ವಿಶ್ವದ ಅತ್ಯಂತ ದುಬಾರಿ ಬ್ಯಾಗ್ ಬಿಡುಗಡೆ: ಬೆಲೆ 53 ಕೋಟಿ ರೂಪಾಯಿ

ನವದೆಹಲಿ, ನವೆಂಬರ್ 27: ಇಟಲಿ ಮೂಲದ ಐಷಾರಾಮಿ ಉತ್ಪನ್ನಗಳ ತಯಾರಕ ಬೋರಿನಿ ಮಿಲನೇಸಿ, ವಿಶ್ವದ ಅತ್ಯಂತ ದುಬಾರಿ ಬ್ಯಾಗ್ ಅನ್ನು ಬಿಡುಗಡೆ ಮಾಡಿದೆ. ಈ ಬ್ಯಾಗ್‌ನ ಬೆಲೆ 6 ಮಿಲಿಯನ್ ಯುರೋ(ಅಂದಾಜು 53 ಕೋಟಿ ರೂಪಾಯಿ) ಆಗಿದೆ.

ಅರೆ-ಹೊಳೆಯುವ ಮೊಸಳೆಯ ಚರ್ಮದಿಂದ ತಯಾರು ಮಾಡಲಾಗಿರುವ ಈ ಬ್ಯಾಗ್ ಮೇಲೆ ವಜ್ರಗಳು, ನೀಲಮಣಿಗಳು ಮತ್ತು ಇತರೆ ಅಮೂಲ್ಯ ಲೋಹದ ಮೂಲಕ 10 ಬಣ್ಣದ ಚಿಟ್ಟೆಗಳನ್ನು ಅತ್ಯಂತ ಸುಂದರವಾಗಿ ರೂಪಿಸಲಾಗಿದೆ.

Italian Brand Launches Worlds Most Expensive Bag: Price Rs 53 Crore

ಒಟ್ಟಾರೆ 130 ಕ್ಯಾರೆಟ್ ವಜ್ರಗಳಿಂದ ಕೂಡಿರುವ ಈ ಬ್ಯಾಗ್ ಅನ್ನು, ಸಾಗರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ತಯಾರು ಮಾಡಲಾಗಿದೆ. ಪ್ರತಿ ಬ್ಯಾಗ್ ಮಾರಾಟದಲ್ಲಿ ಏಳು ಕೋಟಿ ರೂಪಾಯಿ ಹಣವನ್ನು ದಾನ ಮಾಡಲಾಗುವುದು. ಸಮುದ್ರಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆಗೆ ಬಳಸಲಾಗುವುದು ಎಂದು ಇಟಾಲಿಯನ್ ಐಷಾರಾಮಿ ಬ್ರಾಂಡ್ ಬೋರಿನಿ ಮಿಲನೇಸಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+