ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 10ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತ?

|
Google Oneindia Kannada News

ನವದೆಹಲಿ, ನವೆಂಬರ್ 10: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 10ರಂದು ಚಿನ್ನದ ಬೆಲೆ ಕೆಲವೆಡೆ ಸ್ಥಿರವಾಗಿದ್ದು, ಹಲವೆಡೆ ಇಳಿಕೆ ಕಂಡುಬಂದಿದೆ.

ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,250 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,250 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 64,800 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 0.11 ರಷ್ಟು ಏರಿಕೆ ಕಂಡು 48,342ರು, ಬೆಳ್ಳಿ 0.18 ರಷ್ಟು ಹೆಚ್ಚಳ ಕಂಡು 64, 832ರು ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,200ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,310 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,250 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,250 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,350 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,700 ರೂ. ಇದೆ..

ಚೆನ್ನೈನಲ್ಲಿ 45,450ರೂ. ಹಾಗೂ ಅಪರಂಜಿ 49,580 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47, 650 ಹಾಗೂ 50,350 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಚಿನ್ನ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಚಿನ್ನ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 45,200ರೂ(+200 ರು), --49,310 ರೂ (+2110 ರು )
ನವೆಂಬರ್ 09: 45,000ರೂ(-110 ರು), --49,100 ರೂ (-110 ರು )
ನವೆಂಬರ್ 08: 45,110 ರೂ(---), --49,210 ರೂ (--)
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,100 ರೂ, 49,200 ರೂ
ನವೆಂಬರ್ 05: 44,700 ರೂ(+150 ರೂ), 48,760ರೂ (+ 160 ರೂ)
ನವೆಂಬರ್ 04: 44,500 ರೂ, 48,760ರೂ


ಬೆಳ್ಳಿ ಬೆಲೆ ಕೆ.ಜಿಗೆ 64, 700 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 47,150 ರೂ (+200 ರೂ), --51, 400 ರೂ (+300 ರೂ)
ನವೆಂಬರ್ 09: 47,150 ರೂ, --51, 400 ರೂ
ನವೆಂಬರ್ 08: 47,260 ರೂ, --51, 560 ರೂ
ನವೆಂಬರ್ 07: 47,260 ರೂ, --51, 560 ರೂ
ನವೆಂಬರ್ 06: 47,250 ರೂ, --51, 550 ರೂ
ನವೆಂಬರ್ 05: 46,850 ರೂ, --51, 550 ರೂ
ನವೆಂಬರ್ 04: 46, 700ರೂ, --50,990 ರೂ


ಬೆಳ್ಳಿ ಬೆಲೆ ಕೆ.ಜಿಗೆ 64,700 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 47,250 ರೂ (+260ರು), --48,250 ರೂ (+260ರು)
ನವೆಂಬರ್ 09: 46,990 ರೂ(-40ರು), --47, 990 ರೂ (-40ರು)
ನವೆಂಬರ್ 08: 47,030 ರೂ(+810ರು), --48,030 ರೂ (+810ರು)
ನವೆಂಬರ್ 07: 46, 220 ರೂ, 47,220 ರೂ
ನವೆಂಬರ್ 06: 46, 220 ರೂ, 47,220 ರೂ
ನವೆಂಬರ್ 05: 46, 220 ರೂ, 47,220 ರೂ
ನವೆಂಬರ್ 04: 46, 410 ರೂ, 47,410 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,700 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 45,200 ರೂ(+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ(-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,110 ರೂ, 49,200 ರೂ
ನವೆಂಬರ್ 05: 44,700 ರೂ, 48,760 ರೂ
ನವೆಂಬರ್ 04: 44,550 ರೂ, 48,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 69,300ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 47,650 ರೂ (+200 ರೂ), 50,350 ರೂ (+200 ರೂ)
ನವೆಂಬರ್ 09: 47,450 ರೂ(-60 ರೂ), 50,150 ರೂ (-60 ರೂ)
ನವೆಂಬರ್ 08: 47,510 ರೂ, 50,210 ರೂ
ನವೆಂಬರ್ 07: 47,510 ರೂ, 50,210 ರೂ
ನವೆಂಬರ್ 06: 47,500 ರೂ, 50,200 ರೂ
ನವೆಂಬರ್ 05: 46,550 ರೂ, 49,250 ರೂ
ನವೆಂಬರ್ 04: 47,850 ರೂ, 50,550 ರೂ


ಬೆಳ್ಳಿ ಬೆಲೆ ಕೆ.ಜಿಗೆ 64,700 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 45,450 ರೂ(+180ರು), --49,580 ರೂ (+190ರು)
ನವೆಂಬರ್ 09: 45,270 ರೂ(-170ರು), --49,390 ರೂ (-180ರು)
ನವೆಂಬರ್ 08: 45,440 ರೂ(+20ರು), --49,570 ರೂ (+20ರು)
ನವೆಂಬರ್ 07: 45, 420 ರೂ, 49, 550 ರೂ
ನವೆಂಬರ್ 06: 45, 410 ರೂ, 49, 540 ರೂ
ನವೆಂಬರ್ 05: 45, 050ರೂ, 49, 140 ರೂ
ನವೆಂಬರ್ 04: 45, 470 ರೂ, 48,500 ರೂ


ಬೆಳ್ಳಿ ಬೆಲೆ ಕೆ.ಜಿಗೆ 69,300ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 10: 45,200 ರೂ(+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ(-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,110 ರೂ, 49,200 ರೂ
ನವೆಂಬರ್ 05: 44,700 ರೂ, 48,760 ರೂ
ನವೆಂಬರ್ 04: 44,550 ರೂ, 48,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 69,300ರೂಪಾಯಿ

English summary
Gold Rate Today; Gold Rate Today, Gold Prices slashed On November 10. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X