ಚಿನ್ನದ ಬೆಲೆ ಮತ್ತೆ ಕುಸಿತ, ಐದು ದಿನಗಳಲ್ಲಿ ಎಲ್ಲಿ ಹೆಚ್ಚು ಏರಿಳಿತ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಕುಸಿತ ಕಂಡಿದೆ. ಆದರೆ, ಶುಕ್ರವಾರ (ಏ.30) ದಂದು ಕೆಲವೆಡೆ ಚಿನ್ನದ ಬೆಲೆ ಕೊಂಚ ತಗ್ಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಖರೀದಿ ಚಿನ್ನದ ಬೆಲೆ 10 ಗ್ರಾಂಗೆ 310 ರು ಕುಸಿದಿದೆ. ಅಪರಂಜಿ ಕೂಡಾ ಅದೇ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಕೊವಿಡ್ 19 ನಿರ್ಬಂಧದ ನಡುವೆ ಮದುವೆ ಮುಂತಾದ ಶುಭ ಸಮಾರಂಭಗಳು ನಿಗದಿಯಾಗಿದೆ. ಹೀಗಾಗಿ, ಹೆಚ್ಚಿನ ಖರೀದಿ ಸಾಧ್ಯತೆ ಕಂಡು ಬಂದಿದೆ. ಆದರೆ, ಖರೀದಿ ಚಿನ್ನ ಹೆಚ್ಚಿನ ಬದಲಾವಣೆಯಾಗಿಲ್ಲ. ಪ್ರತಿ ಗ್ರಾಂಗೆ 10 ರು ನಷ್ಟು ಇಳಿಕೆಯಾಗಿದೆ.

ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ ಶೇ 0.32ರಷ್ಟು ಕುಸಿತವಾಗಿ 47,151ರು ಹಾಗೂ ಬೆಳ್ಳಿ ಶೇ 0.9ರಷ್ಟು ಕುಸಿತವಾಗಿ ಪ್ರತಿ 1 ಕೆಜಿಗೆ 69,603 ರು ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಶೇ 0.62ರಷ್ಟು ಇಳಿಕೆ ಕಂಡು 1,770.68 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.92ರಷ್ಟು ಏರಿಕೆ ಕಂಡು 26.00ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 30: 44,800 (- 500 ರು ಇಳಿಕೆ) 48,330 (- 550 ರು ಇಳಿಕೆ)
ಏಪ್ರಿಲ್ 29: 44,300 (+150) 48,330 (+170)
ಏಪ್ರಿಲ್ 28: 44,150 (-300) 48,160 (-300)
ಏಪ್ರಿಲ್ 27: 44,450 (-140) 48,650 (-190)
ಏಪ್ರಿಲ್ 26: 44,590 (--) 48,650 (--)

ಬೆಳ್ಳಿ: 1 ಕೆ.ಜಿಗೆ 67,500ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 30: 45,370 ( 310 ಇಳಿಕೆ) 49,570 ( 290 ಇಳಿಕೆ)
ಏಪ್ರಿಲ್ 29: 45, 680 (-10) 49,860(-10)
ಏಪ್ರಿಲ್ 28: 45,690 (-310) 49,870 (-310)
ಏಪ್ರಿಲ್ 27: 46,000 (-240) 50,180 (-280)
ಏಪ್ರಿಲ್ 26: 46,240 (--) 50,460 (--)

ಬೆಳ್ಳಿ: 1 ಕೆ.ಜಿಗೆ 67,500ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 30: 44,100 (-270) 48,110 (-280)
ಏಪ್ರಿಲ್ 29: 44,370 (-10) 48,390 (-10)
ಏಪ್ರಿಲ್ 28: 44,380 (-270) 48,400 (-310)
ಏಪ್ರಿಲ್ 27: 44,650 (-50) 48,710 (-60)
ಏಪ್ರಿಲ್ 26: 44,700 (-60) 48,770 (-60)

ಬೆಳ್ಳಿ: 1 ಕೆ.ಜಿಗೆ 74,000ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 30: 44,170 (-310) 45,170 (-310)
ಏಪ್ರಿಲ್ 29: 44,480 (-10) 45,480 (-10)
ಏಪ್ರಿಲ್ 28: 44,490 (-310) 45,490 (-310)
ಏಪ್ರಿಲ್ 27: 44,800 (-140) 45,800 (-140)
ಏಪ್ರಿಲ್ 26: 44,940 (--) 45,940 (--)

ಬೆಳ್ಳಿ: 1 ಕೆ.ಜಿಗೆ 67,500ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 30: 43,800 (-500) 47,780 (-550)
ಏಪ್ರಿಲ್ 29: 44,300 (+150) 48,330 (+170)
ಏಪ್ರಿಲ್ 28: 44,150 (-300) 48,160 (-300)
ಏಪ್ರಿಲ್ 27: 44,450 (-140) 48,650 (-190)
ಏಪ್ರಿಲ್ 26: 44,590 (--) 48,650 (--)

ಬೆಳ್ಳಿ: 1 ಕೆ.ಜಿಗೆ 74,000ರುಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+