ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ; ಅ. 8ರಂದು ಎಷ್ಟಾಗಿದೆ ಚಿನ್ನ?

ನವದೆಹಲಿ, ಅಕ್ಟೋಬರ್ 08: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರ ಏರಿಕೆ ಕಾಣುತ್ತಿದೆ. ಮೂರು ದಿನಗಳಿಂದ ಸತತ ಬೆಲೆ ಏರಿಕೆಯಾಗಿದೆ. ಅಕ್ಟೋಬರ್ 8ರಂದು ಕೂಡ ಬಹುಪಾಲು ನಗರದಲ್ಲಿ ಚಿನ್ನದ ಬೆಲೆ ಏರಿದೆ. ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಶುಕ್ರವಾರ, ಅಕ್ಟೋಬರ್ 08ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,960 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,140 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.21ರಷ್ಟು ಏರಿಕೆಯಾಗಿ 1,758.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.35% ಇಳಿಕೆಯಾಗಿ 22.51 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 08ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03: 43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 47,460 ರೂ (110 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 08: 45,960 ರೂ (10 ರೂ ಏರಿಕೆ) 50,140 ರೂ (10 ರೂ ಏರಿಕೆ)
ಅಕ್ಟೋಬರ್ 07: 45,950 ರೂ (200 ರೂ ಏರಿಕೆ) 50,130 ರೂ (220 ರೂ ಏರಿಕೆ)
ಅಕ್ಟೋಬರ್ 06: 45,750 ರೂ (150 ರೂ ಇಳಿಕೆ) 49,910 ರೂ (170 ರೂ ಇಳಿಕೆ)
ಅಕ್ಟೋಬರ್ 05: 45,900 ರೂ (250 ರೂ ಏರಿಕೆ) 50,080 ರೂ (280 ರೂ ಏರಿಕೆ)
ಅಕ್ಟೋಬರ್ 04: 45,650 ರೂ (90 ರೂ ಏರಿಕೆ) 49,800 ರೂ (80 ರೂ ಏರಿಕೆ)
ಅಕ್ಟೋಬರ್ 03: 45,560 ರೂ (10 ರೂ ಏರಿಕೆ) 49,720 ರೂ (10 ರೂ ಏರಿಕೆ)
ಅಕ್ಟೋಬರ್ 02: 45,550 ರೂ (-) 49,710 ರೂ (10 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 08: 44,130 ರೂ (20 ರೂ ಏರಿಕೆ) 48,140 ರೂ (20 ರೂ ಏರಿಕೆ)
ಅಕ್ಟೋಬರ್ 07: 44,110 ರೂ (190 ರೂ ಏರಿಕೆ) 48,120 ರೂ (210 ರೂ ಏರಿಕೆ)
ಅಕ್ಟೋಬರ್ 06: 43,920 ರೂ (130 ರೂ ಇಳಿಕೆ) 47,910 ರೂ (150 ರೂ ಇಳಿಕೆ)
ಅಕ್ಟೋಬರ್ 05: 44,050 ರೂ (230 ರೂ ಏರಿಕೆ) 48,060 ರೂ (260 ರೂ ಏರಿಕೆ)
ಅಕ್ಟೋಬರ್ 04: 43,820 ರೂ (60 ರೂ ಇಳಿಕೆ) 47,800 ರೂ (70 ರೂ ಇಳಿಕೆ)
ಅಕ್ಟೋಬರ್ 03: 43,880 ರೂ (10 ರೂ ಏರಿಕೆ) 47,870 ರೂ (10 ರೂ ಏರಿಕೆ)
ಅಕ್ಟೋಬರ್ 02:43,870 ರೂ (50 ರೂ ಇಳಿಕೆ) 47,860 ರೂ (50 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 08: 45,910 ರೂ (10 ರೂ ಏರಿಕೆ) 46,910 ರೂ (10 ರೂ ಏರಿಕೆ)
ಅಕ್ಟೋಬರ್ 07: 45,900 ರೂ (220 ರೂ ಏರಿಕೆ) 46,900 ರೂ (220 ರೂ ಏರಿಕೆ)
ಅಕ್ಟೋಬರ್ 06: 45,680 ರೂ (-) 46,680 ರೂ (-)
ಅಕ್ಟೋಬರ್ 05: 45,680 ರೂ (190 ರೂ ಏರಿಕೆ) 46,680 ರೂ (190 ರೂ ಏರಿಕೆ)
ಅಕ್ಟೋಬರ್ 04: 45,490 ರೂ (-) 46,490 ರೂ (-)
ಅಕ್ಟೋಬರ್ 03: 45,490 ರೂ (10 ರೂ ಏರಿಕೆ) 46,490 ರೂ (10 ರೂ ಏರಿಕೆ)
ಅಕ್ಟೋಬರ್ 02: 45,480 ರೂ (10 ರೂ ಏರಿಕೆ) 46,480 ರೂ (10 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,200 ರೂಪಾಯಿ

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03:43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 49,460 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ

Recommended Video

    ಡೆಲ್ಲಿಯ ಆವೇಶ ಇಳಿಸಿದ ಭರತ್ ಮತ್ತು ಮಾಕ್ಸಿ:ಕೊನೇ ಬಾಲ್ ನಲ್ಲಿ ಗೆದ್ದ RCB | Oneindia Kannada
     ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

    ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

    22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

    ಅಕ್ಟೋಬರ್ 08: 46,310 ರೂ (10 ರೂ ಏರಿಕೆ) 49,010 ರೂ (10 ರೂ ಏರಿಕೆ)
    ಅಕ್ಟೋಬರ್ 07: 46,300 ರೂ (300 ರೂ ಏರಿಕೆ) 49,000 ರೂ (300 ರೂ ಏರಿಕೆ)
    ಅಕ್ಟೋಬರ್ 06: 46,000 ರೂ (150 ರೂ ಇಳಿಕೆ) 48,700 ರೂ (150 ರೂ ಇಳಿಕೆ)
    ಅಕ್ಟೋಬರ್ 05: 46,150 ರೂ (150 ರೂ ಏರಿಕೆ) 48,850 ರೂ (150 ರೂ ಏರಿಕೆ)
    ಅಕ್ಟೋಬರ್ 04: 46,000 ರೂ (130 ರೂ ಏರಿಕೆ) 48,700 (130 ರೂ ಏರಿಕೆ)
    ಅಕ್ಟೋಬರ್ 03: 45,870 ರೂ (10 ರೂ ಏರಿಕೆ) 48,570 (10 ರೂ ಏರಿಕೆ)
    ಅಕ್ಟೋಬರ್ 02: 45,860 ರೂ (10 ರೂ ಏರಿಕೆ) 48,560 (10 ರೂ ಏರಿಕೆ)

    ಬೆಳ್ಳಿ: 1 ಕೆ.ಜಿಗೆ 61,200 ರೂಪಾಯಿ

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+