ಚಿನ್ನದ ಬೆಲೆ ಏರಿಕೆ; ಜುಲೈ 30ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?
ನವದೆಹಲಿ, ಜುಲೈ 30: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ತಿಂಗಳ ಮಧ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ ಇದೀಗ ಏರಿಕೆ ಹಾದಿಯಲ್ಲಿದೆ. ಭಾರತದ ಪ್ರಮುಖ ನಗರಗಳಲ್ಲಿ ಶುಕ್ರವಾರ, ಜುಲೈ 30ರಂದು ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿದೆ.
ಶುಕ್ರವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 30ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,060 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,340 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.08% ರಷ್ಟು ಏರಿಕೆಯಾಗಿ 1,829.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30%ರಷ್ಟು ಏರಿಕೆಯಾಗಿ 25.60 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 30 ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಬೆಳ್ಳಿ: 1 ಕೆ.ಜಿಗೆ 67,210 ರೂಪಾಯಿ (10 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 47,060 ರೂ (10 ರೂ ಏರಿಕೆ) 51,340 ರೂ (10 ರೂ ಏರಿಕೆ)
ಜುಲೈ 29: 47,050 ರೂ (100 ರೂ ಏರಿಕೆ) 51,330 ರೂ (110 ರೂ ಏರಿಕೆ)
ಜುಲೈ 28: 46,950 ರೂ (200 ರೂ ಏರಿಕೆ) 51,220 ರೂ (220 ರೂ ಏರಿಕೆ)
ಜುಲೈ 27: 46,750 ರೂ (200 ರೂ ಇಳಿಕೆ) 51,000 ರೂ (220 ರೂ ಇಳಿಕೆ)
ಜುಲೈ 26: 46,950 ರೂ (100 ರೂ ಏರಿಕೆ) 51,220 ರೂ (110 ರೂ ಏರಿಕೆ)
ಜುಲೈ 25: 46,850 ರೂ (-) 51,110 ರೂ (-)
ಬೆಳ್ಳಿ: 1 ಕೆ.ಜಿಗೆ 67,210 ರೂಪಾಯಿ (10 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)
ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)
ಜುಲೈ 28: 45,210 ರೂ (170 ರೂ ಏರಿಕೆ) 49,320 ರೂ (180 ರೂ ಏರಿಕೆ)
ಜುಲೈ 27: 45,040 ರೂ (160 ರೂ ಇಳಿಕೆ) 49,140 ರೂ (170 ರೂ ಇಳಿಕೆ)
ಜುಲೈ 26: 45,200 ರೂ (140 ರೂ ಏರಿಕೆ) 49,310 ರೂ (150 ರೂ ಏರಿಕೆ)
ಜುಲೈ 25: 45,060 ರೂ (-) 49,160 ರೂ (-)
ಬೆಳ್ಳಿ: 1 ಕೆ.ಜಿಗೆ 72,210 ರೂಪಾಯಿ (10 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 47,080 ರೂ (10 ರೂ ಏರಿಕೆ) 48,080 ರೂ (10 ರೂ ಏರಿಕೆ)
ಜುಲೈ 29: 47,070 ರೂ (230 ರೂ ಏರಿಕೆ) 48,070 ರೂ (230 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 27: 46,660 ರೂ (210 ರೂ ಇಳಿಕೆ) 47,660 ರೂ (210 ರೂ ಇಳಿಕೆ)
ಜುಲೈ 26: 46,870 ರೂ (-) 47,870 ರೂ (-)
ಬೆಳ್ಳಿ: 1 ಕೆ.ಜಿಗೆ 67,210 ರೂಪಾಯಿ (10 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಜುಲೈ 27: 44,600 ರೂ (200 ರೂ ಇಳಿಕೆ) 48,660 ರೂ (220 ರೂ ಇಳಿಕೆ)
ಜುಲೈ 26: 44,800 ರೂ (100 ರೂ ಏರಿಕೆ) 48,880 ರೂ (110 ರೂ ಏರಿಕೆ)
ಜುಲೈ 25: 44,700 ರೂ (-) 48,770 ರೂ (-)
ಬೆಳ್ಳಿ: 1 ಕೆ.ಜಿಗೆ 67,210 ರೂಪಾಯಿ (10 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 30: 47,370 ರೂ (10 ರೂ ಏರಿಕೆ) 50,070 ರೂ (10 ರೂ ಏರಿಕೆ)
ಜುಲೈ 29: 47,360 ರೂ (110 ರೂ ಏರಿಕೆ) 50,060 ರೂ (110 ರೂ ಏರಿಕೆ)
ಜುಲೈ 28: 47,250 ರೂ (370 ರೂ ಏರಿಕೆ) 49,950 ರೂ (760 ರೂ ಏರಿಕೆ)
ಜುಲೈ 27: 46,880 ರೂ (370 ರೂ ಇಳಿಕೆ) 49,190 ರೂ (760 ರೂ ಇಳಿಕೆ)
ಜುಲೈ 26: 47,250 ರೂ (-) 49,950 ರೂ (-)
ಜುಲೈ 25: 47,250 ರೂ (-) 49,950 ರೂ (-)
ಬೆಳ್ಳಿ: 1 ಕೆ.ಜಿಗೆ 67,210 ರೂಪಾಯಿ (10 ರೂ ಏರಿಕೆ)

Click it and Unblock the Notifications