ಚಿನ್ನದ ಬೆಲೆ ಇಳಿಕೆ; ಜುಲೈ 12ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಜುಲೈ 12: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಿನಿಂದ ಚಿನ್ನದ ವಹಿವಾಟು ಚೇತರಿಕೆ ಕಂಡಿದ್ದು, ಜುಲೈ ಆರಂಭದಿಂದಲೂ ಚಿನ್ನದ ಬೆಲೆ ಏರಿಕೆ ಕಂಡಿತ್ತು.
ಇದೀಗ ಸೋಮವಾರ, ಜುಲೈ 12ರಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ತಗ್ಗಿದೆ. ಈ ಬದಲಾವಣೆಗಳೊಂದಿಗೆ ಜುಲೈ 12ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 44,800 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,850 ರೂ ಆಗಿದೆ. ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.38% ರಷ್ಟು ಇಳಿಕೆಯಾಗಿ 1,799.66 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.69%ರಷ್ಟು ಇಳಿಕೆಯಾಗಿ 25.92 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 12ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 44,650 ರೂ (100 ರೂ ಇಳಿಕೆ) 48,720 ರೂ (100 ರೂ ಇಳಿಕೆ)
ಜುಲೈ 11: 44,750 ರೂ (-) 48,820 ರೂ (-)
ಜುಲೈ 10: 44,750 ರೂ (-) 48,820 ರೂ (-)
ಜುಲೈ 09: 44,750 ರೂ (100ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 44,800 ರೂ (100 ರೂ ಇಳಿಕೆ) 50,850 ರೂ (100 ರೂ ಇಳಿಕೆ)
ಜುಲೈ 11: 44,900 ರೂ (-) 50,950 ರೂ (-)
ಜುಲೈ 10: 44,900 ರೂ (-) 50,950 ರೂ (-)
ಜುಲೈ 09: 44,900 ರೂ (100 ರೂ ಏರಿಕೆ) 50,950 ರೂ (100 ರೂ ಏರಿಕೆ)
ಜುಲೈ 08: 46,800 ರೂ (-) 50,850 ರೂ (-)
ಜುಲೈ 07: 46,800 ರೂ (250 ರೂ ಏರಿಕೆ) 50,850 ರೂ (300 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 45,060 ರೂ (200 ರೂ ಇಳಿಕೆ) 49,160 ರೂ (220 ರೂ ಇಳಿಕೆ)
ಜುಲೈ 11: 45,260 ರೂ (10 ರೂ ಏರಿಕೆ) 49,380 ರೂ (10 ರೂ ಏರಿಕೆ)
ಜುಲೈ 10: 45,250 ರೂ (50 ರೂ ಏರಿಕೆ) 49,370 ರೂ (60 ರೂ ಏರಿಕೆ)
ಜುಲೈ 09: 45,200 ರೂ (300 ರೂ ಇಳಿಕೆ) 49,310 ರೂ (330 ರೂ ಇಳಿಕೆ)
ಜುಲೈ 08: 45,500 ರೂ (350 ರೂ ಏರಿಕೆ) 49,640 ರೂ (390 ರೂ ಏರಿಕೆ)
ಜುಲೈ 07: 45,150 ರೂ (50 ರೂ ಇಳಿಕೆ) 49,250 ರೂ (60 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,900 ರೂಪಾಯಿ (200 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 46,710 ರೂ (100 ರೂ ಇಳಿಕೆ) 47,710 ರೂ (100 ರೂ ಇಳಿಕೆ)
ಜುಲೈ 11: 46,810 ರೂ (-) 47,810 ರೂ (-)
ಜುಲೈ 10: 46,810 ರೂ (-) 47,810 ರೂ (-)
ಜುಲೈ 09: 46,810 ರೂ (170 ರೂ ಇಳಿಕೆ) 47,810 ರೂ (170 ರೂ ಇಳಿಕೆ)
ಜುಲೈ 08: 46,980 ರೂ (10 ರೂ ಏರಿಕೆ) 47,980 ರೂ (10 ರೂ ಏರಿಕೆ)
ಜುಲೈ 07: 46,970 ರೂ (220 ರೂ ಏರಿಕೆ) 47,970 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 44,650 ರೂ (100 ರೂ ಇಳಿಕೆ) 48,820 ರೂ (100 ರೂ ಇಳಿಕೆ)
ಜುಲೈ 11: 44,750 ರೂ (-) 48,820 ರೂ (-)
ಜುಲೈ 10: 44,750 ರೂ (-) 48,820 ರೂ (-)
ಜುಲೈ 09: 44,750 ರೂ (100 ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,900 ರೂಪಾಯಿ (200 ರೂ ಇಳಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 12: 47,370 ರೂ (10 ರೂ ಏರಿಕೆ) 50,070 ರೂ (10 ರೂ ಏರಿಕೆ)
ಜುಲೈ 11: 47,360 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)
ಜುಲೈ 10: 47,350 ರೂ (150 ರೂ ಏರಿಕೆ) 50,050 ರೂ (150 ರೂ ಏರಿಕೆ)
ಜುಲೈ 09: 47,200 ರೂ (-) 49,900 ರೂ (-)
ಜುಲೈ 08: 47,200 ರೂ (-) 49,900 ರೂ (-)
ಜುಲೈ 07: 47,200 ರೂ (150 ರೂ ಏರಿಕೆ) 49,900 ರೂ (150 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 69,100 ರೂಪಾಯಿ (200 ರೂ ಇಳಿಕೆ)












Click it and Unblock the Notifications