ಬಜೆಟ್ ಮುನ್ನಾ ದಿನ ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳ ಜ.31ರ ದರ ಇಲ್ಲಿದೆ
ನವದೆಹಲಿ, ಜನವರಿ 31: ದೇಶದಲ್ಲಿ ಕೇಂದ್ರ ಬಜೆಟ್ ಅಧಿವೇಶನ ಈಗಾಗಲೇ ಆರಂಭಗೊಂಡಿದೆ. ನಾಳೆ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಈ ನಡುವೆ ದೇಶದಲ್ಲಿ ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ. ಜನವರಿ 31ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಇಳಿಕೆ ಕಂಡಿದ್ದು, ಚಿನ್ನದ ಬೆಲೆಯು 44,900 ರೂ ಆಗಿದೆ. ಆದರೆ ಈ ನಡುವೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರವು ಇಳಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಇಳಿಕೆ ಆಗಿದ್ದು, ಪ್ರಸ್ತುತ 49,990 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಏರಿಕೆ ಕಂಡಿದೆ. ಒಂದು ಕೆ ಜಿ ಬೆಳ್ಳಿ ದರವು 100 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 61,300 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,990 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,990 ರೂ. ಇದೆ. ಚೆನ್ನೈನಲ್ಲಿ 45,270 ರೂ. ಹಾಗೂ ಅಪರಂಜಿ 49,390 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,100 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್‌ನಲ್ಲಿ ಜನವರಿ 31ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47540.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.06ರಷ್ಟುಇಳಿಕೆಯಾಗಿ 1,790.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.66ರಷ್ಟು ಇಳಿಕೆಯಾಗಿ 22.55 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25: 45,750ರೂ, 49,910ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45, 150, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25: 45,750ರೂ, 49,910ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ,49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,300 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,090 ರೂ
ಜನವರಿ 29: 45,000 ರೂ, 49,000ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 49,830 ರೂ
ಜನವರಿ 25:47,730 ರೂ, 49,730 ರೂ
ಜನವರಿ 24: 47,520 ರೂ, 49,520 ರೂ
ಜನವರಿ 23: 47,520 ರೂ, 49,520 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,300 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,000 ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25: 45,750 ರೂ, 49,910 ರೂ
ಜನವರಿ 24:45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 49,100 ರೂ
ಜನವರಿ 30: 45,000 ರೂ, 49,140 ರೂ
ಜನವರಿ 29: 45,000ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 48,200 ರೂ
ಜನವರಿ 26: 45,900 ರೂ, 48,600 ರೂ
ಜನವರಿ 25: 47,800 ರೂ, 50,500 ರೂ
ಜನವರಿ 24:47,690 ರೂ, 50,390 ರೂ
ಜನವರಿ 23: 47,690 ರೂ, 50,390 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,300 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 45,270 ರೂ, 49,390 ರೂ
ಜನವರಿ 30: 45,330 ರೂ, 49,450 ರೂ
ಜನವರಿ 29: 45,330 ರೂ, 49,450 ರೂ
ಜನವರಿ 28: 45,490 ರೂ, 49,630 ರೂ
ಜನವರಿ 27: 45,740 ರೂ, 49,900 ರೂ
ಜನವರಿ 26: 46,370 ರೂ, 50,590 ರೂ
ಜನವರಿ 25: 46,050 ರೂ, 50, 240 ರೂ
ಜನವರಿ 24: 45,870 ರೂ, 50,040 ರೂ
ಜನವರಿ 23: 45,870 ರೂ, 50,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 31: 44,900 ರೂ, 48,990 ರೂ
ಜನವರಿ 30: 45,000 ರೂ, 49,100 ರೂ
ಜನವರಿ 29: 45,100 ರೂ, 49,100 ರೂ
ಜನವರಿ 28: 45,150 ರೂ, 49,250 ರೂ
ಜನವರಿ 27: 45,500 ರೂ, 49,640 ರೂ
ಜನವರಿ 26: 45,900 ರೂ, 50,100 ರೂ
ಜನವರಿ 25: 45,750 ರೂ, 49,910 ರೂ
ಜನವರಿ 24: 45,490 ರೂ, 49,630 ರೂ
ಜನವರಿ 23: 45,490 ರೂ, 49,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ












Click it and Unblock the Notifications