ನವರಾತ್ರಿ ಹಬ್ಬದ ಕೊಡುಗೆ, ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ರಿಯಾಯಿತಿ
ಬೆಂಗಳೂರು, ಅಕ್ಟೋಬರ್ 15: ನವರಾತ್ರಿ ಹಬ್ಬದ ಕೊಡುಗೆ, ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ರಿಯಾಯಿತಿ ಹಬ್ಬದ ಋತುವಿನ ಆಗಮನದೊಂದಿಗೆ, ರಿಲಯನ್ಸ್ ಜುವೆಲ್ಸ್, ಭಾರತದ ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‍ಗಳಲ್ಲೊಂದು, ಹಬ್ಬದ ಖರೀದಿಗಾಗಿ ಸರ್ವೀಸ್‍ಗಳು ಹಾಗೂ ಅನುಕೂಲಗಳನ್ನು ಬೆಸೆದ ಅಸಾಧಾರಣ ಧಮಾಕಾದೊಂದಿಗೆ ಸಜ್ಜಾಗಿದೆ.
12ನೇ ಅಕ್ಟೋಬರ್ ನಿಂದ 11ನೇ ನವೆಂಬರ್ ತನಕ ಚಿನ್ನದ ಆಭರಣಗಳ ಮೇಲೆ ವಿಶೇಷ ರಿಯಾಯಿತಿ ಮಾರಾಟ ಜಾರಿಯಲ್ಲಿರಲಿದೆ.
ಇಡೀ ದೇಶ ಈ ಋತುವಿನ ಸಂತಸದ ಕ್ಷಣಗಳು ಹಾಗೂ ನೆನಪುಗಳನ್ನು ಹಂಚಿಕೊಳ್ಳಲು ಒಂದಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸೂಕ್ಷ್ಮ ಆಭರಣ ವಿನ್ಯಾಸಗಳ ವಿಶಾಲ ಶ್ರೇಣಿಯನ್ನು ಹೊಂದಿರುವ ರಿಲಯನ್ಸ್ ಜುವೆಲ್ಸ್ ಹಬ್ಬದ ಶಾಪಿಂಗ್ ಹಾಗೂ ಉಡುಗೊರೆ ಖರೀದಿಯ ಒನ್ ಸ್ಟಾಪ್ ತಾಣವಾಗಿದೆ.

ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ರಿಯಾಯಿತಿ ಹಬ್ಬ
ನವರಾತ್ರಿ ಹಬ್ಬದ ಕೊಡುಗೆ, ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ರಿಯಾಯಿತಿ ಹಬ್ಬದ ಋತುವಿನ ಆಗಮನದೊಂದಿಗೆ, ರಿಲಯನ್ಸ್ ಜುವೆಲ್ಸ್, ಭಾರತದ ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‍ಗಳಲ್ಲೊಂದು, ಹಬ್ಬದ ಖರೀದಿಗಾಗಿ ಸರ್ವೀಸ್‍ಗಳು ಹಾಗೂ ಅನುಕೂಲಗಳನ್ನು ಬೆಸೆದ ಅಸಾಧಾರಣ ಧಮಾಕಾದೊಂದಿಗೆ ಸಜ್ಜಾಗಿದೆ.
ಇಡೀ ದೇಶ ಈ ಋತುವಿನ ಸಂತಸದ ಕ್ಷಣಗಳು ಹಾಗೂ ನೆನಪುಗಳನ್ನು ಹಂಚಿಕೊಳ್ಳಲು ಒಂದಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಸಮಕಾಲೀನ ಸೂಕ್ಷ್ಮ ಆಭರಣ ವಿನ್ಯಾಸಗಳ ವಿಶಾಲ ಶ್ರೇಣಿಯನ್ನು ಹೊಂದಿರುವ ರಿಲಯನ್ಸ್ ಜುವೆಲ್ಸ್ ಹಬ್ಬದ ಶಾಪಿಂಗ್ ಹಾಗೂ ಉಡುಗೊರೆ ಖರೀದಿಯ ಒನ್ ಸ್ಟಾಪ್ ತಾಣವಾಗಿದೆ.

