ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ: ಸೆ. 18ರ ದರ ಹೀಗಿದೆ
ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಮತ್ತಷ್ಟು ಇಳಿಕೆ ಕಂಡಿದೆ. ಸರ್ಕಾರಿ ತೈಲ ಮಾರುಕಟ್ಟೆ ಶುಕ್ರವಾರ ಪೆಟ್ರೋಲ್- ಡೀಸೆಲ್ ದರವನ್ನು ಕಡಿಮೆ ಮಾಡಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಇಳಿಕೆಗೊಂಡು 81.14 ರೂಪಾಯಿಗೆ ಇಳಿಕೆಯಾಗಿದೆ. ಅದೇ ಸಮಯದಲ್ಲಿ ಡೀಸೆಲ್ ದರವು ಲೀಟರ್‌ಗೆ 35 ಪೈಸೆ ಇಳಿಕೆಗೊಂಡು 72.02 ರೂಪಾಯಿಗೆ ತಲುಪಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ದೈನಂದಿನ ದರ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 83.78 (26 ಪೈಸೆ ಇಳಿಕೆ)
ಸೆಪ್ಟೆಂಬರ್ 17: 84.04
ಸೆಪ್ಟೆಂಬರ್ 16: 84.20
ಸೆಪ್ಟೆಂಬರ್ 15: 84.20
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 76.25 (37 ಪೈಸೆ ಇಳಿಕೆ)
ಸೆಪ್ಟೆಂಬರ್ 17: 76.62
ಸೆಪ್ಟೆಂಬರ್ 16: 76.82
ಸೆಪ್ಟೆಂಬರ್ 15: 76.82

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 81.14 (26 ಪೈಸೆ ಇಳಿಕೆ)
ಸೆಪ್ಟೆಂಬರ್ 17: 81.40
ಸೆಪ್ಟೆಂಬರ್ 16: 81.55
ಸೆಪ್ಟೆಂಬರ್ 15: 81.55
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 72.02 (35 ಪೈಸೆ ಇಳಿಕೆ)
ಸೆಪ್ಟೆಂಬರ್ 17: 72.37
ಸೆಪ್ಟೆಂಬರ್ 16: 72.56
ಸೆಪ್ಟೆಂಬರ್ 15: 72.56

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 87.82 (25 ಪೈಸೆ ಇಳಿಕೆ)
ಸೆಪ್ಟೆಂಬರ್ 17: 88.07
ಸೆಪ್ಟೆಂಬರ್ 16: 88.21
ಸೆಪ್ಟೆಂಬರ್ 15: 88.21
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 78.48 (37 ಪೈಸೆ ಇಳಿಕೆ)
ಸೆಪ್ಟೆಂಬರ್ 17: 78.85
ಸೆಪ್ಟೆಂಬರ್ 16: 79.05
ಸೆಪ್ಟೆಂಬರ್ 15: 79.05

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 84.21 (30 ಪೈಸೆ ಇಳಿಕೆ)
ಸೆಪ್ಟೆಂಬರ್ 17: 84.51
ಸೆಪ್ಟೆಂಬರ್ 16: 84.64
ಸೆಪ್ಟೆಂಬರ್ 15: 84.57
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 77.40 (39 ಪೈಸೆ ಇಳಿಕೆ)
ಸೆಪ್ಟೆಂಬರ್ 17: 77.79
ಸೆಪ್ಟೆಂಬರ್ 16: 77.97
ಸೆಪ್ಟೆಂಬರ್ 15: 77.91

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 84.33 (27 ಪೈಸೆ ಇಳಿಕೆ)
ಸೆಪ್ಟೆಂಬರ್ 17: 84.60
ಸೆಪ್ಟೆಂಬರ್ 16: 84.75
ಸೆಪ್ಟೆಂಬರ್ 15: 84.75
ಡೀಸೆಲ್ (ಪ್ರತಿ ಲೀಟರ್)
ಸೆಪ್ಟೆಂಬರ್ 18: 78.50 (38 ಪೈಸೆ ಇಳಿಕೆ)
ಸೆಪ್ಟೆಂಬರ್ 17: 78.88
ಸೆಪ್ಟೆಂಬರ್ 16: 79.08
ಸೆಪ್ಟೆಂಬರ್ 15: 79.08

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications