Gold Rate: ಚಿನ್ನದ ದರದಲ್ಲಿ ಸತತ 2ನೇ ದಿನವು ಭರ್ಜರಿ ಇಳಿಕೆ, ಇಂದು ಎಷ್ಟಿದೆ
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಸೇರಿದಂತೆ ದೇಶಾದ್ಯಂತ ಚಿನ್ನ-ಬೆಳ್ಳಿಗೆ ಭಾರೀ ಬೇಡಿಕೆ ಇದೆ. ಇಂದು ಭಾರತದಲ್ಲಿ ಚಿನ್ನದ ಬೆಲೆಗಳು ಮತ್ತೊಮ್ಮೆ ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 12,327 ರೂ.ಗಳಿಗೆ ತಲುಪಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ನಿರಂತರ ಬದಲಾವಣೆ, ಮಾರುಕಟ್ಟೆಯು ಹೆಚ್ಚು ಅಸ್ಥಿರತೆಯಿಂದಾಗಿ ಸತತವಾಗಿ ಎರಡನೇ ದಿನವು ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಈ ವೇಳೆ ಹೂಡಿಕೆ ಸಹ ಏರಿಕೆ ಆಗುವ ನಿರೀಕ್ಷೆ ಇದೆ. ಇಂದಿನ ಚಿನ್ನ-ಬೆಳಿ ದರಪಟ್ಟಿ ಇಲ್ಲಿದೆ.
ಚಿನ್ನ-ಬೆಳ್ಳಿ ಲೋಹದ ಮೇಲೆ ಸ್ಥಿರವಾದ ದೀರ್ಘಕಾಲೀನ ಹೂಡಿಕೆಗೆ ಮುಂದಾಗುತ್ತಿರುವುದು ಕಂಡು ಬಂದಿದೆ. ಇದು ಸಂಪತ್ತು ಗಳಿಕೆ ಮಾತ್ರವಲ್ಲದೇ ಉಳಿತಾಯವು ಆಗಿದೆ. ಇದೆಲ್ಲವು ಸರ್ಕಾರದ ನಿರ್ಧಾರ, ದೇಶೀಯ ಆರ್ಥಿಕ ಅಂಶಗಳು ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಮೇಲೆ ಒಳಗೊಂಡಿದೆ ಎಂದು ತಜ್ಞರು ಹೇಳುತ್ತಾರೆ.

ಇಂಧು ಅಕ್ಟೋಬರ್ 28 ರಂದು ಚಿನ್ನದ ದರದಲ್ಲಿ ಕುಸಿತವಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 12,246 ರೂ., 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 11,225 ರೂಗೆ ಕುಸಿದಿದೆ. 18 ಕ್ಯಾರಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,184 ರೂಪಾಯಿಗೆ ಇಳಿದಿದೆ. ಸಾರಿಗೆ ವೆಚ್ಚಗಳು ಮತ್ತು ಬೇಡಿಕೆಯಲ್ಲಿನ ಪ್ರಾದೇಶಿಕ ಏರಿಳಿತಗಳ ಕಾರಣದಿಂದ ಬೇರೆ ಬೇರೆ ರಾಜ್ಯಗಳು ಮತ್ತು ನಗರಗಳಲ್ಲಿ ದರದಲ್ಲಿ ಕೊಂಚ ವ್ಯತ್ಯಾಸವಾಗಬಹುದು.
ಇನ್ನೂ ಬೆಳ್ಳಿ ದರವು ಇಂದು 10ಗ್ರಾಂಗೆ 1,520 ರೂಪಾಯಿ, 100 ಗ್ರಾಂಗೆ 1,5200 ರೂಪಾಯಿಗೆ ಇಳಿಕೆ ಆಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 1,52,000 ರೂಪಾಯಿಗೆ ಕುಸಿದಿದೆ. ಸದ್ಯ ನಗರವಾರು ಪ್ರಮುಖ ಚಿನ್ನದ ಬೆಲೆ ವಿವರ ಇಲ್ಲಿದೆ.
ಪ್ರಮುಖ ನಗರಗಳಲ್ಲಿ 22k 1ಗ್ರಾಂ ಚಿನ್ನದ ದರ ಪಟ್ಟಿ
ಮುಂಬೈ: 11,225 ರೂಪಾಯಿ
ಬೆಂಗಳೂರು: 11,225 ರೂಪಾಯಿ
ಹೈದರಾಬಾದ್: 11,225 ರೂಪಾಯಿ
ಕೋಲ್ಕತ್ತಾ: 11,225 ರೂಪಾಯಿ
ಪುಣೆ: 11,225 ರೂಪಾಯಿ
ಕೇರಳ: 11,225 ರೂಪಾಯಿ
ಚೆನ್ನೈ: 11,300 ರೂಪಾಯಿ
ದೆಹಲಿ: 11,235 ರೂಪಾಯಿ
ಅಹಮದಾಬಾದ್: 11,304 ರೂಪಾಯಿ
ಜೈಪುರ: 11,314 ರೂಪಾಯಿ
ಲಕ್ನೋ: 11,314 ರೂಪಾಯಿ
ವಡೋದರಾ: 11,304 ರೂಪಾಯಿ
ಪಾಟ್ನಾ: 11,304 ರೂಪಾಯಿ
24k 10 ಗ್ರಾಂಗೆ ಚಿನ್ನದ ಬೆಲೆ:
ದೆಹಲಿ: 1,22,610 ರೂಪಾಯಿ
ಮುಂಬೈ: 1,22,460 ರೂಪಾಯಿ
ಬೆಂಗಳೂರು: 1,22,460 ರೂಪಾಯಿ
ಹೈದರಾಬಾದ್: 1,22,460 ರೂಪಾಯಿ
ಕೇರಳ: 1,22,460 ರೂಪಾಯಿ
ಚೆನ್ನೈ: 1,23,280 ರೂಪಾಯಿ












Click it and Unblock the Notifications