ಚಿನ್ನದ ಬೆಲೆ ಇಳಿಕೆ; ಆ. 22ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...

ನವದೆಹಲಿ, ಆಗಸ್ಟ್ 22: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾನುವಾರದಂದು ಕೊಂಚ ಇಳಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್‌ 22ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ ದಾಖಲಾಗಿದೆ.

ಭಾನುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 22ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,290 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,490 ರೂ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.15% ರಷ್ಟು ಏರಿಕೆಯಾಗಿ 1,781.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.87%ರಷ್ಟು ಇಳಿಕೆಯಾಗಿ 23.02 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 22ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್‌ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್‌ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್‌ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್‌ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್‌ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್‌ 16: 44,010 ರೂ (-) 48,010 ರೂ (-)

ಬೆಳ್ಳಿ: 1 ಕೆ.ಜಿಗೆ 61,700 ರೂಪಾಯಿ (---)

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 22: 46,290 ರೂ (10 ರೂ ಇಳಿಕೆ) 50,490ರೂ (10 ರೂ ಇಳಿಕೆ)
ಆಗಸ್ಟ್ 21: 46,390 ರೂ (10 ರೂ ಇಳಿಕೆ) 50,610 ರೂ (10 ರೂ ಇಳಿಕೆ)
ಆಗಸ್ಟ್ 20: 46,400 ರೂ (150 ರೂ ಏರಿಕೆ) 50,620 ರೂ (170 ರೂ ಏರಿಕೆ)
ಆಗಸ್ಟ್ 19: 46,250 ರೂ (200 ರೂ ಇಳಿಕೆ) 50,450 ರೂ (210ರೂ ಇಳಿಕೆ)
ಆಗಸ್ಟ್ 18: 46,450 ರೂ (100 ರೂ ಏರಿಕೆ) 50,660 ರೂ (100 ರೂ ಏರಿಕೆ)
ಆಗಸ್ಟ್ 17: 46,350 ರೂ (190 ರೂ ಏರಿಕೆ) 50,560 ರೂ (200 ರೂ ಏರಿಕೆ)
ಆಗಸ್ಟ್ 16: 46,160 ರೂ (-) 50,360 ರೂ (-)

ಬೆಳ್ಳಿ: 1 ಕೆ.ಜಿಗೆ 61,700 ರೂಪಾಯಿ (---)

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 22: 44,640 ರೂ (10 ರು ಇಳಿಕೆ) 48,700 ರೂ (10 ರು ಇಳಿಕೆ)
ಆಗಸ್ಟ್‌ 21: 44,650 ರೂ (-) 48,710 ರೂ (-)
ಆಗಸ್ಟ್‌ 20: 44,650 ರೂ (160 ರೂ ಏರಿಕೆ) 48,710 ರೂ (170 ರೂ ಏರಿಕೆ)
ಆಗಸ್ಟ್‌ 19: 44,490 ರೂ (150 ರೂ ಇಳಿಕೆ) 48,540 ರೂ (160 ರೂ ಇಳಿಕೆ)
ಆಗಸ್ಟ್‌ 18: 44,700 ರೂ (120 ರೂ ಏರಿಕೆ) 48,770 ರೂ (140 ರೂ ಏರಿಕೆ)
ಆಗಸ್ಟ್‌ 17: 44,580 ರೂ (100 ರೂ ಏರಿಕೆ) 48,630 ರೂ (100 ರೂ ಏರಿಕೆ)
ಆಗಸ್ಟ್‌ 16: 44,480 ರೂ (120 ರೂ ಏರಿಕೆ) 48,530 ರೂ (140 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 66,660 ರೂಪಾಯಿ (60 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್‌ 22: 46,200 ರೂ (10 ರೂ ಇಳಿಕೆ) 47,200ರೂ (10 ರೂ ಇಳಿಕೆ)
ಆಗಸ್ಟ್‌ 21: 46,210ರೂ (190ರೂ ಇಳಿಕೆ) 47,210 ರೂ (190ರೂ ಇಳಿಕೆ)
ಆಗಸ್ಟ್‌ 20: 46,400 ರೂ (270 ರೂ ಏರಿಕೆ) 47,400 ರೂ (270 ರೂ ಏರಿಕೆ)
ಆಗಸ್ಟ್‌ 19: 46,130 ರೂ (370 ರೂ ಇಳಿಕೆ) 47,130 ರೂ (370 ರೂ ಇಳಿಕೆ)
ಆಗಸ್ಟ್‌ 18: 46,440 ರೂ (10 ರೂ ಏರಿಕೆ) 47,440 ರೂ (10 ರೂ ಏರಿಕೆ)
ಆಗಸ್ಟ್‌ 17: 46,430 ರೂ (450 ರೂ ಏರಿಕೆ) 47,430 ರೂ (450 ರೂ ಏರಿಕೆ)
ಆಗಸ್ಟ್‌ 16: 45,980 ರೂ (180 ರೂ ಇಳಿಕೆ) 46,980 ರೂ (180 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 61,700 ರೂಪಾಯಿ (---)

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)

ಬೆಳ್ಳಿ: 1 ಕೆ.ಜಿಗೆ 66,660 ರೂಪಾಯಿ

Recommended Video

    ಕೀಯಾರ ಅಡ್ವಾಣಿ crush ಯಾರು ಗೊತ್ತಾ? | Oneindia Kannada
    ಕೋಲ್ಕತ್ತಾ ಚಿನ್ನದ ಬೆಲೆ

    ಕೋಲ್ಕತ್ತಾ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಆಗಸ್ಟ್‌ 22: 46,490ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)
    ಆಗಸ್ಟ್‌ 21: 46,500 ರೂ (90 ರೂ ಇಳಿಕೆ) 49,200 ರೂ (90 ರೂ ಇಳಿಕೆ)
    ಆಗಸ್ಟ್‌ 20: 46,590 ರೂ (10 ರೂ ಇಳಿಕೆ) 49,290 ರೂ (10 ರೂ ಇಳಿಕೆ)
    ಆಗಸ್ಟ್‌ 19: 46,600 ರೂ (150 ರೂ ಇಳಿಕೆ) 49,300 ರೂ (150 ರೂ ಇಳಿಕೆ)
    ಆಗಸ್ಟ್‌ 18: 46,750 ರೂ (50 ರೂ ಏರಿಕೆ) 49,450 ರೂ (50 ರೂ ಏರಿಕೆ)
    ಆಗಸ್ಟ್‌ 17: 46,700 ರೂ (200 ರೂ ಏರಿಕೆ) 49,400 ರೂ (200 ರೂ ಏರಿಕೆ)
    ಆಗಸ್ಟ್‌ 16: 46,500 ರೂ (140 ರೂ ಏರಿಕೆ) 49,200 ರೂ (140 ರೂ ಏರಿಕೆ)

    ಬೆಳ್ಳಿ: 1 ಕೆ.ಜಿಗೆ 61,700 ರೂಪಾಯಿ (---)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+