• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಸಿಪರ್ಲ್ ಬಳಸಿ ಆನ್‌ಲೈನ್‌ನಿಂದ ಹಣ ಗಳಿಸುವುದು ಹೇಗೆ?

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಭಾರತದಲ್ಲಿ ಆನ್‌ಲೈನ್‌ನಿಂದ ಹಣ ಗಳಿಸಲು ಹಲವಾರು ಸುಲಭ, ಸುರಕ್ಷಿತ ವಿಧಾನ, ವೇದಿಕೆಗಳಿವೆ. ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯನ್ನು ಮಾರಾಟ ಮಾಡಲು ದೇಸಿಪರ್ಲ್ ಅದ್ಭುತ ವೇದಿಕೆ ಒದಗಿಸುತ್ತದೆ. ಫೇಸ್‌ಬುಕ್ ಪುಟ, ಇನ್ಸ್ಟಾಗ್ರಾಮ್/ಟ್ವಿಟ್ಟರ್/ಕೂ ಆಪ್ ಬಳಸಿ ತ್ವರಿತವಾಗಿ ಹಣ ಗಳಿಸಬಹುದು. ಇದು ಹೇಗೆ ಎಂದು ಹೆಚ್ಚು ಆಲೋಚಿಸಬೇಡಿ, ಒನ್‌ಇಂಡಿಯಾ.ಕಾಂ ಲಿಂಕ್‌ಗಳನ್ನು ನಿಮ್ಮ ಸಾಮಾಜಿಕ ಜಾಲ ತಾಣ ಪುಟಗಳಲ್ಲಿ ಹಂಚಿಕೊಂಡರೆ ಸಾಕು.

ದೇಸಿಪರ್ಲ್ ಎಂಬ ಅದ್ಭುತ ವೇದಿಕೆ ಡಿಜಿಟಲ್ ಮಾಧ್ಯಮ ಕೇಂದ್ರವಾಗಿದ್ದು, ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಹಾಗೂ ಗುಜರಾತಿ ಹೀಗೆ ಭಾರತದ ಎಂಟು ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒನ್‌ಇಂಡಿಯಾದ ಲಿಂಕ್ಸ್ ಹಂಚಿಕೊಳ್ಳುವ ಮೂಲಕ ನೆಟಿಜನ್ಸ್ ತಮ್ಮ ಗಳಿಕೆಗೆ ಹೊಸ ವಿಧಾನ ಕಂಡುಕೊಳ್ಳಬಹುದಾಗಿದೆ.

ವೆಬ್ ತಾಣದಲ್ಲಿರುವ ಅತ್ಯುತ್ತಮ ಮಾಹಿತಿಯನ್ನು ಹೆಕ್ಕಿ ನಿಮ್ಮ ಅಂತರ್ಜಾಲ ತಾಣದಲ್ಲಿ ಅಥವಾ ಫೇಸ್ ಬುಕ್ ಪುಟದಲ್ಲಿ ಪ್ರಮೋಟ್ ಮಾಡುತ್ತದೆ ದೇಸಿಪರ್ಲ್. ಇವು ವಿಭಿನ್ನ ಪೋರ್ಟಲ್ ಗಳು ಪ್ರಾಯೋಜಿಸಿರುವ ಕೊಂಡಿಗಳು. ದೇಸಿಪರ್ಲ್ ನಲ್ಲಿ ಈಗ ಇಂತಹ ಹಲವಾರು ತಾಣಗಳು ನೋಂದಾಯಿಸಿಕೊಂಡಿವೆ. ಪ್ರಸ್ತುತ 300 ಸಕ್ರಿಯ ವೆಬ್ ತಾಣಗಳು ನೋಂದಣಿ ಮಾಡಿಕೊಂಡಿವೆ.

ತಮ್ಮ ಬ್ರಾಂಡನ್ನು ಸಮರ್ಥವಾಗಿ ಪ್ರಮೋಟ್ ಮಾಡಲು ಅವಕಾಶ ನೀಡಿದೆ. ಗ್ರಾಹಕರಿಗೆ ಅತ್ಯಧಿಕ ಸಿಟಿಆರ್ ದೊರಕುವಂತೆ ತಾಜಾ ಲೇಖನಗಳನ್ನು ದೇಸಿಪರ್ಲ್ ಹೆಕ್ಕುತ್ತದೆ. ಈ ಪ್ರಾಯೋಜಿತ ಕೊಂಡಿಗಳನ್ನು ನಿಮ್ಮ ಫೇಸ್ ಬುಕ್ ಅಥವಾ ಇತರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದು.

"ನಾವು ಓದುಗರ ಹುಡುಕಾಟ ಇತಿಹಾಸ ಮತ್ತು ಆನ್‌ಲೈನ್ ನಡವಳಿಕೆಯನ್ನು ಆಧರಿಸಿ ಪ್ರತಿ ಎರಡು ನಿಮಿಷಗಳಿಗೊಮ್ಮೆ ತಾಜಾ ವಿಷಯವನ್ನು ಒದಗಿಸುತ್ತೇವೆ. ನಾವು ಹೆಚ್ಚಿನ CTR ಮತ್ತು ಉತ್ತಮ CPC ಗೆ ಹೆಸರುವಾಸಿಯಾಗಿದ್ದೇವೆ. ನಿಮ್ಮ FB ಫ್ಯಾನ್ ಪುಟ/ವೆಬ್‌ಸೈಟ್/ಬ್ಲಾಗ್‌ಗಳು/ಅಪ್ಲಿಕೇಶನ್‌ಗಳಲ್ಲಿ ನಮ್ಮ ಅಂಗಸಂಸ್ಥೆಗಳು ಕಸ್ಟಮೈಸ್ ಮಾಡಿದ ವಿಜೆಟ್‌ಗಳು/ಸ್ಥಳೀಯ ಜಾಹೀರಾತುಗಳು ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡುತ್ತವೆ. ನಾವು ಯಾವುದೇ ಮಿತಿಯಿಲ್ಲದೆ ಒಟ್ಟಾಗಿ ಏನನ್ನು ಸಾಧಿಸಬಹುದು ಎಂಬುದಕ್ಕೆ ಇದು ನಿದರ್ಶನವಾಗಿದೆ" ಎಂದು ಕಂಪನಿ ಹೇಳಿದೆ.

