ಚಿನ್ನದ ಬೆಲೆ ಕುಸಿತ; ಜುಲೈ 27ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ನವದೆಹಲಿ, ಜುಲೈ 27: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ 27ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಜುಲೈ ತಿಂಗಳಿನಲ್ಲಿ ಹೆಚ್ಚು ಬಾರಿ ಬೆಲೆ ಏರಿಕೆ ಕಂಡಿದ್ದ ಚಿನ್ನ, ತಿಂಗಳ ಕೊನೆಯಲ್ಲಿ ಕೊಂಚ ಇಳಿಕೆ ಹಾದಿಯಲ್ಲಿದೆ.

ಮಂಗಳವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 27ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಇಳಿಕೆಯಾಗಿ 46,750 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 220 ರೂ ಇಳಿಕೆ ಕಂಡು 51,000 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.05% ರಷ್ಟು ಇಳಿಕೆಯಾಗಿ 1,797.03 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15%ರಷ್ಟು ಇಳಿಕೆಯಾಗಿ 25.13 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 27ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಜುಲೈ 24: 44,690 ರೂ (10 ರೂ ಇಳಿಕೆ) 48,760 ರೂ (10 ರೂ ಇಳಿಕೆ)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (400 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಜುಲೈ 26: 46,950 ರೂ (100 ರೂ ಏರಿಕೆ) 51,220 ರೂ (110 ರೂ ಏರಿಕೆ)
ಜುಲೈ 25: 46,850 ರೂ (-) 51,110 ರೂ (-)
ಜುಲೈ 24: 46,860 ರೂ (10 ರೂ ಏರಿಕೆ) 51,120 ರೂ (10 ರೂ ಏರಿಕೆ)
ಜುಲೈ 23: 46,850 ರೂ (150 ರೂ ಏರಿಕೆ) 51,110 ರೂ (160 ರೂ ಏರಿಕೆ)
ಜುಲೈ 22: 46,700 ರೂ (350 ರೂ ಇಳಿಕೆ) 50,950 ರೂ (380 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (400 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 45,040 ರೂ (160 ರೂ ಇಳಿಕೆ) 49,140 ರೂ (170 ರೂ ಇಳಿಕೆ)
ಜುಲೈ 26: 45,200 ರೂ (140 ರೂ ಏರಿಕೆ) 49,310 ರೂ (150 ರೂ ಏರಿಕೆ)
ಜುಲೈ 25: 45,060 ರೂ (-) 49,160 ರೂ (-)
ಜುಲೈ 24: 45,070 ರೂ (10 ರೂ ಏರಿಕೆ) 49,170 ರೂ (10 ರೂ ಏರಿಕೆ)
ಜುಲೈ 23: 45,060 ರೂ (60 ರೂ ಏರಿಕೆ) 49,160 ರೂ (150 ರೂ ಏರಿಕೆ)
ಜುಲೈ 22: 45,000 ರೂ (300 ರೂ ಇಳಿಕೆ) 49,010 ರೂ (410 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (200 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 46,660 ರೂ (210 ರೂ ಇಳಿಕೆ) 47,660 ರೂ (210 ರೂ ಇಳಿಕೆ)
ಜುಲೈ 26: 46,870 ರೂ (-) 47,870 ರೂ (-)
ಜುಲೈ 25: 46,870 ರೂ (-) 47,870 ರೂ (-)
ಜುಲೈ 24: 46,860 ರೂ (10 ರೂ ಇಳಿಕೆ) 47,860 ರೂ (10 ರೂ ಇಳಿಕೆ)
ಜುಲೈ 23: 46,870 ರೂ (30 ರೂ ಇಳಿಕೆ) 47,870 ರೂ (30 ರೂ ಇಳಿಕೆ)
ಜುಲೈ 22: 46,900 ರೂ (220 ರೂ ಇಳಿಕೆ) 47,900 ರೂ (220 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (400 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಜುಲೈ 24: 44,690 ರೂ (10 ರೂ ಇಳಿಕೆ) 48,770 ರೂ (-)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (200 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 27: 46,880 ರೂ (370 ರೂ ಇಳಿಕೆ) 49,190 ರೂ (760 ರೂ ಇಳಿಕೆ)
ಜುಲೈ 26: 47,250 ರೂ (-) 49,950 ರೂ (-)
ಜುಲೈ 25: 47,250 ರೂ (-) 49,950 ರೂ (-)
ಜುಲೈ 24: 47,260 ರೂ (10 ರೂ ಏರಿಕೆ) 49,960 ರೂ (10 ರೂ ಏರಿಕೆ)
ಜುಲೈ 23: 47,250 ರೂ (200 ರೂ ಏರಿಕೆ) 49,950 ರೂ (200 ರೂ ಏರಿಕೆ)
ಜುಲೈ 22: 47,050 ರೂ (400 ರೂ ಇಳಿಕೆ) 49,750 ರೂ (400 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,100 ರೂಪಾಯಿ (400 ರೂ ಇಳಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+