Gold Rate Today: ಚಿನ್ನ ಖರೀದಿದಾರರಿಗೆ ಖುಷಿಯೋ ಖುಷಿ, ಚಿನ್ನದ ದರ ಮತ್ತೆ ಭಾರಿ ಇಳಿಕೆ

ದಸರಾ ಹಾಗೂ ದೀಪಾವಳಿಗೂ ಮುನ್ನ ಚಿನ್ನ ಖರೀದಿಸಬೇಕು ಎಂಬ ಯೋಚನೆಯಲ್ಲಿದ್ದವರಿಗೆ ಇದೀಗ ಸುವರ್ಣಾವಕಾಶ ಒದಗಿ ಬಂದಿದೆ. ನಿನ್ನೆಯಷ್ಟೇ ದಿಢೀರ್‌ ಏರಿಕೆ ಕಂಡಿದ್ದ ಚಿನ್ನದ ದರಗಳು ಇಂದು ಭಾರೀ ಇಳಿಕೆ ಕಂಡಿದೆ. ನಿನ್ನೆ ಪ್ರತಿ ಗ್ರಾಂ ಚಿನ್ನದ ಮೇಲೆ 87 ರೂಪಾಯಿವರೆಗೆ ದರ ಏರಿಕೆ ಕಂಡಿತ್ತು. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರ ಎಷ್ಟಿದೆ ಎಂಬ ವಿವರ ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ ₹11,171ಗೆ ಇಳಿಕೆ ಕಂಡಿದೆ. ನಿನ್ನೆ ಈ ದರ ₹11,193 ಇತ್ತು. ಇನ್ನು 22 ಕ್ಯಾರೆಟ್ ಚಿನ್ನ ಗ್ರಾಂಗೆ ₹10,240 ಮತ್ತು 18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹8,378ಗೆ ಕುಸಿದಿದೆ.

Gold Rate Today Bengaluru India September 17 2025

ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,171, 8 ಗ್ರಾಂ ಚಿನ್ನದ ದರ ₹89,368, 10 ಗ್ರಾಂ ಚಿನ್ನದ ದರ ₹1,11,710, 100 ಗ್ರಾಂ ಚಿನ್ನದ ದರ ₹11,17,100ಗೆ ಇಳಿದಿದ್ದು, ಬರೋಬ್ಬರಿ ₹2,200 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,240, 8 ಗ್ರಾಂ ಚಿನ್ನದ ದರ ₹81,920, 10 ಗ್ರಾಂ ಚಿನ್ನದ ದರ ₹1,02,400, 100 ಗ್ರಾಂ ಚಿನ್ನದ ದರ ₹10,24,000 ಇದೆ. ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,378, 8 ಗ್ರಾಂಗೆ ₹67,024, 10 ಗ್ರಾಂಗೆ ₹83,780, 100 ಗ್ರಾಂಗೆ ₹8,37,800 ಇದ್ದು, ₹1,700ರವರೆಗೆ ಕಡಿಮೆಯಾಗಿದೆ.

Gold Rate Today Bengaluru India September 17 2025

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಸೆಪ್ಟೆಂಬರ್ 17, ₹11,171 ; ₹10,240

ಸೆಪ್ಟೆಂಬರ್ 16, ₹11,193 ; ₹10,260

ಸೆಪ್ಟೆಂಬರ್ 15, ₹11,106 ; ₹10,180

ಸೆಪ್ಟೆಂಬರ್ 14, ₹11,117 ; ₹11,117

ಸೆಪ್ಟೆಂಬರ್ 13, ₹11,117 ; ₹10,190

ಸೆಪ್ಟೆಂಬರ್ 12, ₹11,128 ; ₹10,200

ಸೆಪ್ಟೆಂಬರ್ 11, ₹11,051 ; ₹10,130

ಸೆಪ್ಟೆಂಬರ್ 10, ₹11,051 ; ₹10,130

ಸೆಪ್ಟೆಂಬರ್ 09, ₹11,029 ; ₹10,110

ಸೆಪ್ಟೆಂಬರ್ 08, ₹10,893 ; ₹9,985

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ದರ ಏರಿಕೆ ಕಂಡಿದ್ದು, ಪ್ರತಿ ಗ್ರಾಂಗೆ ₹137.20 ಮತ್ತು ಪ್ರತಿ ಕೆ.ಜಿಗೆ ₹1,37,200 ಆಗಿದೆ. ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಕೂಡ ಇಳಿಕೆ ಕಂಡಿದೆ. ಪ್ರತಿ ಗ್ರಾಂ ಪ್ಲಾಟಿನಂ ದರ ₹3,931 ಮತ್ತು 10 ಗ್ರಾಂಗೆ ₹39,310ಗೆ ಇಳಿದಿದೆ. ಹೀಗಾಗಿ ಚಿನ್ನ ಖರೀದಿಸಲು ಇದೇ ಒಳ್ಳೆಯ ಸಮಯ ಎಂದು ಗ್ರಾಹಕರು ಖುಷಿಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+