50 ಸಾವಿರ ರೂ ದಾಟಿದ ಅಪರಂಜಿ ಚಿನ್ನ; ಮೇ 21ರ ಬೆಲೆ ಎಷ್ಟು?
ನವದೆಹಲಿ, ಮೇ 21: ಭಾರತದಲ್ಲಿ ಚಿನ್ನದ ಬೆಲೆ ವಾರದಿಂದೀಚೆಗೆ ನಿರಂತರ ಏರಿಕೆ ಹಾದಿಯಲ್ಲಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46,930 ರೂಪಾಯಿ ಆಗಿದ್ದರೆ, ಅಪರಂಜಿ ಚಿನ್ನ ಐವತ್ತು ಸಾವಿರದ ಗಡಿ ದಾಟಿದೆ. 10 ಗ್ರಾಂಗೆ 50,830 ರೂವರೆಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿ, ಕೆ.ಜಿ. ಬೆಳ್ಳಿಗೆ 72,300 ರೂಪಾಯಿ ಆಗಿದೆ.
ಮೇ 20ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಮೇ 21ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಚೆನ್ನೈನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಪ್ರಮುಖ ನಗರಗಳಲ್ಲಿ ಮೇ 21ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 21: 45,600 ರೂ 49,750 ರೂ
ಮೇ 20: 45,600 ರೂ (150 ರೂ ಏರಿಕೆ) 49,750 ರೂ (160 ರೂ ಏರಿಕೆ)
ಮೇ 19: 45,450 ರೂ 49,590 ರೂ
ಮೇ 18: ₹45,450 (300 ರೂ ಏರಿಕೆ) ₹49,590 (330 ರೂ ಏರಿಕೆ)
ಮೇ 17: 45,150 ರೂ (240 ರೂ ಏರಿಕೆ) 49,260 ರೂ (270 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 21: 46,930 ರೂ 50,830 ರೂ
ಮೇ 20: 46,930 ರೂ (110 ರೂ ಏರಿಕೆ) 50,830 ರೂ (110 ರೂ ಏರಿಕೆ)
ಮೇ 19: 46,820 ರೂ (10 ರೂ ಏರಿಕೆ) 50,720 ರೂ (10 ರೂ ಏರಿಕೆ)
ಮೇ 18: 46,810 ರೂ (310 ರೂ ಏರಿಕೆ) 50,710 ರೂ (210 ರೂ ಏರಿಕೆ)
ಮೇ 17: 46,500 ರೂ (10 ರೂ ಏರಿಕೆ) 50,500 ರೂ (10 ರೂ ಏರಿಕೆ)

ಚೆನ್ನೈ ಚಿನ್ನದ ಬೆಲೆ ವಿವರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 21: 45,850 ರೂ (130 ರೂ ಇಳಿಕೆ) 50,020 ರೂ (140 ರೂ ಇಳಿಕೆ)
ಮೇ 20: 45,980 ರೂ (210 ರೂ ಏರಿಕೆ) 50,160 ರೂ (240 ರೂ ಏರಿಕೆ)
ಮೇ 19: 45,770 ರೂ (20 ರೂ ಏರಿಕೆ) 49,920 ರೂ (20 ರೂ ಏರಿಕೆ)
ಮೇ 18: 45,750 ರೂ (200 ರೂ ಏರಿಕೆ) 49,900 ರೂ (210 ರೂ ಏರಿಕೆ)
ಮೇ 17: 45,550 ರೂ (310 ರೂ ಏರಿಕೆ) 49,690 ರೂ (340 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 21: 46,000 ರೂ 47,000 ರೂ
ಮೇ 20: 46,000 ರೂ (350 ರೂ ಏರಿಕೆ) 47,000 ರೂ (350 ರೂ ಏರಿಕೆ)
ಮೇ 19: 45,650 ರೂ (10 ರೂ ಏರಿಕೆ) 46,650 ರೂ (10 ರೂ ಏರಿಕೆ)
ಮೇ 18: 45,640 ರೂ (310 ರೂ ಏರಿಕೆ) 46,640 ರೂ (310 ರೂ ಏರಿಕೆ)
ಮೇ 17: 45,330 ರೂ (260 ರೂ ಏರಿಕೆ) 46,330 ರೂ (260 ರೂ ಏರಿಕೆ)












Click it and Unblock the Notifications