ಮೇಕ್ ಮೈ ಟ್ರಿಪ್ ಕೊಡುಗೆ! ದೇಶಿ ವಿಮಾನ ಯಾನ ರು. 1,299 ಮೇಲ್ಪಟ್ಟು
ವಿಮಾನ ಮತ್ತು ಹೋಟೆಲ್ ಗಳ ಬುಕಿಂಗ್ ಗೆ ಆನ್ ಲೈನ್ ನ ಮುಂಚೂಣಿ ಕಂಪೆನಿ ಮೇಕ್ ಮೈ ಟ್ರಿಪ್. ಈ ತಿಂಗಳ ಪ್ರೇಮಿಗಳ ದಿನಕ್ಕೆ ಸಾಕಷ್ಟು ಹೊಸ ಕೊಡುಗೆಗಳನ್ನು ನೀಡುತ್ತಿದೆ. ನಿಮ್ಮ ಆತ್ಮ ಸಂಗಾತಿಯಿಂದ ದೂರ ಇದ್ದೀರಾ? ಯೋಚಿಸಬೇಡಿ. ವಿಮಾನ ಯಾನದ ಮೇಲಿರುವ ಈ ಅದ್ಭುತ ಕೊಡುಗೆಗಳನ್ನು ಪರಿಶೀಲಿಸಿ. ತುಂಬ ಕಡಿಮೆ ದರದಲ್ಲಿ ಪ್ರಯಾಣಿಸಿ.
ಮೇಕ್ ಮೈ ಟ್ರಿಪ್ ಏಕೆ ಆರಿಸಿಕೊಳ್ಳಬೇಕು?
- ಅತ್ಯುತ್ತಮ ಹೋಟೆಲ್ ಪ್ಯಾಕೇಜ್, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಎರಡೂ ಲಭ್ಯವಿವೆ
- ಪರಿಚಯಿಸಿ ಮತ್ತು ಗಳಿಸಿ ಮಾದರಿ, ನಿಮ್ಮ ಸ್ನೇಹಿತರು, ಕುಟುಂಬ ವರ್ಗದವರಿಗೆ ಮೇಕ್ ಮೈ ಟ್ರಿಪ್ ಪರಿಚಯಿಸಿ, ಪಾಯಿಂಟ್ ಗಳಿಸಿ ಮತ್ತು ಪೂರ್ವನಿಗದಿತ ಪ್ರವಾಸಕ್ಕೆ ಒಳ್ಳೆ ಉಳಿತಾಯ ಮಾಡಿರಿ.
- ಅತ್ಯಂತ ಕಡಿಮೆ ಪ್ರಯಾ ದರದ ವಿಮಾಣ ಯಾನ, ವರ್ಷದ ಯಾವುದೇ ಸಮಯದಲ್ಲಿ ಬಳಸಿಕೊಂಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
- ವಿಮಾನ ಹಾಗೂ ಹೋಟೆಲ್ ಬುಕಿಂಗ್ ಕ್ಯಾನ್ಸಲ್ ಮೇಲೆ ಯಾವುದೇ ಶುಲ್ಕವಿಲ್ಲ, ಷರತ್ತು ಹಾಗೂ ನಿಯಮಗಳು ಅನ್ವಯಿಸುತ್ತವೆ
- ಮೇಕ್ ಮೈ ಟ್ರಿಪ್ ನಲ್ಲಿ ಅತ್ಯುತ್ತಮ ಟ್ರಾವೆಲ್ ಇನ್ಷೂರೆನ್ಸ್ ಪ್ಲಾನ್ ದೊರೆಯಲಿದ್ದು, ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ದೇಶಿ ವಿಮಾನ ಯಾನದ ಮೇಲೆ 10 ಅತ್ಯುತ್ತಮ ಡೀಲ್, ಈಗಲೇ ಬಾಚಿಕೊಳ್ಳಿ
- ಬೆಂಗಳೂರಿನಿಂದ ಕೊಯಮತ್ತೂರು ವಿಮಾನ ರು. 1114 ಮೇಲ್ಪಟ್ಟು, ರಿಯಾಯಿತಿ ಪಡೆಯಲು ಈಗಲೇ ಭೇಟಿ ನೀಡಿ
- ಬೆಂಗಳೂರಿನಿಂದ ಚೆನ್ನೈ ವಿಮಾನ ಯಾಣ ದರ ಇಳಿಕೆಯಾಗಿದ್ದು, ರು. 1,299 ಮೇಲ್ಪಟ್ಟು
- ಮಂಗಳೂರಿಗೆ ವಿಮಾನ ರು. 1,399 ಮೇಲ್ಪಟ್ಟು
- ಮುಂಬೈನಿಂದ ಬೆಂಗಳೂರಿಗೆ ರು. 3,999 ಮೇಲ್ಪಟ್ಟು
- ನವದೆಹಲಿಯಿಂದ ಮುಂಬೈಗೆ ವಿಮಾನ ಟಿಕೆಟ್ ದರ ರು.3,299 ಮೇಲ್ಪಟ್ಟು
- ಅಹ್ಮದಾಬಾದ್ ನಿಂದ ಮುಂಬೈ ವಿಮಾನ ಟಿಕೆಟ್ ದರ ರು. 5,799 ಮೇಲ್ಪಟ್ಟು
- ಕೋಲ್ಕತ್ತಾದಿಂದ ನವದೆಹಲಿ ವಿಮಾನ ದರ ಕುಸಿದಿದ್ದು, ರು. 5,299 ಮೇಲ್ಪಟ್ಟು
- ಪುಣೆಯಿಂದ ನವದೆಹಲಿ ವಿಮಾನ ಯಾನ ದರ ರು.5,499 ಮೇಲ್ಪಟ್ಟು
- ಪುಣೆಯಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ ರು. 2,199 ಮೇಲ್ಪಟ್ಟು
- ಬೆಂಗಳೂರಿನಿಂದ ಕೋಲ್ಕತ್ತಾ ವಿಮಾನ ಪ್ರಯಾಣ ದರ ರು.5,199 ಮೇಲ್ಪಟ್ಟು












Click it and Unblock the Notifications