ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2,000ಕ್ಕೂ ಅಧಿಕ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಇಸ್ರೇಲ್‌ ಕಂಪನಿ

|
Google Oneindia Kannada News

ನವದೆಹಲಿ, ಆಗಸ್ಟ್‌ 13: ಮುಂದಿನ 5 ವರ್ಷಗಳಲ್ಲಿ 30 ದಶಲಕ್ಷಕ್ಕೂ ಹೆಚ್ಚಿನ ಡಾಲರ್ ಹೂಡಿಕೆ ಮಾಡುವುದಾಗಿ ಇಸ್ರೇಲ್ ಮೂಲದ ಕಂಪನಿ ಕೊರೊಲೊಜಿಕ್ಸ್ ಗುರುವಾರ ಪ್ರಕಟಿಸಿದೆ.

Recommended Video

MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

ಭಾರತದಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಇಸ್ರೇಲಿ ಕಂಪನಿಯು ತನ್ನ ಕಾರ್ಯತಂತ್ರದ ವಿಸ್ತರಣೆಯನ್ನು ಪ್ರಕಟಿಸಿದೆ. ಇದು ಯಂತ್ರ-ಕಲಿಕೆ ಆಧಾರಿತ ಲಾಗ್ ಅನಾಲಿಟಿಕ್ಸ್‌ ಮತ್ತು ಮಾನಿಟರಿಂಗ್ ಪರಿಹಾರವನ್ನು ಒದಗಿಸುವ ಕಂಪನಿಯಾಗಿದೆ.

ಎಚ್ಚರ ಬೆಂಗಳೂರು: ಸ್ಟಾರ್ಟ್‌ ಅಪ್‌ ಹಬ್ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು..!ಎಚ್ಚರ ಬೆಂಗಳೂರು: ಸ್ಟಾರ್ಟ್‌ ಅಪ್‌ ಹಬ್ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು..!

ವಿಸ್ತರಣಾ ಯೋಜನೆಗಳ ಭಾಗವಾಗಿ ಕೊರಾಲೊಜಿಕ್ಸ್ ಕಂಪನಿ ಪ್ರಾದೇಶಿಕ ಸರ್ವರ್ ಬೆಂಬಲ, ದತ್ತಾಂಶ ಸಂಗ್ರಹ ಸಾಮರ್ಥ್ಯಗಳು ಮತ್ತು ಮುಂಬರುವ ಭದ್ರತಾ ಕಾನೂನುಗಳ ಅನುಸರಣೆ ಹೊಂದಿರುವ ಕಂಪನಿಗಳಿಗೆ ಸಹಾಯ ಮಾಡಲು ಹೊಸ ಅಮೆಜಾನ್ ವೆಬ್ ಸೇವೆಗಳನ್ನು (ಎಡಬ್ಲ್ಯೂಎಸ್) ಮುಂಬೈ ಪ್ರದೇಶದಲ್ಲಿ ಸ್ಥಾಪಿಸುತ್ತದೆ.

Israels Company Coralogix To Invest Over 30 Million Dollar In India

''ಡೇಟಾವನ್ನು ಸ್ಥಳೀಕರಿಣಗೊಳಿಸುವ ಮೂಲಕ, ಭಾರತದ ಹೊಸ ಡೇಟಾ ಗೌಪ್ಯತೆ ಕಾನೂನುಗಳಿಗೆ ಅನುಸರಣೆ ಅಗತ್ಯತೆಗಳನ್ನು ಪೂರೈಸಲು ಮತ್ತು ಸೇವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೊರಾಲೋಜಿಕ್ಸ್ ಗ್ರಾಹಕರಿಗೆ ಸಹಾಯ ಮಾಡುತ್ತದೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದರ ಜೊತೆಗೆ ಭಾರತ ಮೂಲದ ಕಂಪನಿಗಳಿಗೆ ಮಾರಾಟ ಮತ್ತು ಗ್ರಾಹಕರ ಯಶಸ್ಸಿನ ಬೆಂಬಲವನ್ನು ಒದಗಿಸಲು ಕೊರೊಲೊಜಿಕ್ಸ್ ಆನ್‌ಸೈಟ್ ತಂಡವನ್ನು ಹೊರತರುತ್ತಿದೆ.

English summary
Israel-based Coralogix, Thursday announced a strategic expansion into India with a commitment to invest over $30 million in the next 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X