ಚಿನ್ನದ ಬೆಲೆ ಮತ್ತೆ ಏರಿಕೆ; ಜುಲೈ 6ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಜುಲೈ 06: ಭಾರತೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಿನಲ್ಲಿ ಚಿನ್ನದ ವಹಿವಾಟು ಚೇತರಿಕೆ ಕಂಡಿದ್ದು, ತಿಂಗಳ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ವಾರದಿಂದಲೂ ಚಿನ್ನದ ಬೆಲೆ ಏರಿದ್ದು, ಮಂಗಳವಾರ ಕೂಡ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯೊಂದಿಗೆ ಜುಲೈ 6ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,550 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,550 ರೂ ಆಗಿದೆ. ಚೆನ್ನೈನಲ್ಲಿ ಅಧಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.95% ರಷ್ಟು ಏರಿಕೆಯಾಗಿ 1,808.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.78%ರಷ್ಟು ಏರಿಕೆಯಾಗಿ 26.64 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 06ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 70,600 ರೂಪಾಯಿ (200 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 46,550 ರೂ (50 ರೂ ಏರಿಕೆ) 50,550 ರೂ (50 ರೂ ಏರಿಕೆ)
ಜುಲೈ 05: 46,500 ರೂ (40 ರೂ ಏರಿಕೆ) 50,500 ರೂ (40 ರೂ ಏರಿಕೆ)
ಜುಲೈ 04: 46,460 ರೂ (10 ರೂ ಏರಿಕೆ) 50,460 ರೂ (10 ರೂ ಏರಿಕೆ)
ಜುಲೈ 03: 46,450 ರೂ (100 ರೂ ಏರಿಕೆ) 50,450 ರೂ (90 ರೂ ಏರಿಕೆ)
ಜುಲೈ 02: 46,350 ರೂ (200 ರೂ ಏರಿಕೆ) 50,360 ರೂ (210 ರೂ ಏರಿಕೆ)
ಜುಲೈ 01: 45,890 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,600 ರೂಪಾಯಿ (200 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 45,200 ರೂ (470 ರೂ ಏರಿಕೆ) 49,310 ರೂ (510 ರೂ ಏರಿಕೆ)
ಜುಲೈ 05: 44,730 ರೂ (130 ರೂ ಇಳಿಕೆ) 48,800 ರೂ (140 ರೂ ಇಳಿಕೆ)
ಜುಲೈ 04: 44,860 ರೂ (10 ರೂ ಏರಿಕೆ) 48,940 ರೂ (10 ರೂ ಏರಿಕೆ)
ಜುಲೈ 03: 44,850 ರೂ (200 ರೂ ಏರಿಕೆ) 48,930 ರೂ (220 ರೂ ಏರಿಕೆ)
ಜುಲೈ 02: 44,650 ರೂ (220 ರೂ ಏರಿಕೆ) 48,710 ರೂ (240 ರೂ ಏರಿಕೆ)
ಜುಲೈ 01: 44,430 ರೂ (330 ರೂ ಏರಿಕೆ) 48,470 ರೂ (370 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 75,200 ರೂಪಾಯಿ (200 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 46,750 ರೂ (320 ರೂ ಏರಿಕೆ) 47,750 ರೂ (320 ರೂ ಏರಿಕೆ)
ಜುಲೈ 05: 46,430 ರೂ (120 ರೂ ಏರಿಕೆ) 47,430 ರೂ (120ರೂ ಏರಿಕೆ)
ಜುಲೈ 04: 46,310 ರೂ (10 ರೂ ಏರಿಕೆ) 47,310 ರೂ (10 ರೂ ಏರಿಕೆ)
ಜುಲೈ 03: 46,250 ರೂ (10 ರೂ ಏರಿಕೆ) 47,250 ರೂ (10 ರೂ ಏರಿಕೆ)
ಜುಲೈ 02: 46,240 ರೂ (50 ರೂ ಏರಿಕೆ) 47,240 ರೂ (50 ರೂ ಏರಿಕೆ)
ಜುಲೈ 01: 45,730 ರೂ (10 ರೂ ಇಳಿಕೆ) 46,730 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,600 ರೂಪಾಯಿ (200 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 75,200 ರೂಪಾಯಿ (200 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 06: 47,050 ರೂ (130 ರೂ ಏರಿಕೆ) 49,750 ರೂ (130 ರೂ ಏರಿಕೆ)
ಜುಲೈ 05: 46,920 ರೂ (10 ರೂ ಏರಿಕೆ) 49,620 ರೂ (10 ರೂ ಏರಿಕೆ)
ಜುಲೈ 04: 46,910 ರೂ (10 ರೂ ಏರಿಕೆ) 49,610 ರೂ (10 ರೂ ಏರಿಕೆ)
ಜುಲೈ 03: 46,900 ರೂ (350 ರೂ ಏರಿಕೆ) 49,600 ರೂ (340 ರೂ ಏರಿಕೆ)
ಜುಲೈ 02: 46,550 ರೂ (210 ರೂ ಏರಿಕೆ) 49,260 ರೂ (210 ರೂ ಏರಿಕೆ)
ಜುಲೈ 01: 46,090 ರೂ (10ರೂ ಇಳಿಕೆ) 48,790 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 70,600 ರೂಪಾಯಿ (200 ರೂ ಏರಿಕೆ)

Click it and Unblock the Notifications