ವಾರದ ಕೊನೆಯ ಆಫರ್, ಮಿಸ್ ಮಾಡಿಕೊಂಡ್ರೆ ನಷ್ಟ ನಿಮಗೆ

ಬೆಂಗಳೂರು, ಮೆ, 27: ಜರ್ಮನಿ ಮೂಲದ ಫುಡ್ ಪಂಡಾ ಭಾರತೀಯರ ಬಾಯಿ ರುಚಿ ಮಾಡಲು ಹಿಡಿದು ಬಹಳ ಕಾಲವೇ ಆಯಿತು. ಆನ್ ಲೈನ್ ಕ್ಷೇತ್ರಕ್ಕೆ ಇಳಿದಿರುವ ಸಂಸ್ಥೆ ಜನರಿಗೆ ಕೈಗೆಟಕುವ ದರದಲ್ಲಿ ಸೇವೆ ಸಲ್ಲಿಸುತ್ತ ಸಾಗುತ್ತಿದೆ.

ಒನ್ ಇಂಡಿಯಾ ಕೂಪನ್ ಮೂಲಕ ಆನ್ ಲೈನ್ ಶಾಪಿಂಗ್ ನಲ್ಲಿ ವಿಶೇಷ ಕೊಡುಗೆಗಳನ್ನು ಕೊಡಮಾಡುವ ಜಬಾಂಗ್, ಇಬೆ, ಅಮೆಜಾನ್, ಫ್ಲಿಫ್ ಕಾರ್ಟ್ ಸೇರಿದಂತೆ ನೂರಾರು ಕಂಪನಿಗಳ ಬಗೆ ಬಗೆಯ ಆಫರ್ ಗಳನ್ನು ಒಟ್ಟುಗೂಡಿಸಿ ನಿಮ್ಮ ಮುಂದೆ ಇಡಲಾಗುತ್ತದೆ. ನಿಮ್ಮ ಸಮಯ ಮತ್ತು ಶ್ರಮದ ಉಳಿತಾಯ ಮಾಡುವುದರೊಂದಿಗೆ ಶಾಪಿಂಗ್ ನ ನಿಜವಾದ ಮಜಾ ಸವಿಯಲು ಅವಕಾಶ ಮಾಡಿಕೊಡುತ್ತದೆ. ಒಂದೇ ಕ್ಲಿಕ್ ನಲ್ಲಿ ವಿವಿಧ ಕಂಪನಿಯ ವಿಭಿನ್ನ ಆಫರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕೂಪನ್ ಬಳಸಿ ಖರೀದಿ ಮಾಡಿದರೆ 14 ದಿನ ರಿಟರ್ನ್ ಮಾಡಲು ಅವಕಾಶವಿದೆ, ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ನಿಮಗಿಷ್ಟವಾದ ಫ್ಯಾಷನ್, ಆಹಾರ, ಆರೋಗ್ಯ, ಸೌಂದರ್ಯ, ಬಟ್ಟೆ ಯಾವ ವಸ್ತುಗಳನ್ನು ಬೇಕಾದರೂ ಖರೀದಿ ಮಾಡಿ. ಮನೆಯಲ್ಲೇ ಕುಳಿತು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ..

ಆನ್ ಲೈನ್ ಕೂಪನ್ ಗಳನ್ನು ಬಳಕೆ ಮಾಡಿಕೊಳ್ಳುವುದು ಹೇಗೆ? ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

Oneindia Coupons: Top 10 Free Coupons Of The Week

1. ರೆಸ್ಟೋರೆಂಟ್ ಆಹಾರ ವಸ್ತುಗಳ ಮೇಲೆ ಶೇ. 50 ಕಡಿತ

2. ಬೇಕಾದ ಸ್ಮಾರ್ಟ್ ಪೋನ್ ಕೈಗೆಟಕುವ ದರದಲ್ಲಿ

3. ಫ್ಯಾಷನ್ ಮತ್ತು ಲೈಪ್ ಸ್ಟೈಲ್ ವಸ್ತುಗಳ ಮೇಲೆ ಶೇ. 9೦ ಕಡಿತ

4. ಸೌಂದರ್ಯ ವರ್ಧಕಗಳ ಮೇಲೆ ಅಪರಿಮಿತ ರಿಯಾಯಿತಿ (ಪ್ಲಿಫ್ ಕಾರ್ಟ್)

5.ಪ್ಲಿಫ್ ಕಾರ್ಟ್ ನೀಡುವ ಉಚಿತ ಕೊಡುಗೆ ನಿಮ್ಮದಾಗಿಸಿಕೊಳ್ಳಿ

6. ಏರ್ ಟೆಲ್ ರೀಚಾರ್ಜ್ ಕುಳಿತಲ್ಲೇ ಮಾಡಿ ಮುಗಿಸಿ

7. ವೋಡಾಫೋನ್ ರೀಜಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ

8. ಐಡಿಯಾ ರೀಜಾರ್ಜ್ ಸಹ ಬಹಳ ಸುಲಭ

9. ಮನೆಯಲ್ಲೇ ಕುಳಿತು ಡಿಡಿಎಚ್ ಸೌಲಭ್ಯ ಮುಂದುವರಿಸಿ

10. ಡಾಡಾ ಕಾರ್ಡ್ ರೀಚಾರ್ಜ್ ಗೆ ಅಂಗಡಿ ಅಲೆಯುವ ಕಾಲ ಹೋಯ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+