರೂಪಾಯಿ
* ಚಿಕ್ಕಬಳ್ಳಾಪುರ - 103.40 ರೂಪಾಯಿ (27 ಪೈಸೆ ಇಳಿಕೆ)
* ಚಿಕ್ಕಮಗಳೂರು - 104.21 ರೂಪಾಯಿ (13 ಪೈಸೆ ಏರಿಕೆ)
* ಚಿತ್ರದುರ್ಗ - 104 ರೂಪಾಯಿ
* ದಕ್ಷಿಣ ಕನ್ನಡ - 102.17 ರೂಪಾಯಿ (08 ಪೈಸೆ ಏರಿಕೆ)
* ದಾವಣಗೆರೆ - 104.14 ರೂಪಾಯಿ (01 ಪೈಸೆ ಏರಿಕೆ)
* ಧಾರವಾಡ - 102.69 ರೂಪಾಯಿ (29 ಪೈಸೆ ಇಳಿಕೆ)
* ಗದಗ - 103.24 ರೂಪಾಯಿ
* ಕಲಬುರಗಿ - 103.29 ರೂಪಾಯಿ (09 ಪೈಸೆ ಏರಿಕೆ)
* ಹಾಸನ - 102.90 ರೂಪಾಯಿ
* ಹಾವೇರಿ - 103.70 ರೂಪಾಯಿ (11 ಪೈಸೆ ಏರಿಕೆ)
* ಕೊಡಗು - 104.08 ರೂಪಾಯಿ (03 ಪೈಸೆ ಏರಿಕೆ)
* ಕೋಲಾರ - 102.78 ರೂಪಾಯಿ (07 ಪೈಸೆ ಇಳಿಕೆ)
* ಕೊಪ್ಪಳ - 104.05 ರೂಪಾಯಿ (03 ಪೈಸೆ ಇಳಿಕೆ)
* ಮಂಡ್ಯ - 103.03 ರೂಪಾಯಿ (17 ಪೈಸೆ ಏರಿಕೆ)
* ಮೈಸೂರು - 102.61 ರೂಪಾಯಿ (55 ಪೈಸೆ ಇಳಿಕೆ)
* ರಾಯಚೂರು - 103.28 ರೂಪಾಯಿ (44 ಪೈಸೆ ಇಳಿಕೆ)
* ರಾಮನಗರ - 103.28 ರೂಪಾಯಿ (12 ಪೈಸೆ ಇಳಿಕೆ)
* ಶಿವಮೊಗ್ಗ - 104.22 ರೂಪಾಯಿ
* ತುಮಕೂರು - 103.45 ರೂಪಾಯಿ
* ಉಡುಪಿ - 102.41 ರೂಪಾಯಿ (07 ಪೈಸೆ ಏರಿಕೆ)
* ಉತ್ತರ ಕನ್ನಡ - 104.01 ರೂಪಾಯಿ
* ವಿಜಯನಗರ - 104.09 ರೂಪಾಯಿ (01 ಪೈಸೆ ಏರಿಕೆ)
* ಯಾದಗಿರಿ - 103.80 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.53 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 88.99 ರೂಪಾಯಿ
* ಬೆಳಗಾವಿ - 89.44 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.56 ರೂಪಾಯಿ
* ವಿಜಯಪುರ - 89.38 ರೂಪಾಯಿ
* ಚಾಮರಾಜನಗರ - 88.98 ರೂಪಾಯಿ
* ಚಿಕ್ಕಬಳ್ಳಾಪುರ - 89.43 ರೂಪಾಯಿ
* ಚಿಕ್ಕಮಗಳೂರು - 90.19 ರೂಪಾಯಿ
* ಚಿತ್ರದುರ್ಗ - 89.78 ರೂಪಾಯಿ
* ದಕ್ಷಿಣ ಕನ್ನಡ - 88.28 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.81 ರೂಪಾಯಿ
* ಗದಗ - 89.31 ರೂಪಾಯಿ
* ಕಲಬುರಗಿ - 89.35 ರೂಪಾಯಿ
* ಹಾಸನ - 89.79 ರೂಪಾಯಿ
* ಹಾವೇರಿ - 89.73 ರೂಪಾಯಿ
* ಕೊಡಗು - 90.04 ರೂಪಾಯಿ
* ಕೋಲಾರ - 88.87 ರೂಪಾಯಿ
* ಕೊಪ್ಪಳ - 90.06 ರೂಪಾಯಿ
* ಮಂಡ್ಯ - 89.10 ರೂಪಾಯಿ
* ಮೈಸೂರು - 88.72 ರೂಪಾಯಿ
* ರಾಯಚೂರು - 89.36 ರೂಪಾಯಿ
* ರಾಮನಗರ - 89.33 ರೂಪಾಯಿ
* ಶಿವಮೊಗ್ಗ - 90.29 ರೂಪಾಯಿ
* ತುಮಕೂರು - 89.47 ರೂಪಾಯಿ
* ಉಡುಪಿ - 88.49 ರೂಪಾಯಿ
* ಉತ್ತರ ಕನ್ನಡ - 89.92 ರೂಪಾಯಿ
* ವಿಜಯನಗರ - 90.20 ರೂಪಾಯಿ
* ಯಾದಗಿರಿ - 89.81 ರೂಪಾಯಿ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications