ಊಬರ್ ಮತ್ತು ಓಲಾ ಕ್ಯಾಬ್ ಟಾಪ್ 5 ಕ್ಯಾಶ್ ಬ್ಯಾಕ್ ಆಫರ್

Posted By: Ramesh
Subscribe to Oneindia Kannada

ಬೆಂಗಳೂರು, ಜನವರಿ. 18 : ದಿನದ ಇಪ್ಪತ್ತು ನಾಲ್ಕು ಗಂಟೆ ಕಾಲ ಲಭ್ಯವಿರುವ ಊಬರ್ ಮತ್ತು ಓಲಾ ಕ್ಯಾಬ್ ಗಳು ಈ ವಾರ ತಮ್ಮ ಪ್ರಯಾಣಿಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿವೆ.

ಅಂದಹಾಗೆ ಆಫರ್ ಯಾವುವು ಎಂಬುವುದನ್ನು ಮುಂದೆ ಓದಿ. ಅದಕ್ಕೂ ಮೊದಲು ಓಲಾ ಕ್ಯಾಬ್ ಆಫರ್ ಗಳ ಪ್ರೊಮೋ ಕೋಡ್ ಮತ್ತು ವೋಚರ್ಸ್ ಗಳನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ Click to avail all Ola offers, promo codes and vouchers

ಓಲಾ ನೀಡುತ್ತಿರುವ ಈ ವಾರದ ಟಾಪ್ 5 ಆಫರ್ ಗಳು
* ಓಲಾ ಕೂಪನ್ ಗಳನ್ನು ಬಳಸಿಕೊಂಡು 500 ರಿಯಾಯಿತಿಯಲ್ಲಿ ಮುಕ್ತ ಪ್ರಯಾಣ ಮಾಡಿರಿ. ಕೂಪನ್ಸ್ ಗೆ ಕ್ಲಿಕ್ಕಿಸಿ.Oneindia Coupons.

ola-v-s-uber-top-5-best-cashback-offers-this-week-upt-70-Off-on-rides

* 'ಓಲಾ ಮನಿ ವ್ಯಾಲೆಟ್' ಗೆ ಹಣ ವರ್ಗಾವಣೆ ಮಾಡಿ 150 ರುಗಳ ಕ್ಯಾಶ್ ಬ್ಯಾಕ್ ಪಡೆಯಿರಿ.
* ಓಲಾನಲ್ಲಿ ಪ್ರಯಾಣ ಮಾಡಿ ಶೇ. 33ರಷ್ಟು ಹಣ ಉಳಿಸಿ.
* ವೋಚರ್ ಕೋಡ್ ಗಳೊಂದಿಗೆ ಓಲಾ ಪ್ರೈಮ್ ನಲ್ಲಿ ಪ್ರಯಾಣಿಸಿ 75 ರು, ರಿಯಾತಿಯೊಂದಿಗೆ(ಬೆಂಗಳೂರಿಲ್ಲಿ ಮಾತ್ರ).
* ದೆಹಲಿ, ಕೊಲ್ಕತ್ತ, ಮುಂಬೈನ ಓಲಾ ಪ್ರಯಾಣಿಕರಿಗೆ ಈ ಮೇಲಿನ ಎಲ್ಲಾ ಆಫರ್ ಗಳು ಅನ್ವಹಿಸಲಿವೆ.

ಟಾಪ್ 5 ಊಬರ್ ಕೊಡುಗೆಗಳು
* ಪೇಟಿಎಂ ಬಳಕೆದಾರರಿಗೆ ಎರಡು ಬಾರಿ ಉಚಿತ ಪ್ರಯಾಣ. ಕೂಪನ್ ಕೋಡ್ (DEAL150).
* ಊಬರ್ ಪ್ರೊಮೋ ಕೋಡ್ ನೊಂದಿಗೆ ಊಬರ್ ನಲ್ಲಿ ಪ್ರಯಾಣಿಸಿ ಶೇ. 70ರಷ್ಟು ಹಣ ಉಳಿಸಿ.(VIZAG70)
* ಊಬರ್ ಪೋಚರ್ ಉಪಯೋಗಿಸಿದರೆ, ಮೊದಲ ಪ್ರಯಾಣದಲ್ಲಿ 300 ರುಗಳ ರಿಯಾಯಿತಿ.(Cuponation50)
* ಊಬರ್ ಕ್ಯಾಬ್ ಬುಕ್ ಮಾಡಿದರೆ ಮೊದಲ ಮೂರು ಬಾರಿ ಪ್ರಯಾಣದಲ್ಲಿ ದರದಲ್ಲಿ 50 ರು ಕ್ಯಾಶ್ ಬ್ಯಾಕ್.(OM50)
* ನಿಮ್ಮ ನಗರಗಳಲ್ಲಿ ಪ್ರಯಾಣಿಸಿ ನಿಮ್ಮ ಊಬರ್ ಕ್ಯಾಬ್ ನ ವಿಶೇಷ ದರಗಳಲ್ಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ola cabs as we all know are known for three important things which are convenience it includes there 24X7 availability, secondly the quality of the service and third most importantly the budget pricing.
Please Wait while comments are loading...