ಪೇಟಿಎಂ ಮಾಲ್ ನಲ್ಲಿ ಪೋಸ್ಟ್ ಇಂಡಿಪೆಂಡೆನ್ಸ್ ಡೇ ಸೇಲ್: ಭರ್ಜರಿ ಆಫರ್ ಗಳು

ಬೆಂಗಳೂರು, ಆಗಸ್ಟ್ 17: ಪೇಟಿಎಂ ಮಾಲ್ ನಲ್ಲಿ ಪೋಸ್ಟ್ ಇಂಡಿಪೆಂಡೆನ್ಸ್ ಡೇಗೆ ಭರ್ಜರಿ ಆಫರ್ ಗಳಿದ್ದು, ಗ್ರಾಹಕರು ತಮಗಿಷ್ಟವಾದ ವಸ್ತುವನ್ನು ಖರೀದಿಸಿ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಕೈಗೆಟಕುವ ದರದಲ್ಲಿ, ಉತ್ತಮ ಗುಣಮಟ್ಟದ ವಸ್ತುಗಳು ಲಭ್ಯವಿದ್ದು, ಶೇ.50 ರವರೆಗೂ ರಿಯಾಯಿತಿ ಇರಲಿವೆ.

Paytm Mall: Post-Independence Day Sale, Grab Up To 50% Off + Minimum 30% Cashback*

* ಸೋನಿ, ಆಪಲ್, ಗೂಗಲ್ ಪಿಕ್ಸೆಲ್ ನ ಪ್ರೀಮಿಯಂ ರೇಂಜ್ ಮೊಬೈಲ್ ಫೋನ್ ಗಳಿಗೆ 12,000 ರೂ.ವರೆಗೂ ಕ್ಯಾಶ್ ಬ್ಯಾಕ್ ಸೌಲಭ್ಯವಿದೆ.
* ಕೆಲವು ಬ್ರಾಂಡ್ (ಜ್ಯಾಕ್ ಜೋನ್ಸ್, ಪಿಪೆ ಜೀನ್ಸ್, ಆರೋ ಇತ್ಯಾದಿ)ನ ಪುರುಷರ ಟೀಶರ್ಟ್ ಗಳ ಮೇಲೆ ಶೇ.60 ರಿಯಾಯಿತಿ ಮತ್ತು ಶೇ. 60 ರಷ್ಟು ಕ್ಯಾಶ್ ಬ್ಯಾಕ್ ಇದೆ.
* ವಿರೊ ಮೊಡಾ, ಕಾಜೋ, ಪೆಪೆ ಜೀನ್ಸ್ ಮುಂತಾದ ಟಾಪ್ ಬ್ರಾಂಡೆಡ್ ಮಹಿಳೆಯರ ಉಡುಪುಗಳಿಗೆ(ವೆಸ್ಟರ್ನ್ ವೇರ್) ಶೇ.50 ರಿಯಾಯಿತಿ ಮತ್ತು ಶೇ.30 ರಷ್ಟು ಕ್ಯಾಶ್ ಬ್ಯಾಕ್
* ಸ್ಟೈಲ್ ಕಲೆಕ್ಷನ್ ಗಳಿಗೂ ಶೇ.35- ಶೇ.70 ರಷ್ಟು ರಿಯಾಯಿತು ದೊರೆಯಲಿದೆ.
* LUCKYRIDE ಎಂಬ ಪ್ರೊಮೋಕೋಡ್ ಮೂಲಕ ಫ್ಲೈಟ್ ಅಥವಾ ಬಸ್ ಟಿಕೇಟ್ ಬುಕ್ ಮಾಡುವವರಿಗೆ ಸುಜುಕಿ ಆಕ್ಸೆಸ್ 125 ವಾಹನ ಗೆಲ್ಲುವ ಅವಕಾಶ.
* ಆಗಸ್ಟ್ 31 ರೊಳಗೆ ಸ್ಕ್ಯಾನ್ ಅಂಡ್ ಪೇ ಟ್ರಾನ್ಸಾಕ್ಷನ್ ಗಳಿಗೆ ಶೇ.10 ಕ್ಯಾಶ್ ಬ್ಯಾಕ್ ಇದೆ.
ಈ ಎಲ್ಲಾ ಕೊಡುಗೆಗಳನ್ನು ಪಡೆಯಲು ಪೇಟಿಎಂ ಮಾಲ್ ಗೆ ತೆರಳಿ. ಮತ್ತಷ್ಟು ಕೊಡುಗೆಗಳಿಗೆ ಒನ್ ಇಂಡಿಯಾ ಕೂಪನ್ ಪಡೆಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+