ದೀಪಾವಳಿ ಕೊಡುಗೆ: ರಿಲಯನ್ಸ್ ಜಿಯೋನಿಂದ ಕ್ಯಾಶ್ ಬ್ಯಾಕ್

ಮುಂಬೈ, ಅಕ್ಟೋಬರ್ 12: ಹಬ್ಬದ ಸಂದರ್ಭಗಳಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ದರ ಸಮರಕ್ಕೆ ರಿಲಯನ್ಸ್ ಜಿಯೋ ನಾಂದಿ ಹಾಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಪ್ರೈಮ್ ಗ್ರಾಹಕರಿಗೆ 399 ರೂ. ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

ಅಕ್ಟೋಬರ್ 12 ರಿಂದ 18ರೊಳಗೆ 399 ರೂ. ರಿಚಾರ್ಜ್ ಮಾಡಿದರೆ 50 ರೂ. 8 ವೋಚರ್ ನೀಡಲಾಗುತ್ತದೆ. ಈ ವೋಚರ್ ಮೂಲಕ ಮುಂದೆ 50 ರೂ. ನಿಂದ ಆರಂಭವಾಗಿ 399 ರೂ. ವರೆಗಿನ ಆಫರನ್ನು ರಿಚಾರ್ಜ್ ಮಾಡಬಹುದು.

Jio offers cashback, rate lock-in on Rs 399 recharge by Oct 18

84 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾ ಬಳಕೆ ಮಾಡಬಹುದು. ಜತೆಗೆ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿರಲಿದೆ. ಈ ಆಫರ್ ಲಭ್ಯವಾಗಲಿರುವ ವೋಚರನ್ನು ಗ್ರಾಹಕರು ನವೆಂಬರ್ 15ರ ನಂತರ ಬಳಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+