ಈ ಬಗ್ಗೆ ಇನ್ನಷ್ಟು ವಿವರಿಸಿ, "ನಮ್ಮ ವರ್ಗಗಳು ಸುದ್ದಿ, ಕ್ರೀಡೆ, ಪ್ರಚಲಿತ ವಿದ್ಯಮಾನ, ಚಲನಚಿತ್ರ, ಜೀವನಶೈಲಿ, ಗ್ಯಾಜೆಟ್‌ಗಳು, ಆಟೋಮೊಬೈಲ್ಸ್, ಪ್ರವಾಸ, ಹಣಕಾಸು, ಕೂಪನ್‌ಗಳು ಮುಂತಾದ ವೈವಿಧ್ಯಮಯ ವಿಷಯಗಳನ್ನು ಹೊಂದಿವೆ. ನೀವು ಹೊಸ ಕಸ್ಟಮೈಸ್ ಮಾಡಿದ ವಿಜೆಟ್‌ಗಳನ್ನು ರಚಿಸುವ ಮೂಲಕ ಫೇಸ್‌ಬುಕ್ ಅಭಿಮಾನಿ ಪುಟ/ವೆಬ್‌ಸೈಟ್‌ಗಳನ್ನು ಸೇರಿಸಬಹುದು. ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಆದಾಯ ವರದಿಗಳಿಗಾಗಿ ಪರಿಶೀಲಿಸಬಹುದು."

Know How Desipearl provides an easy way to earn money

ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ?
#1 : ನೋಂದಾಯಿಸಿ - https://www.desipearl.com/ ತಾಣಕ್ಕೆ ಹೋಗಿ.
#2 : ಅನುಮೋದನೆ - ನಮ್ಮ ತಂಡ ನಿಮ್ಮ ವೆಬ್ ಸೈಟ್/ಫೇಸ್ ಬುಕ್ ಪುಟವನ್ನು ಅನುಮೋದನೆ ಮಾಡುತ್ತದೆ - ದೇಸಿಪರ್ಲ್ ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಲು ನಿಮಗೆ ವಿವರಗಳು ಸಿಗುತ್ತವೆ.
#3 : ಪ್ರಚಾರ - ಒಂದು ಬಾರಿ ನಿಮ್ಮ ಫೇಸ್ ಬುಕ್ ಅಥವಾ ವೆಬ್ ಸೈಟ್‌ಗೆ ಅನುಮೋದನೆ ಸಿಕ್ಕರೆ, ನೀವು ನಮ್ಮ ಲೇಖನಗಳನ್ನು ನಿಮ್ಮ ಪುಟಗಳಲ್ಲಿ ಪ್ರಚಾರ ಮಾಡಬಹುದು.
#4 : ಗಳಿಕೆ - ಆ ಲೇಖನದ ಮೇಲೆ ಮಾಡಲಾದ ಪ್ರತಿಯೊಂದು ಯುನೀಕ್ ಕ್ಲಿಕ್ಕಿಗೂ ನಿಮಗೆ ಹಣ ದೊರೆಯುತ್ತದೆ.

ಉಚಿತ ನೋಂದಾವಣಿ, ವರದಿ ಮತ್ತು ಹಣಪಾವತಿ :
ನಿಮಗೆ ದೇಸಿಪರ್ಲ್ ಡ್ಯಾಶ್ ಬೋರ್ಡ್ ಲಾಗಿನ್ ಪರವಾನಗಿ ನೀಡಲಾಗುತ್ತದೆ. ಅದರಲ್ಲಿ ಟ್ರಾಫಿಕ್ ವರದಿ, ಗಳಿಕೆ, ವಿಜೆಟ್ ಮತ್ತು ಇನ್ನಿತರ ಅನೇಕ ಸಂಗತಿಗಳ ಮಾಹಿತಿ ಪಡೆಯಬಹುದು. ವರದಿಯ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳ 30ರಂದು ಹಣ ಜಮಾ ಮಾಡಲಾಗುವುದು.

ದೇಸಿಪರ್ಲ್ ಜೊತೆ ವ್ಯಾಪಾರ ವಹಿವಾಟು ಬೆಳೆಸಿ ಲಾಭ ಗಳಿಸಿಕೊಳ್ಳುವಿರಾಗಿ ಭಾವಿಸುತ್ತೇವೆ. ದೇಸಿಪರ್ಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಮೇಲ್ ಮಾಡಿ: info@desipearl.com or visit https://www.desipearl.com/

English summary
Desipearl is one of the fast growing content marketing platform in India. Desipearl is the easiest way to make money from Indian websites and facebook pages. Know How,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X