ನ.08ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ?
ನವದೆಹಲಿ, ನವೆಂಬರ್ 08: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 08ರಂದು ಚಿನ್ನದ ಬೆಲೆ ಕೆಲವೆಡೆ ಸ್ಥಿರವಾಗಿದ್ದು, ಹಲವೆಡೆ ಏರಿಕೆ ಕಂಡುಬಂದಿದೆ.
ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,030 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48, 030ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 64,600 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 0.02 ರಷ್ಟು ಏರಿಕೆ ಕಂಡು 47,981ರು, ಬೆಳ್ಳಿ 0.18 ರಷ್ಟು ಹೆಚ್ಚಳ ಕಂಡು 64, 448ರು ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,110ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,210 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,030 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,030 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,260ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,560 ರೂ. ಇದೆ..
ಚೆನ್ನೈನಲ್ಲಿ 45,440ರೂ. ಹಾಗೂ ಅಪರಂಜಿ 49,570 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 47, 150 ಹಾಗೂ 50,210 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಭಾರತದಲ್ಲಿ ಹೆಚ್ಚು ಜನಸಂಖ್ಯೆ ಇರುವ ಹಾಗೆ ಆಭರಣ ಪ್ರಿಯರ ಜನಸಂಖ್ಯೆಯೂ ಕಡಿಮೆ ಏನಿಲ್ಲ. ಈ ಹಿನ್ನೆಲೆ ಆಪತ್ಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ.

ಬೆಂಗಳೂರಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 45,110 ರೂ(---), --49,210 ರೂ (--)
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,100 ರೂ, 49,200 ರೂ
ನವೆಂಬರ್ 05: 44,700 ರೂ(+150 ರೂ), 48,760ರೂ (+ 160 ರೂ)
ನವೆಂಬರ್ 04: 44,500 ರೂ, 48,760ರೂ
ಬೆಳ್ಳಿ ಬೆಲೆ ಕೆ.ಜಿಗೆ 64, 800 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 47,260 ರೂ, --51, 560 ರೂ
ನವೆಂಬರ್ 07: 47,260 ರೂ, --51, 560 ರೂ
ನವೆಂಬರ್ 06: 47,250 ರೂ, --51, 550 ರೂ
ನವೆಂಬರ್ 05: 46,850 ರೂ, --51, 550 ರೂ
ನವೆಂಬರ್ 04: 46, 700ರೂ, --50,990 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 47,030 ರೂ(+810ರು), --48,030 ರೂ (+810ರು)
ನವೆಂಬರ್ 07: 46, 220 ರೂ, 47,220 ರೂ
ನವೆಂಬರ್ 06: 46, 220 ರೂ, 47,220 ರೂ
ನವೆಂಬರ್ 05: 46, 220 ರೂ, 47,220 ರೂ
ನವೆಂಬರ್ 04: 46, 410 ರೂ, 47,410 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,110 ರೂ, 49,200 ರೂ
ನವೆಂಬರ್ 05: 44,700 ರೂ, 48,760 ರೂ
ನವೆಂಬರ್ 04: 44,550 ರೂ, 48,600 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,100ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 47,510 ರೂ, 50,210 ರೂ
ನವೆಂಬರ್ 07: 47,510 ರೂ, 50,210 ರೂ
ನವೆಂಬರ್ 06: 47,500 ರೂ, 50,200 ರೂ
ನವೆಂಬರ್ 05: 46,550 ರೂ, 49,250 ರೂ
ನವೆಂಬರ್ 04: 47,850 ರೂ, 50,550 ರೂ
ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 08: 45,440 ರೂ(+20ರು), --49,570 ರೂ (+20ರು)
ನವೆಂಬರ್ 07: 45, 420 ರೂ, 49, 550 ರೂ
ನವೆಂಬರ್ 06: 45, 410 ರೂ, 49, 540 ರೂ
ನವೆಂಬರ್ 05: 45, 050ರೂ, 49, 140 ರೂ
ನವೆಂಬರ್ 04: 45, 470 ರೂ, 48,500 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,100ರೂಪಾಯಿ