ಧನ್ ಧನಾ ಧನ್ ಅಂತ್ಯ: ಹೊಸ ಆಫರ್ ಘೋಷಿಸಿದ ಜಿಯೋ

Posted By:
Subscribe to Oneindia Kannada

ಮುಂಬೈ, ಜುಲೈ 12 : 'ಧನ್ ಧನಾ ಧನ್' ಅಂತ ಯೋಜನೆಯನ್ನು ತಂದು ಟೆಲಿಕಾಂ ಲೋಕದಲ್ಲಿ ಧೂಳೆಬ್ಬಿಸಿದ ರಿಲಯನ್ಸ್ ಕಂಪನಿ, ಇದೀಗ ಧನ್ ಧನಾ ಧನ್ ಆಫರ್ ಗಳೆಲ್ಲವೂ ಈ ತಿಂಗಳಲ್ಲಿ ಕೊನೆಗೊಳ್ಳಲಿದ್ದು ಗ್ರಾಹಕರಿಗಾಗಿ ಜಿಯೋ ನೂತನ ಆಫರ್ ಗಳನ್ನು ಪ್ರಕಟಿಸಿದೆ.

120 ಮಿಲಿಯನ್ ಜಿಯೋ ಗ್ರಾಹಕರ ಮಾಹಿತಿ ಸೋರಿಕೆ?

ಪ್ರೈಮ್ ಸದಸ್ಯರಾಗಿರುವ ಗ್ರಾಹಕರು ಈ ಹಿಂದೆ 309 ರುಪಾಯಿ ರಿಚಾರ್ಜ್ ಮಾಡಿದರೆ ಅಂತಹ ಗ್ರಾಹಕರು 84 ಜಿಬಿ ಡಾಟಾ 84 ದಿನಗಳು ಬಳಸಬಹುದಿತ್ತು. ಇದೀಗ ಅಂತಹ ಆಫರ್ ಕಡಿತಗೊಳಿಸಿರುವ ರಿಲಯನ್ಸ್ ಜಿಯೋ ಸಂಸ್ಧೆ ಬೇರೆ-ಬೇರೆ ಕೊಡುಗೆಗಳನ್ನು ನೀಡಿದೆ.

Jio Dhan Dhana Dhan Offer Benefits Continue With New Pack: 84GB Data for 84 Days at Rs 399

309ಕ್ಕೆ 54 ಜಿಬಿ ಡಾಟಾ 54 ದಿನಗಳ ಪ್ಲಾನ್ ನೀಡಿದೆ. ಇನ್ನು 349 ಮತ್ತು 399 ರುಪಾಯಿಗಳ ಎರಡೂ ನೂತನ ಆಫರ್ ಗಳನ್ನು ಜಿಯೋ ಪ್ರಕಟಿಸಿದೆ.

349 ರು. ರಿಜಾರ್ಜ್ ಮಾಡಿದರೆ 20 ಜಿಬಿ ಡಾಟಾ 54 ದಿನಕ್ಕೆ ಮತ್ತು 399 ರು. ರಿಜಾರ್ಜ್ ಮಾಡಿದರೆ 84 ಜಿಬಿ ಡಾಟಾ 84 ದಿನ, ಅಂದರೆ ಗ್ರಾಹಕರು ಪ್ರತಿ ದಿನ 1 ಜಿಬಿ ಡಾಟಾವನ್ನು ಬಳಸಬಹುದು.

ಇನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಜಿಯೋ ಸಂಸ್ಧೆ 399 ರುಪಾಯಿಗಳ ಪ್ಯಾನ್ ಘೋಷಿಸಿದ್ದು, 90 ದಿನಕ್ಕೆ 90 ಜಿಬಿ ಡಾಟಾ ಆಫರ್ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Reliance Jio plans, including one that extends the Jio Dhan Dhana Dhan offer benefits, have been launched by the telecom operator as its Jio Summer Surprise offer comes to a close. The new Rs. 399 Jio plan provides users with 1GB data per day for 84 days, the same benefit that Jio Prime members were getting with the Rs. 303 pack under the Jio Summer Surprise plan, and at Rs. 309 with the Jio Dhan Dhana Dhan Offer.
Please Wait while comments are loading...