Gold Price: ಚಿನ್ನದ ಬೆಲೆ 1,50,000 ರೂಪಾಯಿ ಆಗುವುದು ಗ್ಯಾರಂಟಿ, ಸ್ಫೋಟಕ ಮಾಹಿತಿ...

ಚಿನ್ನ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿರುವ ಕಾರಣಕ್ಕೆ ಆಭರಣ ಪ್ರಿಯರಿಗೆ ಭಯವೂ ಶುರುವಾಗಿದೆ. ಭವಿಷ್ಯದಲ್ಲಿ ಚಿನ್ನ & ಬೆಳ್ಳಿ ಖರೀದಿ ಮಾಡಲು ಆಗುತ್ತಾ? ಅನ್ನೋ ಅನುಮಾನ ಕೂಡ ಇದೀಗ ಮೂಡಿದೆ. ಚಿನ್ನದ ಬೆಲೆ ಕಳೆದ 1 ವರ್ಷದ ಸಮಯದಲ್ಲಿ ಹತ್ತಾರು ಸಾವಿರ ರೂಪಾಯಿ ಏರಿಕೆ ಕಂಡುಬಿಟ್ಟಿದೆ. ಮದುವೆ & ಶುಭಕಾರ್ಯ ಮಾಡುವವರು ಚಿನ್ನ ಖರೀದಿ ಮಾಡಲು ಪರದಾಡುತ್ತಿದ್ದಾರೆ ಎಂಬ ಮಾತುಗಳ ನಡುವೆ ಈಗ ಮತ್ತೊಂದು ಸ್ಫೋಟಕ ಮಾಹಿತಿ ಸಿಕ್ಕಿದೆ. ಚಿನ್ನದ ಬೆಲೆ 1,50,000 ರೂಪಾಯಿ ಆಗುವುದು ಗ್ಯಾರಂಟಿ, ಸ್ಫೋಟಕ ಮಾಹಿತಿ...

ಹೌದು, ಚಿನ್ನ ಇಷ್ಟಪಡುವ ಆಭರಣ ಪ್ರಿಯರಿಗೆ ಈಗ ಬೆಲೆ ಏರಿಕೆ ಶಾಕ್ ಸಿಗುತ್ತಿದೆ. ಭಾರತ ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿ ಇದೆ. ಯಾಕಂದ್ರೆ ನಮ್ಮ ದೇಶದಲ್ಲಿ ಚಿನ್ನ ಖರೀದಿಗೆ ಪ್ರಜೆಗಳೇ ಆದ್ಯತೆ ನೀಡುತ್ತಾರೆ. ವಿದೇಶಗಳಲ್ಲಿ ಚಿನ್ನ ಖರೀದಿಗೆ ಸರ್ಕಾರಗಳು ಮುಂದೆ ಬಂದರೆ, ಭಾರತ ದೇಶದಲ್ಲಿ ಈ ಮೊದಲಿನಿಂದ ಕೂಡ ಸರ್ಕಾರವನ್ನು ಮೀರಿಸಿ ಜನರೇ ಚಿನ್ನ ಖರೀದಿಗೆ ಮುಂದೆ ಬರುತ್ತಿದ್ದಾರೆ. ಹೀಗೆ, ಚಿನ್ನಕ್ಕೆ ಆದ್ಯತೆ ನೀಡುತ್ತಿರುವ ಭಾರತೀಯರಿಗೆ ಮತ್ತೊಂದು ಆಘಾತ ಎದುರಾಗುತ್ತಿದ್ದು, ಚಿನ್ನ ಬೆಲೆ ಭಾರಿ ದೊಡ್ಡ ಮಟ್ಟಕ್ಕೆ ಹೋಗುವ ಮುನ್ಸೂಚನೆ ಸಿಕ್ಕಿದೆ.

Gold Price May Cross 1 50 000 Rupees Border Very Soon

ಚಿನ್ನದ ಬೆಲೆ 1,50,000 ರೂಪಾಯಿ...

ಚಿನ್ನ ಭರ್ಜರಿ ಬೇಡಿಕೆ ಇರುವ ವಸ್ತು ಆಗಿರುವ ಹಿನ್ನೆಲೆ ಚಿನ್ನ ಖರೀದಿಗೆ ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಈ ಕಾರಣ ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು ಇನ್ನೇನು ಸುಲಭವಾಗಿ ಚಿನ್ನ ಐತಿಹಾಸಿಕ ಏರಿಕೆ ಕಾಣುವ ಮುನ್ಸೂಚನೆ ಕೂಡ ಇದೆ. ಚಿನ್ನ ಕೇವಲ ಲೋಹವಲ್ಲ, ಚಿನ್ನ ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಗಳಿಗೆ ಮಾತ್ರವಲ್ಲ ಹಲವು ವಸ್ತುಗಳ ತಯಾರಿಕೆಗೆ ಕೂಡ ಬಳಕೆ ಆಗುತ್ತದೆ. ಇಷ್ಟೆಲ್ಲಾ ಉಪಯೋಗ ಇರುವ ಚಿನ್ನ ಬೆಲೆ ಅತಿ ಶೀಘ್ರದಲ್ಲೇ 1,50,000 ರೂಪಾಯಿ ಆಗುವುದು ಗ್ಯಾರಂಟಿ ಅಂತೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+