ಚಿನ್ನದ ಬೆಲೆ ಇಳಿಕೆ; ಆಗಸ್ಟ್ 25ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ತಗ್ಗಿದೆ?
ನವದೆಹಲಿ, ಆಗಸ್ಟ್ 25: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ ಇಳಿಕೆಯಾಗಿದೆ. ಸತತ ಕುಸಿತದ ನಂತರ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗಿದ್ದು, ಬುಧವಾರ ಮತ್ತೆ ಕುಸಿತ ಕಂಡಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್ 25ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 25ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 100 ರೂ ಇಳಿಕೆಯಾಗಿ 46,500 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 130 ರೂ ಇಳಿಕೆಯಾಗಿ 50,700 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.41% ರಷ್ಟು ಇಳಿಕೆಯಾಗಿ 1,794.58 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.13%ರಷ್ಟು ಇಳಿಕೆಯಾಗಿ 23.80 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 25ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (600 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)
ಆಗಸ್ಟ್ 24: 46,600 ರೂ (200 ರೂ ಏರಿಕೆ) 50,830 ರೂ (210 ರೂ ಏರಿಕೆ)
ಆಗಸ್ಟ್ 23: 46,400 ರೂ (110 ರೂ ಏರಿಕೆ) 50,620 ರೂ (130 ರೂ ಏರಿಕೆ)
ಆಗಸ್ಟ್ 22: 46,290 ರೂ (10 ರೂ ಇಳಿಕೆ) 50,490 ರೂ (10 ರೂ ಇಳಿಕೆ)
ಆಗಸ್ಟ್ 21: 46,300 ರೂ (100 ರೂ ಇಳಿಕೆ) 50,500 ರೂ (120 ರೂ ಇಳಿಕೆ)
ಆಗಸ್ಟ್ 20: 46,400 ರೂ (150 ರೂ ಏರಿಕೆ) 50,620 ರೂ (170 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (600 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)
ಆಗಸ್ಟ್ 24: 44,850 ರೂ (240 ರೂ ಏರಿಕೆ) 48,930 ರೂ (270 ರೂ ಏರಿಕೆ)
ಆಗಸ್ಟ್ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)
ಆಗಸ್ಟ್ 22: 44,640 ರೂ (10 ರೂ ಇಳಿಕೆ) 48,700 ರೂ (10 ರೂ ಇಳಿಕೆ)
ಆಗಸ್ಟ್ 21: 44,650 ರೂ (-) 48,710 ರೂ (-)
ಆಗಸ್ಟ್ 20: 44,650 ರೂ (160 ರೂ ಏರಿಕೆ) 48,710 ರೂ (170 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (500 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)
ಆಗಸ್ಟ್ 24: 46,650 ರೂ (390 ರೂ ಏರಿಕೆ) 47,650 ರೂ (390 ರೂ ಏರಿಕೆ)
ಆಗಸ್ಟ್ 23: 46,260 ರೂ (60 ರೂ ಏರಿಕೆ) 47,260 ರೂ (60 ರೂ ಏರಿಕೆ)
ಆಗಸ್ಟ್ 22: 46,200 ರೂ (10 ರೂ ಇಳಿಕೆ) 47,200 ರೂ (10 ರೂ ಇಳಿಕೆ)
ಆಗಸ್ಟ್ 21: 46,210 ರೂ (190 ರೂ ಇಳಿಕೆ) 47,210 ರೂ (190 ರೂ ಇಳಿಕೆ)
ಆಗಸ್ಟ್ 20: 46,400 ರೂ (270 ರೂ ಏರಿಕೆ) 47,400 ರೂ (270 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (600 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (500 ರೂ ಏರಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 25: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಆಗಸ್ಟ್ 24: 46,950 ರೂ (250 ರೂ ಏರಿಕೆ) 49,650 ರೂ (250 ರೂ ಏರಿಕೆ)
ಆಗಸ್ಟ್ 23: 46,700 ರೂ (210 ರೂ ಏರಿಕೆ) 49,400 ರೂ (210 ರೂ ಏರಿಕೆ)
ಆಗಸ್ಟ್ 22: 46,490 ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)
ಆಗಸ್ಟ್ 21: 46,500 ರೂ (90 ರೂ ಇಳಿಕೆ) 49,200 ರೂ (90 ರೂ ಇಳಿಕೆ)
ಆಗಸ್ಟ್ 20: 46,590 ರೂ (10 ರೂ ಇಳಿಕೆ) 49,290 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,400 ರೂಪಾಯಿ (600 ರೂ ಏರಿಕೆ)

Click it and Unblock the Notifications