Gold Rate Today: ಏಪ್ರಿಲ್ 12 ಚಿನ್ನದ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ದರ ಪಟ್ಟಿ
ಬೆಂಗಳೂರು, ಏಪ್ರಿಲ್ 12: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಶನಿವಾರ) ಭರ್ಜರಿ ಏರಿಕೆ ಕಂಡಿವೆ. ಗುರುವಾರ ಗ್ರಾಂ ಬರೋಬ್ಬರಿ 270 ರೂನಷ್ಟು ಹೆಚ್ಚಾಗಿದ್ದ ಚಿನ್ನದ ಬೆಲೆ, ಶುಕ್ರವಾರ ಚಿನ್ನದ ಬೆಲೆ 185 ರೂನಷ್ಟು ಏರಿಕೆ ಆಗಿದೆ. ಇಂದು ಗ್ರಾಂ ಗೆ 25ರಷ್ಟು ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಕೆಲ ದಿನಗಳ ಹಿಂದೆ ಕುಸಿತ ಕಂಡಿದ್ದ ಚಿನ್ನದ ಬೆಲೆ ಕಳೆದ ಒಂದು ವಾರದಿಂದ ಏರಿಕೆ ಕಾಣುತ್ತಿದ್ದು, ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,770 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,670 ರುಪಾಯಿ ಆಗಿದೆ. ಹಾಗಾದರೇ ಇಂದು (ಏಪ್ರಿಲ್ 12) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ 12 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,770 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,550 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,770 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,670 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಬೆಂಗಳೂರು: 87,770 ರೂ
ಚೆನ್ನೈ: 87,770 ರೂ
ಮುಂಬೈ: 87,770 ರೂ
ದೆಹಲಿ: 87,690 ರೂ
ಕೋಲ್ಕತಾ: 87,770 ರೂ
ಕೇರಳ: 87,540 ರೂ
ಅಹ್ಮದಾಬಾದ್:87,770 ರೂ
ಜೈಪುರ್: 87,690 ರೂ
ಲಕ್ನೋ: 87,770 ರೂ
ಭುವನೇಶ್ವರ್: 87,540 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಮಲೇಷ್ಯಾ: 87,450 ರುಪಾಯಿ
ದುಬೈ: 82,540 ರುಪಾಯಿ
ಅಮೆರಿಕ: 82,700 ರುಪಾಯಿ
ಸಿಂಗಾಪುರ: 86,240 ರುಪಾಯಿ
ಕತಾರ್: 83,780 ರೂಪಾಯಿ
ಸೌದಿ ಅರೇಬಿಯಾ: 3,610 ಸೌದಿ ರಿಯಾಲ್ (82,840 ರುಪಾಯಿ)
ಓಮನ್: 373.50 ಒಮಾನಿ ರಿಯಾಲ್ (83,580 ರುಪಾಯಿ)
ಕುವೇತ್: 289.80 ಕುವೇತಿ ದಿನಾರ್ (81,390 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,700 ರೂ
ಚೆನ್ನೈ: 10,800 ರೂ
ಮುಂಬೈ: 9,700 ರೂ
ದೆಹಲಿ: 9,700 ರೂ
ಕೋಲ್ಕತಾ: 9,700 ರೂ
ಕೇರಳ: 10,800 ರೂ
ಅಹ್ಮದಾಬಾದ್: 9,700 ರೂ
ಜೈಪುರ್: 9,700 ರೂ
ಲಕ್ನೋ: 9,700 ರೂ
ಭುವನೇಶ್ವರ್: 10,800 ರೂ












Click it and Unblock the Notifications