ಜುಲೈ ತಿಂಗಳ ಆಫರ್ ಮಿಸ್ ಮಾಡ್ಕೋಬೇಡಿ

ಬೆಂಗಳೂರು, ಜು. 1: ಜುಲೈ ತಿಂಗಳ ಆರಂಭಕ್ಕೆ ಮತ್ತಷ್ಟು ಹೊಸ ಕೊಡುಗೆಗಳು ನಿಮ್ಮ ಕೈ ಸೇರಲಿವೆ. ಜಬಾಂಗ್, ಮಿಂಟ್ರಾ, ಫುಡ್ ಪಂಡಾ, ಇ ಬೆ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಆನ್ ಲೈನ್ ಮಾರ್ಕೆಟಿಂಗ್ ತಾಣದಲ್ಲಿ ಲಭ್ಯವಿರುವ ಆಫರ್ ಗಳನ್ನು ಒಟ್ಟು ಗೂಡಿಸಿ ನಿಮ್ಮ ಮುಂದೆ ಇಡುತ್ತಿದ್ದೇವೆ.

ಇದರ ಜತೆಗೆ ಹೊಸ ಕಂಪನಿಗಳ ರಿಯಾಯಿತಿ ಪಟ್ಟಿಯೂ ಇಲ್ಲಿ ಲಭ್ಯ. ಎಲೆಕ್ಟ್ರಾನಿಕ್, ಫ್ಯಾಷನ್, ಪುಸ್ತಕ, ಬ್ಯಾಗ್, ಶೂ, ಆಹಾರ, ಪ್ರವಾಸ ಸೇರಿದಂತೆ ಯಾವ ಸಂಗತಿಗೆ ಸಂಬಂಧಿಸಿದ ವಸ್ತುಗಳನ್ನು ನೀವು ಆಫರ್ ಪಟ್ಟಿಯಿಂದ ಸುಲಭವಾಗಿ ಪಡೆದುಕೊಳ್ಳಬಹುದು.

ಏರ್ ಟೆಲ್ , ವೋಡಾಫೋನ್, ಟಾಟಾ ಇಂಡಿಕಾಂ, ಐಡಿಯಾ ಸೇರಿ ಎಲ್ಲ ಮೊಬೈಲ್ ಕರೆನ್ಸಿ ರೀಚಾರ್ಜ್ ಸೌಲಭ್ಯ ಜತೆಗೆ ವಿಡಿಯೋಕೋನ್, ಏರ್ ಟೆಲ್, ಡಿಶ್ ಟಿವಿ, ರಿಲಯನ್ಸ್ ಡಿಟಿಎಚ್ ರೀಚಾರ್ಜ್, ಎಂಟಿಎಸ್, ರಿಲಯನ್ಸ್ ನೆಟ್ ಕನೆಕ್ಟ್, ಬಿಎಸ್ ಎನ್ ಎಲ್ ಸೇರಿದಂತೆ ಎಲ್ಲ ಡಾಟಾ ಕಾರ್ಡ್ ಗಳ ರೀಚಾರ್ಜ್ ಸೌಲಭ್ಯವೂ ಲಭ್ಯವಿದೆ. ಹಾಗಾದರೆ ಇನ್ನೇಕೆ ತಡ, ಬಗೆಬಗೆಯ ಆಫರ್ ಗಳನ್ನು ಬಳಸಿಕೊಂಡು ರಿಯಾಯಿತಿ ಲಾಭ ನಿಮ್ಮದಾಗಿಸಿಕೊಳ್ಳಿ.

Oneindia Coupons: Grab the Best Coupons For Free, July 1

1. ಜಬಾಂಗ್ ನಲ್ಲಿ ಶೇ. 50ಕ್ಕಿಂತ ಹೆಚ್ಚಿನ ರಿಯಾಯಿತಿ

2. ಅಮೇಜಾನ್ ನಲ್ಲಿ ಶೇ. 85ಕ್ಕಿಂತ ಹೆಚ್ಚಿನ ಕೊಡುಗೆ(ಸೀಮಿತ ಅವಕಾಶ)

3. ಫ್ಲಿಪ್ ಕಾರ್ಟ್ ನಲ್ಲಿ ಶೇ. 80 ಕ್ಕಿಂತ ಹೆಚ್ಚಿನ ರಿಯಾಯಿತಿ ಎಲ್ಲ ವಸ್ತುಗಳ ಮೇಲೆ

4. ಆನ್ ಲೈನ್ ರೀಚಾರ್ಜ್ ಡಿಟಿಎಚ್, ಡಾಟಾ ಕಾರ್ಡ್

5. ಸ್ನ್ಯಾಪ್ ಡೀಲ್ ನಲ್ಲಿ ಶೇ. 40 ರಿಂದ ಶೇ. 80 ರವರೆಗೆ ಭರಪೂರ ಕೊಡುಗೆ

6. ಲೆನ್ಸ್ ಕಾರ್ಟ್ ಕೂಪನ್ಸ್: ಕಡಿತ ಮತ್ತು ಡಿಸ್ಕೌಂಟ್!

7. ಹೆಲ್ತ್ ಕಾರ್ಟ್ ಕೂಪನ್: ಶೇ. 70 ರಿಯಾಯಿತಿ ಹಬ್ಬ

8. ಓಲಾ ಕ್ಯಾಬ್ ಕೂಪನ್: ಪ್ರತಿ ಬುಕಿಂಗ್ ಗೆ 100 ರು. ಜಕ್ಯಾಶ್ ಬ್ಯಾಕ್

9. ಮನೆಗೆ ಅಗತ್ಯ ಪಿಠೋಪಕರಣ ಗಳ ಮೇಲೆ ಶೇ. 70 ಕಡಿತ

10.ಫುಡ್ ಪಂಡಾದಲ್ಲಿ ಶೇ. 50 ಕಡಿತ ಬಾಚಿಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+