ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2025ಕ್ಕೆ ಭಾರತ ಶೇ. 25ರಷ್ಟು ಅನಿಮೇಶನ್ ಮತ್ತು VFX ಮಾರುಕಟ್ಟೆ ತನ್ನದಾಗಿಸಿಕೊಳ್ಳಲಿದೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಭಾರತೀಯ ಅನಿಮೇಷನ್ ಮತ್ತು ವಿಎಫ್‌ಎಕ್ಸ್ ಉದ್ಯಮವು 2025ರ ವೇಳೆಗೆ ಜಾಗತಿಕವಾಗಿ ಶೇಕಡಾ 20 ರಿಂದ 25ರಷ್ಟು ಮಾರುಕಟ್ಟೆಯ ಸಾಮರ್ಥ್ಯ ಹೊಂದಬಹುದು ಎನ್ನಲಾಗಿದೆ.

ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಭಾರತವು ಪ್ರಸ್ತುತ ಜಾಗತಿಕ ಮಾರುಕಟ್ಟೆ ಪಾಲಿನ ಶೇಕಡಾ 10ಕ್ಕಿಂತ ಹೆಚ್ಚಿನದನ್ನು ಹೊಂದಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ಶೇಕಡಾ 20-25ರಷ್ಟು ಮಾರುಕಟ್ಟೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ.

2020ರಲ್ಲಿ ಏಷ್ಯಾದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆ ತೋರಿದ ಭಾರತದ ರೂಪಾಯಿ2020ರಲ್ಲಿ ಏಷ್ಯಾದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆ ತೋರಿದ ಭಾರತದ ರೂಪಾಯಿ

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) 2015 ರಲ್ಲಿ ಶೇ. 0.7 ಬಿಲಿಯನ್‌ನಿಂದ 2019 ರಲ್ಲಿ 1.3 ಬಿಲಿಯನ್‌ಗೆ ಬೆಳೆಯಿತು. ಒಟ್ಟಾರೆ ಶೇಕಡಾ 17ರಷ್ಟು ಬೆಳೆದು ಮುಂದಿನ ಐದು ವರ್ಷಗಳಲ್ಲಿ 75,000-1,20,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.

India May Capture 25% Of Global Animation And VFX Market By 2025: Report

ಇನ್ನು ಈ ಮೇಲ್ಕಂಡ ಅವಧಿಯಲ್ಲಿ ರಾಷ್ಟ್ರದ ಜಿಡಿಪಿಗೆ ಇವುಗಳ ಕೊಡುಗೆ ಶೇಕಡಾ 0.06 ರಿಂದ ಶೇಕಡಾ 0.08ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

English summary
Indian Animation and visual effects industry that currently commands more than 10% of the global market share, has the potential to scale up to 20-25%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X