June 16 Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ, ಇಂದಿನ ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಜೂನ್ 16: ಕಳೆದ ಕೆಲವು ತಿಂಗಳಿನಿಂದ ಒಂದೇ ಸಮನೇ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದೆ. ಹೀಗಾಗಿ ಚಿನ್ನ-ಬೆಳ್ಳಿ ಖರೀಸಬೇಕು ಎಂದುಕೊಂಡವರು ಬೆಲೆಗಳ ದರ ವಿವರವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಲು ಯೋಜನೆ ರೂಪಿಸಿ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 65,900 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 71,890 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 9,040 ರೂಪಾಯಿ ಇದೆ. ಹಾಗಾದರೆ ಇಂದು (ಜೂನ್ 16) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,590 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 7,189 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 65,900 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 71,890 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 65,900 ರೂಪಾಯಿ
* ಚೆನ್ನೈ- 66,500 ರೂಪಾಯಿ
*ಮುಂಬೈ- 65,900 ರೂಪಾಯಿ
* ಕೇರಳ - 66,150 ರೂಪಾಯಿ
* ಕೋಲ್ಕತ್ತಾ- 66,150 ರೂಪಾಯಿ
* ಜೈಪುರ್- 66,050 ರೂಪಾಯಿ
* ಭುವನೇಶ್ವರ್- 65,900 ರೂಪಾಯಿ
*ಅಹ್ಮದಾಬಾದ್- 65,950 ರೂಪಾಯಿ
*ಲಕ್ನೋ- 66,050 ರೂಪಾಯಿ
* ನವದೆಹಲಿ- 66,050 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು-9,040 ರೂಪಾಯಿ
* ಚೆನ್ನೈ- 9,500 ರೂಪಾಯಿ
* ಮುಂಬೈ- 9,050 ರೂಪಾಯಿ
* ಕೋಲ್ಕತ್ತಾ- 9,050 ರೂಪಾಯಿ
* ನವದೆಹಲಿ- 9,050 ರೂಪಾಯಿ
*ಕೇರಳ- 9,500 ರೂಪಾಯಿ
*ಅಹ್ಮದಾಬಾದ್- 9,050 ರೂಪಾಯಿ












Click it and Unblock the Notifications