ಸ್ನಾಪ್ ಡೀಲ್ ನಲ್ಲಿ ಈ ವಾರ ಖರೀದಿ ಮಾಡಲು 20 ಕಾರಣ

ಬೆಂಗಳೂರು, ಸೆಪ್ಟೆಂಬರ್. 23: ಒನ್ಇಂಡಿಯಾ ಮತ್ತೆ ವಿವಿಧ ಆಫರ್ ಗಳೊಂದಿಗೆ ನಿಮ್ಮ ಮುಂದೆ ಬಂದಿದೆ. ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಗಳ ಮಹಾಪೂರವನ್ನೇ ಹರಿಸಿದೆ.

ಈ ವಾರ ಸ್ನಾಪ್ ಡೀಲ್ ನಲ್ಲಿ ಖರೀದಿ ಮಾಡಲೇಬೇಕು. ಎಚ್ ಡಿಎಫ್ ಸಿಯೊಂದಿಗೆ ಸೇರಿ ಕ್ರೆಡಿಟ್ ಕಾರ್ಡ್ ನ್ನು ಕೊಡಮಾಡಿದ್ದು ಬಳಕೆ ಮಾಡಿಕೊಳ್ಳಬಹುದು. ಹಾಗಾದರೆ ಸ್ನಾಪ್ ಡೀಲ್ ನೀಡಿರುವ ವಿಶೇಷ ಕೊಡುಗೆಗಳು ಏನು? ಯಾವ ಪ್ರಮಾಣದ ಡಿಸ್ಕೌಂಟ್ ಪಡೆಯಬಹುದು? ಎಂಬುದರ ಮೇಲೆ ಒಂದು ನೋಟ ಹರಿಸಿಕೊಂಡು ಬರೋಣ.

oneindia-coupons-20-reasons-why-shop-from-snapdeal-this-week

ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಫ್ಯಾಷನ್ ವಸ್ತುಗಳ ಮೇಲೆ ಕನಿಷ್ಠ ಶೇ. 60 ಕಡಿತ

ಮಹಿಳೆಯರ ಸಾಂಪ್ರದಾಯಿಕ ಬಟ್ಟೆಗಳ ಮೇಲೆ ಕನಿಷ್ಠ ಶೇ. 60 ರಿಯಾಯಿತಿ

ಮಹಿಳೆಯರು ಇಷ್ಟಪಡುವ ಬಟ್ಟೆಗಳ ಮೇಲೆ ಕನಿಷ್ಠ ಶೇ. 60 ಲಾಭ

ಮಹಿಳೆಯರ ಪಾದರಕ್ಷೆಗಳ ಮೇಲೆ ಶೇ. 60 ರಿಯಾಯಿತಿ

ಫ್ಯಾಷನ್ ಸಾಮಗ್ರಿಗಳ ಮೇಲೆ ಶೇ. 50-80 ಕಡಿತ

ಪುರುಷರ ಫುಟ್ ವೇರ್ ಮೇಲೆ ಶೇ. 50-80 ರಿಯಾಯಿತಿ

ಮಹಿಳೆಯರು ಇಷ್ಟಪಡುವ ಬಟ್ಟೆಗಳ ಮೇಲೆ ಶೇ. 50-80 ಆಫರ್

ಕ್ಯಾಮರಾದ ಬ್ಯಾಟರಿಗಳ ಮೇಲೆ ಶೇ. 70 ಕಡಿತ ನಿಮ್ಮದಾಗಿಸಿಕೊಳ್ಳಿ

ಕಾರಿನ ಚಕ್ರಗಳ ಮೇಲೂ ಶೇ. 40 ಕಡಿತವಿದೆ.

ಸೆಲ್ಫಿ ಸ್ಟಿಕ್ ಗಳ ಮೇಲೆ ಶೇ. 70 ರಿಯಾಯಿತಿ

ವಿಂಡೋಸ್ ಪಿಸಿಎಸ್ ಗೆ ಜಾಯಿನ್ ಆಗಿ 1500 ಕಡಿತ ಪಡೆಯಿರಿ

ಬಗೆಬಗೆಯ ಮೊಬೈಲ್ ಕವರ್ ಗಳ ಮೇಲೆ ರಿಯಾಯಿತಿ ಹಬ್ಬ

ವಿವಿಧ ಕ್ರೀಡಾ ಪ್ರಿಯರಿಗೂ ಶೂಭ ಸುದ್ದಿ

ಲ್ಯಾಪ್ ಟಾಪ್ ಗಳ ಮೇಲೆ ಶೇ. 40 ಕಡಿತ

ಮೊಬೈಲ್ ಗಳ ಮೇಲೆ ಪ್ ಗಳ ಮೇಲೆ ಶೇ. 40 ರಿಯಾಯಿತಿ

ಟಿವಿ ಖರೀದಿಸಲೂ ಬೇರೆಲ್ಲೂ ಹೋಗಬೇಕಿಲ್ಲ

ವಿದ್ಯುತ್ ಇಲ್ಲದ ಕಾಲದಲ್ಲಿ ಪವರ್ ಬ್ಯಾಂಕ್ ಬೇಕೆ ಬೇಕು

ಮೃಕ್ರೋವೇವ್ ಗಳ ಮೇಲೂ ಅಪರಿಮಿತ ಕೊಡುಗೆ

ಬ್ಲೂಟುತ್ ಡಿವೈಸ್ ಗಳನ್ನು ನೋಡಿ

ಆಲ್ ಲೈನ್ ಶಿಕ್ಷಣಕ್ಕೂ ರಿಯಾಯಿತಿ ವ್ಯಾಪಿಸಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+