ಡಿಸೆಂಬರ್ 11ರಂದು ದೇಶದ ವಿವಿಧೆಡೆ ಚಿನ್ನದ ಬೆಲೆ ಕೊಂಚ ಏರಿಕೆ

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 11ರ ಶನಿವಾರದಂದು ಚಿನ್ನದ ಬೆಲೆ ಏರಿಕೆಯಾಗಿದೆ.

ಎಂಸಿಎಕ್ಸ್ ನಲ್ಲಿ ಡಿಸೆಂಬರ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,189.00ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 61,179.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +2ಇಳಿಕೆಯಾಗಿ 1,787ಯುಎಸ್ ಡಾಲರ್‌ನಷ್ಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,860ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,860ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,120 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,410ರೂ. ಇದೆ. ಚೆನ್ನೈನಲ್ಲಿ45,380ರೂ. ಹಾಗೂ ಅಪರಂಜಿ49,500ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,250 ಹಾಗೂ 49,950ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:45,100ರೂ, 49,200 ರೂ
ಡಿಸೆಂಬರ್ 10:44,960 ರೂ, 49,030 ರೂ
ಡಿಸೆಂಬರ್ 09:44,950 ರೂ, 49,040 ರೂ (---)
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:45,760ರೂ (---), --48, 830 ರೂ (---)
ಡಿಸೆಂಬರ್ 06: 45,760ರೂ (---), --48, 830 ರೂ (---)
ಡಿಸೆಂಬರ್ 05: 45,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:47,120 ರೂ, 51,410 ರೂ
ಡಿಸೆಂಬರ್ 10: 47,110 ರೂ, 51,400 ರೂ
ಡಿಸೆಂಬರ್ 09:47,100 ರೂ, 51,390 ರೂ (---)
ಡಿಸೆಂಬರ್ 08: 47,100 ರೂ, 51,390 ರೂ
ಡಿಸೆಂಬರ್ 07:46,910 ರೂ, 51,170 ರೂ
ಡಿಸೆಂಬರ್ 05: 46,920ರೂ (+10 ರು), --51,180 ರೂ (+ 10 ರು)
ಡಿಸೆಂಬರ್ 4:46,590 ರೂ, 50,830 ರೂ
ಡಿಸೆಂಬರ್ 03:46,750 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:46,860 ರೂ, 47,860 ರೂ
ಡಿಸೆಂಬರ್ 10:46,850 ರೂ, 47,850 ರೂ
ಡಿಸೆಂಬರ್ 09: 46,840 ರೂ, 47,840 ರೂ (---)
ಡಿಸೆಂಬರ್ 08: 46,840 ರೂ, 47,840 ರೂ
ಡಿಸೆಂಬರ್ 07:46,820 ರೂ, 47,820 ರೂ
ಡಿಸೆಂಬರ್ 06: 46,520ರೂ (+10 ರು), --47,520ರೂ (+ 10 ರು)
ಡಿಸೆಂಬರ್ 05: 46,510ರೂ (+10 ರು), --47, 510 ರೂ (+ 10 ರು)
ಡಿಸೆಂಬರ್ 4:46,440 ರೂ, 47,440 ರೂ
ಡಿಸೆಂಬರ್ 03:46,580 ರೂ, 47,580 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:45,100 ರೂ, 49,200 ರೂ
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09:44,950 ರೂ, 49,040 ರೂ
ಡಿಸೆಂಬರ್ 08: 44,950 ರೂ, 49,040 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (---)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03:44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:47,250 ರೂ, 49,950 ರೂ
ಡಿಸೆಂಬರ್ 10:47,110 ರೂ, 49,810 ರೂ
ಡಿಸೆಂಬರ್ 09: 47,100 ರೂ, 49,800 ರೂ (---)
ಡಿಸೆಂಬರ್ 08: 47,100 ರೂ, 49,800 ರೂ
ಡಿಸೆಂಬರ್ 07:47,700 ರೂ, 49,800 ರೂ
ಡಿಸೆಂಬರ್ 06: 46,870ರೂ (+10 ರು), --49,570 ರೂ (+ 10 ರು)
ಡಿಸೆಂಬರ್ 05: 46, 860ರೂ (+10 ರು), --49,560 ರೂ (+ 10 ರು)
ಡಿಸೆಂಬರ್ 4:46,840 ರೂ, 49,540 ರೂ
ಡಿಸೆಂಬರ್ 03:46,900 ರೂ, 49,600 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:45,380 ರೂ, 49,500 ರೂ
ಡಿಸೆಂಬರ್ 10:45,150 ರೂ, 49,050 ರೂ
ಡಿಸೆಂಬರ್ 09:45,140 ರೂ, 49,250 ರೂ
ಡಿಸೆಂಬರ್ 08: 45,220 ರೂ, 49,330 ರೂ
ಡಿಸೆಂಬರ್ 07:45,000 ರೂ, 49,100 ರೂ
ಡಿಸೆಂಬರ್ 4:45,110 ರೂ, 49,210 ರೂ
ಡಿಸೆಂಬರ್ 03:44,730 ರೂ, 48,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,200ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಡಿಸೆಂಬರ್ 11:45,100 ರೂ, 49,200 ರೂ
ಡಿಸೆಂಬರ್ 10:44,960 ರೂ, 49,050 ರೂ
ಡಿಸೆಂಬರ್ 09: 44,950 ರೂ, 49,330 ರೂ (---)
ಡಿಸೆಂಬರ್ 08: 44,950 ರೂ, 49,330 ರೂ
ಡಿಸೆಂಬರ್ 07:44,760 ರೂ, 48,830 ರೂ
ಡಿಸೆಂಬರ್ 06: 44,760ರೂ (---), --48, 830 ರೂ (----)
ಡಿಸೆಂಬರ್ 05: 44,760ರೂ (+10 ರು), --48, 830 ರೂ (+ 10 ರು)
ಡಿಸೆಂಬರ್ 4:44,750 ರೂ, 48,820 ರೂ
ಡಿಸೆಂಬರ್ 03: 44,450 ರೂ, 48,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,100 ರೂಪಾಯಿ

Recommended Video

      Australia ಮೊದಲನೇ ಪಂದ್ಯದಲ್ಲಿ ಗೆಲ್ಲಲು ಮಾಡಿದ್ದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+