ಉಚಿತ ಆಭರಣ ವಿಮೆಯ ಸೌಲಭ್ಯ
12ನೇ ಅಕ್ಟೋಬರ್ ನಿಂದ 11ನೇ ನವೆಂಬರ್ ತನಕ ಚಿನ್ನದ ಆಭರಣಗಳ ಮೇಲೆ ಮೇಕಿಂಗ್ ಚಾರ್ಜ್‍ನಲ್ಲಿ ಶೇ.50ರಷ್ಟು ರಿಯಾಯ್ತಿ (75,000 ರೂ. ಮೇಲ್ಪಟ್ಟ ಇನ್ವಾಯ್ಸ್ ಮೌಲ್ಯದ ಮೇಲೆ), ಮತ್ತು ವಜ್ರದ ಆಭರಣದ ಮೇಲೆ ಶೇ.0 ಮೇಕಿಂಗ್ ಚಾರ್ಜ್ (75,000 ರೂ. ಮೇಲ್ಪಟ್ಟ ಇನ್ವಾಯ್ಸ್ ಮೌಲ್ಯದ ಮೇಲೆ) ಜತೆಗೆ ಹಳೆ ಚಿನ್ನದ ವಿನಿಯಮದ ಮೇಲೆ ಪೂರ್ತಿ ಮೌಲ್ಯ ರಿಟರ್ನ್ ಹಾಗೂ ಉಚಿತ ಆಭರಣ ವಿಮೆಯ ಸೌಲಭ್ಯವನ್ನು ಪಡೆಯಬಹುದು. ಎಲ್ಲಾ ಆಫರ್‍ಗಳ ಮೇಲೆ ಕರಾರುಗಳು ಹಾಗೂ ಷರತ್ತುಗಳು ಅನ್ವಯಿಸುತ್ತವೆ.

ರಿಯಾಯಿತಿ ಹಬ್ಬ ಕುರಿತು ಸಿಇಒ ಸುನಿಲ್
ಈ ಹಬ್ಬದ ಋತುವಿನ ಅಭಿಯಾನದ ಕುರಿತು ಮಾತನಾಡಿದ ಸುನಿಲ್ ನಾಯಕ್, ಸಿಇಒ ರಿಲಯನ್ಸ್ ಜುವೆಲ್ಸ್, 'ಬೆಲೆಬಾಳುವ ಕ್ಷಣಗಳಿಂದ ಅಮೂಲ್ಯವಾದ ಭರವಸೆಗಳ ತನಕ' ಎಂಬುದು ಆ ಕ್ಷಣಕ್ಕಾಗಿ ಜೀವಿಸು ಎಂಬುದನ್ನು ಪ್ರತಿಪಾದಿಸುವ ನಮ್ಮ ಬ್ರಾಂಡ್ ಸಿದ್ಧಾಂತ 'ಆ ಕ್ಷಣವಾಗಿರು' ಎಂಬುದರ ವಿಸ್ತರಣೆಯಾಗಿದೆ. ನಮ್ಮ ಹಬ್ಬದ ಅಭಿಯಾನವು ಆಭರಣ ವಸ್ತುಗಳ ಮೇಲೆ ಗ್ರಾಹಕರಿಗೆ ಭರವಸೆ ನೀಡಿ ಪ್ರತಿ ಕ್ಷಣವನ್ನೂ ಅದ್ಭುತಗೊಳಿಸಲು ಪ್ರೋತ್ಸಾಹಿಸುತ್ತದೆ. ನಮ್ಮ ವಿಶೇಷ ಆಫರ್ ಗಗಳು, ಸರ್ವೀಸ್‍ಗಳು ಹಾಗೂ ಮೇಕಿಂಗ್‍ನೊಂದಿಗೆ ಹಿಂದೆಂದಿಗಿಂತಲೂ ಅದ್ಭುತವಾಗಿ ಹಬ್ಬದ ಆಚರಣೆಯನ್ನು ನಾವು ಎದುರು ನೋಡುತ್ತಿದ್ದೇವೆ'' ಎಂದು ಹೇಳಿದರು.

ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಲಾಗುತ್ತದೆ
ರಿಲಯನ್ಸ್ ಜುವೆಲ್ಸ್ ನಲ್ಲಿ ಪ್ರತಿ ತುಣುಕಿನಲ್ಲೂ ಶೇಕಡಾ 100 ಶುದ್ಧ, ಪಾರದರ್ಶಕ ಬೆಲೆ ಹಾಗೂ ಗ್ಯಾರಂಟಿಯ ಟಾಪ್ ಗುಣಮಟ್ಟವನ್ನು ಖಾತ್ರಿ ಮಾಡಲಾಗುತ್ತದೆ. ಈ ಬ್ರಾಂಡ್ ಕೇವಲ ಶೇಕಡಾ 100 ಬಿಐಎಸ್ ಹಾಲ್‍ಮಾರ್ಕ್ ಚಿನ್ನವನ್ನು ಮಾತ್ರ ವ್ಯವಹರಿಸುತ್ತದೆ ಹಾಗೂ ಪ್ರತಿ ವಜ್ರವನ್ನು ಸ್ವಂತ ಪ್ರಮಾಣೀಕರಣ ಪ್ರಯೋಗಾಲಯಗಳಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಲಾಗುತ್ತದೆ.












Click it and Unblock the Notifications