2ನೇ ವರ್ಷದ ಸಂಭ್ರಮ, ಜಿಯೋದಿಂದ ಕ್ಯಾಶ್ ಬ್ಯಾಕ್ ಆಫರ್

ಬೆಂಗಳೂರು, ಸೆಪ್ಟೆಂಬರ್ 13: ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಸೇವಾಸಂಸ್ಥೆ ಯಾಗಿರುವ ಜಿಯೋ, ಈಗ ತನ್ನ 2ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಸಂಸ್ಥೆಯು, ತನ್ನ ಗ್ರಾಹಕರಿಗೆ/ಬಳಕೆದಾರರಿಗೆ ಇಡೀ ತಿಂಗಳು ಹಲವು ಅಚ್ಚರಿದಾಯಕ ಕೊಡುಗೆಗಳನ್ನು ಕೊಡುತ್ತಿದೆ.

ಜಿಯೋದ ಅತ್ಯಂತ ಜನಪ್ರಿಯ, ಭಾರೀ ಮಾರಾಟ ಕಂಡಿರುವ ಪ್ಲ್ಯಾನ್ ಈಗ ಕೇವಲ ತಿಂಗಳಿಗೆ 100 ರೂ.ಗೆ ಲಭ್ಯ. ಈ ಸೌಲಭ್ಯ ಮೈಜಿಯೋ ಆ್ಯಪ್ ನಲ್ಲಿ ಸಿಗುವಂತಾಗಲು ಫೋನ್ ಪೇ ಜತೆ ಜಿಯೋ ಸಹಭಾಗಿತ್ವದಲ್ಲಿ ಸೆ.12ರಿಂದ 21ರವರೆಗೆ ಈ ಆಕರ್ಷಕ ಸೌಲಭ್ಯ ಸಿಗಲಿದೆ.

ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಸೇವಾಸಂಸ್ಥೆ ಯಾಗಿರುವ ಜಿಯೋ, ಈಗ ತನ್ನ 2ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಸಂಸ್ಥೆಯು, ತನ್ನ ಗ್ರಾಹಕರಿಗೆ/ಬಳಕೆದಾರರಿಗೆ ಇಡೀ ತಿಂಗಳು ಹಲವು ಅಚ್ಚರಿದಾಯಕ ಕೊಡುಗೆಗಳನ್ನು ಕೊಡುತ್ತಿದೆ.

Jio 2nd Anniversary : Jio Offers Rs. 50 Cashback on Recharges

ತನ್ನ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಎಲ್ಲ ಗ್ರಾಹಕರಿಗೂ ಮೊದಲಿಗೆ 16ಜಿಬಿ ಡೇಟಾವನ್ನು ಉಚಿತವಾಗಿ ಕೊಟ್ಟಿರುವ ಸಂಸ್ಥೆಯು, ತನ್ನ ಅತ್ಯಂತ ಜನಪ್ರಿಯ ಪ್ಲ್ಯಾನ್ ಅನ್ನು ಈಗ ತಿಂಗಳಿಗೆ ಕೇವಲ 100 ರೂ.ಗಳಿಗೆ ನೀಡಲು ಮುಂದಾಗಿದೆ.

ಈ ಯೋಜನೆಯಡಿಯಲ್ಲಿ, ಅಪರಿಮಿತ ಉಚಿತ ಕರೆಗಳು ಮತ್ತು ಅಪರಿಮಿತ(42ಜಿಬಿ) ಡೇಟಾ ಪ್ರತಿ ತಿಂಗಳಿಗೆ ಕೇವಲ 100 ರೂ./ ನಂತೆ ಲಭ್ಯ.

ಈಗ ರೂ.399ರ ಪ್ಲ್ಯಾನ್ ದರದಲ್ಲಿ ಕೂಡ 100 ರೂ.ಗಳ ರಿಯಾಯಿತಿಯನ್ನು ಜಿಯೋ ಘೋಷಿಸಿದೆ. ಈ ರಿಯಾಯಿತಿಯು ಎರಡು ಬಗೆಯಲ್ಲಿ ಬಳಕೆದಾರರಿಗೆ ಸಿಗಲಿದೆ.

ಅಂದರೆ, ಮೈಜಿಯೋ ಆ್ಯಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವ ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ತಕ್ಷಣವೇ 50 ರೂ.ಗಳ ರಿಯಾಯಿತಿ ಸಿಗಲಿದೆ.

ಎರಡನೆಯದಾಗಿ, ಮೈಜಿಯೋ ಆ್ಯಪ್ ನಲ್ಲಿ ಇರುವ ಫೋನ್ ಪೇ ಮೂಲಕ ಹಣ ಪಾವತಿ ಮಾಡುವವರಿಗೆ 50 ರೂ.ಗಳನ್ನು ಕೂಡಲೇ ಹಿಂದಿರುಗಿಸಲಾಗುವುದು.

ಎರಡನೇ ವರ್ಷಾಚರಣೆಯ ಅಂಗವಾಗಿ ಕೊಡಲಾಗುತ್ತಿರುವ ಈ ಕೊಡುಗೆಯು ಸೆ.12ರಿಂದ ಆರಂಭವಾಗಿದ್ದು ಈ ತಿಂಗಳ 21ರವರೆಗೂ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+