ಚಿನ್ನದ ಬೆಲೆ ಏರಿಕೆ; ಆಗಸ್ಟ್ 24ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಹೆಚ್ಚಾಗಿದೆ?
ನವದೆಹಲಿ, ಆಗಸ್ಟ್ 24: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್ 24ರಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ಚಿನ್ನದ ವಹಿವಾಟು ಕುಸಿದು ಬೆಲೆಯಲ್ಲಿ ನಿರಂತರ ಇಳಿಕೆ ಕಂಡಿತ್ತು. ನಂತರ ಕಳೆದ ವಾರ ಸತತವಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಇದೀಗ ಮಂಗಳವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 24ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಏರಿಕೆಯಾಗಿ 46,600 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 210 ರೂ ಏರಿಕೆಯಾಗಿ 50,830 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.09% ರಷ್ಟು ಇಳಿಕೆಯಾಗಿ 1,803.16 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.25%ರಷ್ಟು ಏರಿಕೆಯಾಗಿ 23.66 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 24ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (800 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 46,600 ರೂ (200 ರೂ ಏರಿಕೆ) 50,830 ರೂ (210 ರೂ ಏರಿಕೆ)
ಆಗಸ್ಟ್ 23: 46,400 ರೂ (110 ರೂ ಏರಿಕೆ) 50,620 ರೂ (130 ರೂ ಏರಿಕೆ)
ಆಗಸ್ಟ್ 22: 46,290 ರೂ (10 ರೂ ಇಳಿಕೆ) 50,490 ರೂ (10 ರೂ ಇಳಿಕೆ)
ಆಗಸ್ಟ್ 21: 46,300 ರೂ (100 ರೂ ಇಳಿಕೆ) 50,500 ರೂ (120 ರೂ ಇಳಿಕೆ)
ಆಗಸ್ಟ್ 20: 46,400 ರೂ (150 ರೂ ಏರಿಕೆ) 50,620 ರೂ (170 ರೂ ಏರಿಕೆ)
ಆಗಸ್ಟ್ 19: 46,250 ರೂ (200 ರೂ ಇಳಿಕೆ) 50,450 ರೂ (210ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (800 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 44,850 ರೂ (240 ರೂ ಏರಿಕೆ) 48,930 ರೂ (270 ರೂ ಏರಿಕೆ)
ಆಗಸ್ಟ್ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)
ಆಗಸ್ಟ್ 22: 44,640 ರೂ (10 ರೂ ಇಳಿಕೆ) 48,700 ರೂ (10 ರೂ ಇಳಿಕೆ)
ಆಗಸ್ಟ್ 21: 44,650 ರೂ (-) 48,710 ರೂ (-)
ಆಗಸ್ಟ್ 20: 44,650 ರೂ (160 ರೂ ಏರಿಕೆ) 48,710 ರೂ (170 ರೂ ಏರಿಕೆ)
ಆಗಸ್ಟ್ 19: 44,490 ರೂ (150 ರೂ ಇಳಿಕೆ) 48,540 ರೂ (160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,700 ರೂಪಾಯಿ (1000 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 46,650 ರೂ (390 ರೂ ಏರಿಕೆ) 47,650 ರೂ (390 ರೂ ಏರಿಕೆ)
ಆಗಸ್ಟ್ 23: 46,260 ರೂ (60 ರೂ ಏರಿಕೆ) 47,260 ರೂ (60 ರೂ ಏರಿಕೆ)
ಆಗಸ್ಟ್ 22: 46,200 ರೂ (10 ರೂ ಇಳಿಕೆ) 47,200 ರೂ (10 ರೂ ಇಳಿಕೆ)
ಆಗಸ್ಟ್ 21: 46,210 ರೂ (190 ರೂ ಇಳಿಕೆ) 47,210 ರೂ (190 ರೂ ಇಳಿಕೆ)
ಆಗಸ್ಟ್ 20: 46,400 ರೂ (270 ರೂ ಏರಿಕೆ) 47,400 ರೂ (270 ರೂ ಏರಿಕೆ)
ಆಗಸ್ಟ್ 19: 46,130 ರೂ (370 ರೂ ಇಳಿಕೆ) 47,130 ರೂ (370 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (800 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)
ಆಗಸ್ಟ್ 22: 44,140 ರೂ (10 ರೂ ಇಳಿಕೆ) 48,160 ರೂ (10 ರೂ ಇಳಿಕೆ)
ಆಗಸ್ಟ್ 21: 44,150 ರೂ (100 ರೂ ಇಳಿಕೆ) 48,170 ರೂ (110 ರೂ ಇಳಿಕೆ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,700 ರೂಪಾಯಿ (1000 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 24: 46,950 ರೂ (250 ರೂ ಏರಿಕೆ) 49,650 ರೂ (250 ರೂ ಏರಿಕೆ)
ಆಗಸ್ಟ್ 23: 46,700 ರೂ (210 ರೂ ಏರಿಕೆ) 49,400 ರೂ (210 ರೂ ಏರಿಕೆ)
ಆಗಸ್ಟ್ 22: 46,490 ರೂ (10 ರೂ ಇಳಿಕೆ) 49,190 ರೂ (10 ರೂ ಇಳಿಕೆ)
ಆಗಸ್ಟ್ 21: 46,500 ರೂ (90 ರೂ ಇಳಿಕೆ) 49,200 ರೂ (90 ರೂ ಇಳಿಕೆ)
ಆಗಸ್ಟ್ 20: 46,590 ರೂ (10 ರೂ ಇಳಿಕೆ) 49,290 ರೂ (10 ರೂ ಇಳಿಕೆ)
ಆಗಸ್ಟ್ 19: 46,600 ರೂ (150 ರೂ ಇಳಿಕೆ) 49,300 ರೂ (150 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (800 ರೂ ಏರಿಕೆ)

Click it and Unblock the Notifications