ಚಿನ್ನದ ಬೆಲೆ ಏರಿಕೆ; ಜುಲೈ 23ರಂದು 10 ಗ್ರಾಂ ಚಿನ್ನ ಎಷ್ಟಾಗಿದೆ?
ನವದೆಹಲಿ, ಜುಲೈ 23: ಸತತ ಇಳಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶುಕ್ರವಾರ ಏರಿಕೆಯಾಗಿದೆ. ಜುಲೈ 23ರಂದು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿದೆ. ಮುಂಬೈ ನಗರದಲ್ಲಿ ಮಾತ್ರ ಕೊಂಚ ಇಳಿದಿದೆ.
ಶುಕ್ರವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 23ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆಯಾಗಿ 46,850 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 160ರೂ ಏರಿಕೆಯಾಗಿ 51,110 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.26% ರಷ್ಟು ಇಳಿಕೆಯಾಗಿ 1,802.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.50%ರಷ್ಟು ಇಳಿಕೆಯಾಗಿ 25.30 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 23ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (500 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 46,850 ರೂ (150 ರೂ ಏರಿಕೆ) 51,110 ರೂ (160 ರೂ ಏರಿಕೆ)
ಜುಲೈ 22: 46,700 ರೂ (350 ರೂ ಇಳಿಕೆ) 50,950 ರೂ (380 ರೂ ಇಳಿಕೆ)
ಜುಲೈ 21: 47,050 ರೂ (350 ರೂ ಇಳಿಕೆ) 51,330 ರೂ (380ರೂ ಇಳಿಕೆ)
ಜುಲೈ 20: 47,400 ರೂ (250 ರೂ ಏರಿಕೆ) 51,710 ರೂ (270 ರೂ ಏರಿಕೆ)
ಜುಲೈ 19: 47,150 ರೂ (10 ರೂ ಏರಿಕೆ) 51,440 ರೂ (10 ರೂ ಏರಿಕೆ)
ಜುಲೈ 18: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (500 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 45,060 ರೂ (60 ರೂ ಏರಿಕೆ) 49,160 ರೂ (150 ರೂ ಏರಿಕೆ)
ಜುಲೈ 22: 45,000 ರೂ (300 ರೂ ಇಳಿಕೆ) 49,010 ರೂ (410 ರೂ ಇಳಿಕೆ)
ಜುಲೈ 21: 45,300 ರೂ (360 ರೂ ಇಳಿಕೆ) 49,420 ರೂ (390 ರೂ ಇಳಿಕೆ)
ಜುಲೈ 20: 45,660 ರೂ (200 ರೂ ಏರಿಕೆ) 49,810 ರೂ (250 ರೂ ಏರಿಕೆ)
ಜುಲೈ 19: 45,460 ರೂ (50 ರೂ ಏರಿಕೆ) 49,560 ರೂ (20 ರೂ ಏರಿಕೆ)
ಜುಲೈ 18: 45,410 ರೂ (10 ರೂ ಇಳಿಕೆ) 49,540 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 72,300 ರೂಪಾಯಿ (400 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 46,870 ರೂ (30 ರೂ ಇಳಿಕೆ) 47,870 ರೂ (30 ರೂ ಇಳಿಕೆ)
ಜುಲೈ 22: 46,900 ರೂ (220 ರೂ ಇಳಿಕೆ) 47,900 ರೂ (220 ರೂ ಇಳಿಕೆ)
ಜುಲೈ 21: 47,120 ರೂ (180 ರೂ ಇಳಿಕೆ) 48,120 ರೂ (180 ರೂ ಇಳಿಕೆ)
ಜುಲೈ 20: 47,300 ರೂ (260 ರೂ ಏರಿಕೆ) 48,300 ರೂ (260 ರೂ ಏರಿಕೆ)
ಜುಲೈ 19: 47,040 ರೂ (150 ರೂ ಇಳಿಕೆ) 48,040 ರೂ (150 ರೂ ಇಳಿಕೆ)
ಜುಲೈ 18: 47,190 ರೂ (10 ರೂ ಇಳಿಕೆ) 48,190 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (500 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 44,700 ರೂ (150 ರೂ ಏರಿಕೆ) 48,770 ರೂ (170 ರೂ ಏರಿಕೆ)
ಜುಲೈ 22: 44,550 ರೂ (350 ರೂ ಇಳಿಕೆ) 48,600 ರೂ (380 ರೂ ಇಳಿಕೆ)
ಜುಲೈ 21: 44,900 ರೂ (350 ರೂ ಇಳಿಕೆ) 48,980 ರೂ (390 ರೂ ಇಳಿಕೆ)
ಜುಲೈ 20: 45,250 ರೂ (250 ರೂ ಏರಿಕೆ) 49,370 ರೂ (280 ರೂ ಏರಿಕೆ)
ಜುಲೈ 19: 45,000 ರೂ (10 ರೂ ಏರಿಕೆ) 49,090 ರೂ (90 ರೂ ಏರಿಕೆ)
ಜುಲೈ 18: 44,990 ರೂ (10 ರೂ ಇಳಿಕೆ) 49,000 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 72,300 ರೂಪಾಯಿ (400 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 23: 47,250 ರೂ (200 ರೂ ಏರಿಕೆ) 49,950 ರೂ (200 ರೂ ಏರಿಕೆ)
ಜುಲೈ 22: 47,050 ರೂ (400 ರೂ ಇಳಿಕೆ) 49,750 ರೂ (400 ರೂ ಇಳಿಕೆ)
ಜುಲೈ 21: 47,450 ರೂ (250 ರೂ ಇಳಿಕೆ) 50,150 ರೂ (50 ರೂ ಇಳಿಕೆ)
ಜುಲೈ 20: 47,700 ರೂ (100 ರೂ ಏರಿಕೆ) 50,200 ರೂ (100 ರೂ ಇಳಿಕೆ)
ಜುಲೈ 19: 47,600 ರೂ (110 ರೂ ಏರಿಕೆ) 50,300 ರೂ (810 ರೂ ಏರಿಕೆ)
ಜುಲೈ 18: 47,490 ರೂ (10 ರೂ ಇಳಿಕೆ) 48,490 ರೂ (1010 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,400 ರೂಪಾಯಿ (500 ರೂ ಏರಿಕೆ)

Click it and Unblock the Notifications