ಚಿನ್ನದ ಬೆಲೆ ಬದಲಾಗಿಲ್ಲ; ಜು.25ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಜುಲೈ 25: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಜುಲೈ ತಿಂಗಳಿನಲ್ಲಿ ಚೇತರಿಕೆ ಕಂಡಿದ್ದು, ಜುಲೈ 25ರಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದರೂ ಬಹುತೇಕ ಎಲ್ಲೆಡೆ ಸ್ಥಿರವಾಗಿದೆ. ಭಾನುವಾರ ಭಾರತದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ.
ಭಾನುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 25ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,850 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,110 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 47,526ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 67,050ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.29ರಷ್ಟು ಇಳಿಕೆಯಾಗಿ 1,802.30 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.00ರಷ್ಟು ಇಳಿಕೆಯಾಗಿ 25.17ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 25ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 25: 44,690 ರೂ (10 ರೂ ಇಳಿಕೆ) 48,760 ರೂ (10 ರೂ ಇಳಿಕೆ)
ಜುಲೈ 24: 44,700 ರೂ (---) 48,770 ರೂ (----)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (30 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 25: 46,850 ರೂ (10 ರೂ ಇಳಿಕೆ) 51,110 ರೂ (10 ರೂ ಇಳಿಕೆ)
ಜುಲೈ 24: 46,860 ರೂ (10 ರೂ ಏರಿಕೆ) 51,120 ರೂ (10 ರೂ ಏರಿಕೆ)
ಜುಲೈ 23: 46,850 ರೂ (150 ರೂ ಏರಿಕೆ) 51,110 ರೂ (160 ರೂ ಏರಿಕೆ)
ಜುಲೈ 22: 46,700 ರೂ (350 ರೂ ಇಳಿಕೆ) 50,950 ರೂ (380 ರೂ ಇಳಿಕೆ)
ಜುಲೈ 21: 47,050 ರೂ (350 ರೂ ಇಳಿಕೆ) 51,330 ರೂ (380ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (50 ರೂ ಏರಿಕೆ)

ಚೆನ್ನೈಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 25: 45,060 ರೂ (10 ರೂ ಏರಿಕೆ) 49,160 ರೂ (10 ರೂ ಏರಿಕೆ)
ಜುಲೈ 24: 45,060 ರೂ (---) 49,160 ರೂ (---)
ಜುಲೈ 23: 45,060 ರೂ (60 ರೂ ಏರಿಕೆ) 49,160 ರೂ (150 ರೂ ಏರಿಕೆ)
ಜುಲೈ 22: 45,000 ರೂ (300 ರೂ ಇಳಿಕೆ) 49,010 ರೂ (410 ರೂ ಇಳಿಕೆ)
ಜುಲೈ 21: 45,300 ರೂ (360 ರೂ ಇಳಿಕೆ) 49,420 ರೂ (390 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 72,000 ರೂಪಾಯಿ (---)

ಮುಂಬೈಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 25: 46,870 ರೂ (----) 47,870 ರೂ (---)
ಜುಲೈ 24: 46,870 ರೂ (----) 47,870 ರೂ (----)
ಜುಲೈ 23: 46,870 ರೂ (30 ರೂ ಇಳಿಕೆ) 47,870 ರೂ (30 ರೂ ಇಳಿಕೆ)
ಜುಲೈ 22: 46,900 ರೂ (220 ರೂ ಇಳಿಕೆ) 47,900 ರೂ (220 ರೂ ಇಳಿಕೆ)
ಜುಲೈ 21: 47,120 ರೂ (180 ರೂ ಇಳಿಕೆ) 48,120 ರೂ (180 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,100ರೂಪಾಯಿ (50 ರೂ ಏರಿಕೆ)

ಕೋಲ್ಕತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 25: 47,250 ರೂ (---) 49,950 ರೂ (----)
ಜುಲೈ 24: 47,250 ರೂ (---) 49,950 ರೂ (----)
ಜುಲೈ 23: 47,250 ರೂ (200 ರೂ ಏರಿಕೆ) 49,950 ರೂ (200 ರೂ ಏರಿಕೆ)
ಜುಲೈ 22: 47,050 ರೂ (400 ರೂ ಇಳಿಕೆ) 49,750 ರೂ (400 ರೂ ಇಳಿಕೆ)
ಜುಲೈ 21: 47,450 ರೂ (250 ರೂ ಇಳಿಕೆ) 50,150 ರೂ (50 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,100ರೂಪಾಯಿ (50 ರೂ ಏರಿಕೆ)












Click it and Unblock the Notifications