ಹೊಚ್ಚ ಹೊಸ ಆಫರ್ ಮಿಸ್ ಮಾಡ್ಕೊಂಡು ಕೊರಗಬೇಡಿ
ಬೆಂಗಳೂರು., ಮೇ. 20: ನಿಮ್ಮ ಬಜೆಟ್ ಬಗ್ಗೆ ಯಾವ ಯೋಚನೆ ಮಾಡದೇ ಬೇಕಾದ ವಸ್ತುವನ್ನು ಕೊಳ್ಳಬಹುದು. ಒನ್ ಇಂಡಿಯಾ ಕೊಡ ಮಾಡುವ ಕೂಪನ್ ಗಳನ್ನು ಬಳಸಿಕೊಂಡು ಅತ್ಯಾಕರ್ಷಕ ಆಫರ್ ಗಳನ್ನು ಪಡೆದುಕೊಳ್ಳಬಹುದು.
ಆನ್ ಲೈನ್ ಶಾಪಿಂಗ್ ಮಜವೇ ಹಾಗೆ. ಇಲ್ಲಿ ಸಿಗುವ ಆಫರ್ ಗಳಿಗೆ ಕೊನೆಯಿಲ್ಲ. ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲಿ ನಿಮ್ಮ ಆಯ್ಕೆಯ ವಸ್ತುಗಳನ್ನು ಕೊಳ್ಳುವ ಸುವರ್ಣಾವಕಾಶವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ....
ಕೂಪನ್ ಪಡೆದುಕೊಳ್ಳುವುದು ಹೇಗೆ?
* ಕೂಪನ್ ಗಳು ಲಭ್ಯವಿರುವ ಜಾಗಕ್ಕೆ ಭೇಟಿ ನೀಡಿ
* ಕೂಪನ್ ಗಳ ಮೇಲೆ ಕ್ಲಿಕ್ ಮಾಡಿದಾಗ ಪಾಪ್ ಅಪ್ ವಿಂಡೋದಲ್ಲಿ ಕೋಡ್ ಕಾಣಿಸಿಕೊಳ್ಳುವುದು
* ನಂತರ ಚೆಕ್ ಔಟ್ ಪೇಜ್ ಗೆ ತೆರಳಿ ನಿರ್ದೇಶನ ನೀಡುವ ಜಾಗದಲ್ಲಿ ಕೂಪನ್ ಕೋಡ್ ಪೇಸ್ಟ್ ಮಾಡಿ
* ನಿಮ್ಮ ನಿಜವಾದ ಶಾಪಿಂಗ್ ಮಜಾ ಅನುಭವಿಸಲು ಇಲ್ಲಿ ಸಾಧ್ಯವಾಗುತ್ತದೆ.
* ವಿವಿಧ ಆನ್ ಲೈನ್ ಶಾಪಿಂಗ್ ದೈತ್ಯ ಕಂಪನಿಗಳ ಕೂಪನ್ ಗಳು ಇಲ್ಲಿ ನಿಮಗೆ ಲಭ್ಯವಾಗುತ್ತದೆ.
* ನಿರಂತರವಾಗಿ ಒನ್ಇಂಡಿಯಾ ಕೂಪನ್ ಕೋಡ್ ಗಳ ಹುಡುಕಾಟ ನಡೆಸುತ್ತಲೇ ಇರಿ

1. ಅಮೆಜಾನ್ ನಲ್ಲಿ ಮೊಬೈಲ್ ಫೋನ್ ಗಳ ಮೇಲೆ ಶೇ. 66 ಕಡಿತ
2. ಪ್ಲಿಫ್ ಕಾರ್ಟ್ ನಲ್ಲಿ ಶೇ.90 ರಿಯಾಯಿತಿ
3. ಜಬಾಂಗ್ ನಲ್ಲೂ ಕೊಡುಗೆಗಳ ಮಹಾಪೂರ
4. ಫುಡ್ ಫಂಡಾದಲ್ಲಿ ಅರ್ಧ ದುಡ್ಡು ನೀಡಿದರೆ ಸಾಕು
5) ಸ್ನಾಪ್ ಡೀಲ್ ಆಫರ್ ಗಳನ್ನು ಕ್ಲಿಕ್ ಮಾಡಿ ನೋಡಿ
6) ತಕ್ಷಣ ಏರ್ಟೆಲ್ ರಿಚಾರ್ಜ್ ಗಳಿಗೆ ಅತ್ಯುತ್ತಮ ಐಪಿಎಲ್ ಕೊಡುಗೆ
8) ಐಡಿಯಾ ರೀಚಾರ್ಜ್ ಮಾಡಿ, ಐಪಿಎಲ್ ಹಬ್ಬ ಅನುಭವಿಸಿ
9) ಡಿಟಿಎಚ್ ರೀಚಾರ್ಜ್ ಸುಲಭ ಸಾಧ್ಯ
10) ಡಾಡಾ ಕಾರ್ಡ್ ರೀಚಾರ್ಜ್ ಮಾಡಲು ಅಂಗಡಿ ಅಲೆಯಬೇಕಾಗಿಲ್ಲ












Click it and Unblock the Notifications