ಬೇಸಿಗೆ ರಜೆಯ ಪ್ರವಾಸಕ್ಕೆ ಭರಪೂರ ಕ್ಯಾಶ್‌ಬ್ಯಾಕ್

Subscribe to Oneindia Kannada

ಬೆಂಗಳೂರು ಏಪ್ರಿಲ್, 13: ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಎಲ್ಲಾದರೂ ಒಂದು ಪ್ರವಾಸ ಮಾಡೋಣ ಎಂಬ ಸಣ್ಣ ಆಲೋಚನೆಯೂ ನಿಮ್ಮ ತಲೆಯಲ್ಲಿ ಬಂದಿರುತ್ತದೆ. ನಿಮ್ಮ ಮನೆಯವರು ಈ ಬಗ್ಗೆ ಒತ್ತಾಯ ಮಾಡುತ್ತಲೇ ಇರುತ್ತಾರೆ. ಇದೆಲ್ಲದಕ್ಕೆ ಉತ್ತರ ಎಂಬಂತೆ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಆನ್ ಲೈನ್ ತಾಣಗಳು ನಿಮ್ಮ ಮುಂದೆ ಇಡುತ್ತಿವೆ.

ವಿಮಾನ ಟಿಕೆಟ್ ಬುಕಿಂಗ್ ಅದು ದೇಶದ ಒಳಗೆ ಇರಲಿ ಅಥವಾ ಹೊರಗೆ ಇರಲಿ, ಹೊಟೆಲ್ ರೂಂ ಬುಕಿಂಗ್ ಮೇಲೆ 15 ಸಾವಿರಕ್ಕೂ ಅಧಿಕ ಕ್ಯಾಶ್ ಬ್ಯಾಕ್ ಲಾಭ ಪಡೆಯುವ ಅಧಿಕಾರ ನಿಮ್ಮದಾಗಲಿದೆ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು.ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಮಾಹಿತಿ ಜತೆಗೆ ಸಿಗಲಿದೆ.

 OneIndia Coupons: Rs 15,000 Cashback on Flight and Hotel Bookings

ಮೇಕ್ ಮೈ ಟ್ರಿಪ್: 15 ಸಾವಿರಕ್ಕೂ ಅಧಿಕ ಕ್ಯಾಶ್ ಬ್ಯಾಕ್

ಮೇಕ್ ಮೈ ಟ್ರಿಪ್: ಹೊಟೆಲ್ ಬುಕಿಂಗ್ ಮೇಲೆ ಶೇ. 70 ರಿಯಾಯಿತಿ

ಮೇಕ್ ಮೈ ಟ್ರಿಪ್: ಅಂತಾರಾಷ್ಟ್ರೀಯ ಮಟ್ಟದ ಹೋಟೆಲ್ ಬುಕಿಂಗ್ ಮೇಲೆ ಶೇ. 20 ಕಡಿತ

ಉಚಿತ ಕೂಪನ್ ಪಡೆದುಕೊಂಡು 90 ಕೊಡುಗೆ ನಿಮ್ಮದಾಗಿಸಿಕೊಳ್ಳಿ

ಸ್ಟ್ಯಾಂಡರ್ಡ್ ಬ್ಯಾಂಕ್ ನ ಗ್ರಾಹಕರಿಗೆ 4000 ಕ್ಯಾಶ್ ಬ್ಯಾಕ್ ಅವಕಾಶ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Are you ready to travel this summer at greatest discounts and cashbacks? Its all happening here! Click to grab all the discounts at once only at Oneindia Coupons!!! Makemytrip the most reliable travel portal provides complete description about the place you want to visit. Its travel guide service makes the travellers aware about the place they are pondering to visit.
Please Wait while comments are loading...