ಹೂಡಿಕೆದಾರರಲ್ಲಿ ಮುಂದುವರೆದ ಆತಂಕ: ಸೆನ್ಸೆಕ್ಸ್ , ನಿಫ್ಟಿ ಕುಸಿತ

ನವದೆಹಲಿ, ಡಿಸೆಂಬರ್ 22: ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆದಾರರ ಆತಂಕದಿಂದಾಗಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ ಕುಸಿತ ಮುಂದುವರಿದಿದೆ.

ದಿನದ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪ ಚೇತರಿಕೆ ಸೂಚನೆ ನೀಡಿದ್ದ ಸೆನ್ಸೆಕ್ಸ್ ಗಳಿಕೆಯನ್ನು ಅಳಿಸಿಹಾಕಿತು. ಬೆಳಗ್ಗೆ 9.30ರ ಸುಮಾರಿಗೆ ಸೆನ್ಸೆಕ್ಸ್ 123.10 ಪಾಯಿಂಟ್ ಅಥವಾ 0.27% ರಷ್ಟು 45430.86 ಕ್ಕೆ ಇಳಿದಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 46 ಪಾಯಿಂಟ್ ಅಥವಾ 0.35% ರಷ್ಟು ಕುಸಿದು 13282.40 ಕ್ಕೆ ಇಳಿದಿದೆ.

ಇಂದು ಸುಮಾರು 416 ಷೇರುಗಳು ಏರಿಕೆಯಾಗಿದ್ದು, 1679 ಷೇರುಗಳು ಕುಸಿದವು, ಮತ್ತು 57 ಷೇರುಗಳು ಆರಂಬಿಕ ವಹಿವಾಟಿನಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.

Market Update: Indices Erase Early Gains, Trades Lower

ಡಿಸೆಂಬರ್ 22 ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಕುಸಿದಿದೆ. ಇದು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ, ಹಿಂದಿನ 73.78 ಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 18 ಪೈಸೆ ಇಳಿಕೆಯಾಗಿ 73.96 ಕ್ಕೆ ತಲುಪಿದೆ. ಡಿಸೆಂಬರ್ 21 ರಂದು, ರುಪಾಯಿ 21 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 73.78 ಕ್ಕೆ ತಲುಪಿದೆ ಮತ್ತು ಶುಕ್ರವಾರದಂದು 73.57 ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+