ಡಿಸೆಂಬರ್ 05ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಕುಸಿತ?
ನವದೆಹಲಿ, ಡಿಸೆಂಬರ್ 05: ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 05ರಂದು ಚಿನ್ನದ ಬೆಲೆ ಕೆಲವೆಡೆ ಸ್ಥಿರವಾಗಿದ್ದು, ಹಲವೆಡೆ ಕುಸಿತ ಕಂಡುಬಂದಿದೆ. ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,510 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 46,500 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 61,600 ರು ಇದೆ. ಎಂಸಿಎಕ್ಸ್‌ನಲ್ಲಿ ಶೇ 1.11ರಷ್ಟು ಏರಿಕೆ ಕಂಡು 47,925ರು, ಬೆಳ್ಳಿ 0.73ರಷ್ಟು ಹೆಚ್ಚಳ ಕಂಡು 61,567ರು ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,760ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,830 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,510 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,510 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,910 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,170 ರೂ. ಇದೆ. ಚೆನ್ನೈನಲ್ಲಿ 45,120ರೂ. ಹಾಗೂ ಅಪರಂಜಿ 49,220ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 46,860 ಹಾಗೂ 49, 560 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.
ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-250 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (---)
ಡಿಸೆಂಬರ್ 01: 44,600 ರೂ(+100 ರು), --48,650 ರೂ (-280 ರು )
ನವೆಂಬರ್ 30: 44,850 ರೂ (-250 ರು), --48,930 ರೂ (-110 ರು )
ನವೆಂಬರ್ 29: 44,950ರೂ (+250 ರು), --49,040 ರೂ (-110 ರು )
ನವೆಂಬರ್ 28: 45,040 ರೂ(-210 ರು), --49,140 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 46,910ರೂ (+10 ರು), --51,170 ರೂ (+ 10 ರು)
ಡಿಸೆಂಬರ್ 04: 46,900 ರೂ (+300 ರು), --51,160ರೂ (+330 ರು)
ಡಿಸೆಂಬರ್ 03: 46,600 ರೂ (-150 ರು), --50,840 ರೂ (-160 ರು)
ಡಿಸೆಂಬರ್ 02: 44,750 ರೂ (---), --51,000 ರೂ (---)
ಡಿಸೆಂಬರ್ 01: 46,750 ರೂ(-250 ರು), --51,000 ರೂ (-270 ರು )
ನವೆಂಬರ್ 30: 47,000 ರೂ (-100 ರು), --51,270 ರೂ (-110 ರು )
ನವೆಂಬರ್ 29: 47,100 ರೂ (-110 ರು), --51, 380 ರೂ (-120 ರು )
ನವೆಂಬರ್ 28: 47,210 ರೂ(+10 ರು), --51,500 ರೂ (+10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 46,10ರೂ (+10 ರು), --47,510 ರೂ (+ 10 ರು)
ಡಿಸೆಂಬರ್ 04: 46,500ರೂ (+50 ರು), --47,500ರೂ (+50 ರು)
ಡಿಸೆಂಬರ್ 03: 46,450 ರೂ (-130 ರು), --47,450 ರೂ (-130 ರು)
ಡಿಸೆಂಬರ್ 02: 46,580 ರೂ (-540 ರು), --47, 580 ರೂ (-540 ರು)
ಡಿಸೆಂಬರ್ 01: 47, 120 ರೂ(---), --48,120 ರೂ (---)
ನವೆಂಬರ್ 30: 47,120 ರೂ (-190 ರು), --48,120 ರೂ (-190 ರು )
ನವೆಂಬರ್ 29: 47,310 ರೂ (-10 ರು), --48,310 ರೂ (-10 ರು )
ನವೆಂಬರ್ 28: 47,320 ರೂ(+10 ರು), --48,320 ರೂ (+10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 44,760ರೂ (+10 ರು), --48,830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-150 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (----)
ಡಿಸೆಂಬರ್ 01: 44,600 ರೂ (-250 ರು), --48,650 ರೂ (-280 ರು)
ನವೆಂಬರ್ 30: 44,850 ರೂ (-100 ರು), --48,930 ರೂ (-110 ರು )
ನವೆಂಬರ್ 29: 44,950 ರೂ (-90 ರು), --49,040 ರೂ (-100 ರು )
ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 46,860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 04: 46,850 ರೂ (----), --49,550ರೂ (----)
ಡಿಸೆಂಬರ್ 03: 46,850 ರೂ (-50 ರು), --49,550 ರೂ (-50 ರು)
ಡಿಸೆಂಬರ್ 02: 46,950 ರೂ (-50 ರು), --49, 600 ರೂ (-50 ರು)
ಡಿಸೆಂಬರ್ 01: 46, 950 ರೂ (-350 ರು), --49,650 ರೂ (-350 ರು )
ನವೆಂಬರ್ 30: 47,300 ರೂ (+100 ರು), --50,000 ರೂ (+100 ರು )
ನವೆಂಬರ್ 29: 47,200ರೂ (+210 ರು), --49,900 ರೂ (+210 ರು )
ನವೆಂಬರ್ 28: 46,990 ರೂ(-10 ರು), --49,690 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 45,120ರೂ (+10 ರು), --49, 220 ರೂ (+ 10 ರು)
ಡಿಸೆಂಬರ್ 04: 45,110ರೂ (+380 ರು), --49,210ರೂ (+410 ರು)
ಡಿಸೆಂಬರ್ 03: 44,730 ರೂ (+60 ರು), --48,800 ರೂ (+70 ರು)
ಡಿಸೆಂಬರ್ 02: 44,670 ರೂ (-210 ರು), --48,730 ರೂ (-230 ರು)
ಡಿಸೆಂಬರ್ 01: 44,880 ರೂ(-210 ರು), --48,730 ರೂ (-230 ರು )
ನವೆಂಬರ್ 30: 44,850 ರೂ (-230 ರು), --49,260 ರೂ (-245 ರು )
ನವೆಂಬರ್ 29: 45, 380ರೂ (+150 ರು), --49,505 ರೂ (+165 ರು )
ನವೆಂಬರ್ 28: 45,230 ರೂ(-10 ರು), --49,340 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 65,500ರೂಪಾಯಿ
Recommended Video

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 04: 44,750ರೂ (+300 ರು), --48,820ರೂ (+330 ರು)
ಡಿಸೆಂಬರ್ 03: 44,450 ರೂ (-150 ರು), --48,490 ರೂ (-160 ರು)
ಡಿಸೆಂಬರ್ 02: 44,600 ರೂ (---), --48,650 ರೂ (---)
ಡಿಸೆಂಬರ್ 01: 44,600 ರೂ(-250 ರು), --48,650 ರೂ (-280 ರು )
ನವೆಂಬರ್ 30: 44,850 ರೂ (-100 ರು), --48,930 ರೂ (-110 ರು )
ನವೆಂಬರ್ 29: 44,950ರೂ (-90 ರು), --49,040 ರೂ (-100 ರು )
ನವೆಂಬರ್ 28: 45,040 ರೂ(-10 ರು), --49,140 ರೂ (-10 ರು)
ಬೆಳ್ಳಿ ಬೆಲೆ ಕೆ.ಜಿಗೆ 61,600ರೂಪಾಯಿ












Click it and Unblock the Notifications