ಭಾರತದಲ್ಲಿ ಒನ್ ಪ್ಲಸ್ 5ಟಿ ಓಪನ್ ಸೇಲ್ ಆರಂಭ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಐಫೋನ್ ನಂತರ ಭಾರತದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಒನ್ ಪ್ಲಸ್ ಒನ್ ಸ್ಮಾಟ್ ಫೋನ್ ನ ಹೊಚ್ಚ ಹೊಸ ಉತ್ಪನ್ನ ಒನ್ ಪ್ಲಸ್ 5ಟಿ ಈಗ ಭಾರತದಲ್ಲಿ ಮುಕ್ತವಾಗಿ ಮಾರಾಟಕ್ಕೆ ಲಭ್ಯವಿದೆ.

ಏರ್ಟೆಲ್ -ಕಾರ್ಬನ್ ನಿಂದ ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್

ನವೆಂಬರ್ 28ರಿಂದ ಅಮೆಜಾನ್ ಇಂಡಿಯಾ ಹಾಗೂ ಒನ್ ಪ್ಲಸ್ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಿದೆ.

ಒನ್ ಪ್ಲಸ್ 5ಟಿ 6G2B RAM/ 64GB ಬೆಲೆ 32,999/- ಆಗಿದ್ದರೆ, ಒನ್ ಪ್ಲಸ್ 5ಟಿ 8GB RAM/ 128GB ಬೆಲೆ 37,999ರು ಎಂದು ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಮಿಡ್ ನೈಟ್ ಬ್ಲಾಕ್ ಎಂಬ ಬಣ್ಣದಲ್ಲಿ ಮಾತ್ರ ಲಭ್ಯವಿದೆ.

OnePlus 5T Open Sales Start in India, via Amazon and OnePlus Store

ಬಂಪರ್ ಆಫರ್ : ಒನ್ ಪ್ಲಸ್ 5ಟಿ ಓಪನ್ ಸೇಲ್ ಜತೆಗೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ.
* ಎಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಉಳ್ಳವರಿಗೆ 1,500 ಕ್ಯಾಬ್ ಬ್ಯಾಕ್,
* 1,008 ಜಿಬಿ 4ಜಿಬಿ ಮೊಬೈಲ್ ಡೇಟಾ(ಐಡಿಯಾದಿಂದ- 357 ಪ್ರತಿ ತಿಂಗಳ ಪ್ಯಾಕ್ 2ಜಿಬಿ ಪ್ರತಿದಿನದಂತೆ 18 ತಿಂಗಳ ತನಕ)

ಒನ್‍ಪ್ಲಸ್‍ನಿಂದ ಬೈಬ್ಯಾಕ್ ಯೋಜನೆ ಆರಂಭ


* 1 ವರ್ಷದ ತನಕ ಜೋಮಾಟೋ ಗೋಲ್ಡ್ ಸದಸ್ಯತ್ವ
* ಅಪಘಾತ ವಿಮೆ(ಕೋಟಕ್ 811 ಆಪ್ ಹಾಗೂ 1,000 ಡಿಪಾಸಿಟ್ ಹೊಂದಿರಬೇಕು)
* ಕಿಂಡ್ಲ್ ಸ್ಟೋರ್ ನಲ್ಲಿ 500 ಕ್ರೆಡಿಟ್.
* 300 ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಪ್ಲೇ ಬ್ಯಾಲೆನ್ಸ್ ಕ್ಯಾಶ್ ಬ್ಯಾಕ್.
ಇದಲ್ಲದೆ, ನವೆಂಬರ್ 21 ರಿಂದ ನವೆಂಬರ್ 30ರೊಳಗೆ ರಿಫರಲ್ ಮೂಲಕ ಆಫರ್ ಪಡೆದವರಿಗೆ ಒನ್ ಪ್ಲಸ್ ಒನ್ ಸಾಧನಗಳ ಮೇಲೆ 1,000 ರು ಕಡಿತವಿದೆ. 200 ರು ರೀಡೀಮ್ ಅಂಕಗಳು ಸಿಗಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
OnePlus 5T (Review), the second 2017 flagship from OnePlus, was made available to buy in India via Amazon India and the OnePlus online store on Tuesday, November 28. on sale

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